ಭಾರತ ‘ಭಾರತ’ವಾಗಿಯೇ ಉಳಿಯಬೇಕು, ಅದನ್ನು ಬದಲಿಸಬಾರದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ನವದೆಹಲಿ: "ಭಾರತ ಎಂಬುದು ಕೇವಲ ಹೆಸರಲ್ಲ, ಅದು ದೇಶದ ನಿಜವಾದ ಅಸ್ಮಿತೆ. ಅದನ್ನು ಯಾವುದೇ ಸಂದರ್ಭದಲ್ಲಿ ಭಾಷಾಂತರಿಸಬಾರದು ಅಥವಾ ಬದಲಿಸಬಾರದು. ಭಾರತವು 'ಭಾರತ'ವಾಗಿಯೇ ಉಳಿಯಬೇಕು," ಎಂದು ರಾಷ್ಟ್ರೀಯ ...
Read moreDetails















