ಶಿಶು ಮಾರಾಟ ಜಾಲ ಪತ್ತೆ | ವೈದ್ಯ ಸೇರಿ ಇಬ್ಬರ ಬಂಧನ | ತೀವ್ರ ವಿಚಾರಣೆ
ಮಂಗಳೂರು/ಉಡುಪಿ : ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗುವನ್ನು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ವೈದ್ಯ ಒಳಗೊಂಡು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ– ...
Read moreDetails












