ಕರ್ನಾಟಕದ ಬ್ಯಾಂಕುಗಳಲ್ಲಿ ಇದೆ 3,400 ಕೋಟಿ ರೂಪಾಯಿ | ಇದನ್ನು ಕ್ಲೇಮ್ ಮಾಡೋದು ಹೇಗೆ?
ಬೆಂಗಳೂರು: ಸಂಬಂಧಿಕರು, ನಾವು ಯಾರಿಗೆ ನಾಮಿನಿಯಾಗಿ ಸಹಿ ಮಾಡಿರುತ್ತೇವೆಯೋ ಅವರು ನಿಧನರಾಗಿದ್ದರೆ, ನಾವೇ ವರ್ಷಗಳ ಹಿಂದೆ ತೆರೆದ ಖಾತೆಯನ್ನು ಮರೆತಿದ್ದರೆ ಆ ಹಣವು ಬ್ಯಾಂಕ್ ಖಾತೆಗಳಲ್ಲಿಯೇ ಇರುತ್ತದೆ. ...
Read moreDetails















