ಪಟಾಕಿ ಅಬ್ಬರಕ್ಕೆ ಬೆಂಗಳೂರಿನ ವಾಯುಮಾಲಿನ್ಯ ಏರಿಕೆ!
ಪಟಾಕಿ ಹೊಡೆತಕ್ಕೆ ಸಿಲಿಕಾನ್ ಸಿಟಿ ನಲುಗಿಹೋಗಿದ್ದು, ವಾಯುಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಪಟಾಕಿಯಿಂದಾಗಿ ನಗರದಲ್ಲಿ ಶೇಕಡಾ 30ರಷ್ಟು ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಉಸಿರಾಟದ ವಾಯುಗುಣಮಟ್ಟವು 179ಕ್ಕೆ ಕುಸಿದಿದೆ. ಇದರಿಂದ ಮಕ್ಕಳು, ...
Read moreDetails











