ಪಿಂಕ್ ಲೈನ್ ಮೆಟ್ರೋದಲ್ಲಿ ಸಚಿವ ಕೃಷ್ಣ ಬೈರೇಗೌಡ ಸಂಚಾರ
ಕಾಳೇನ ಅಗ್ರಹಾರದಿಂದ ಪಿಂಕ್ ಲೈನ್ ರೈಲು ಸಂಚರಿಸಿದೆ. ಎಸ್.ಜಿ.ಪಾಳ್ಯ ಮೆಟ್ರೋ ಸ್ಟೇಷನ್ ನಿಂದ ಅಧಿಕಾರಿಗಳೊಡನೆ ಕೃಷ್ಣಭೈರೇಗೌಡ ಪ್ರಯಾಣಿಸಿದ್ದಾರೆ.ಪ್ರಯಾಣಿಕರು ಖುಷಿ ವ್ಯಕ್ತಪಡಿಸಿದ್ದಾರೆ. ಅದೇ ನಮಗೆ ಹೆಮ್ಮೆ ಎಂದು ತಿಳಿಸಿದ್ದಾರೆ. ...
Read moreDetails











