ನಿಗಮ-ಮಂಡಳಿಗಳಿಗೆ 242 ಸದಸ್ಯರ ನೇಮಕ: ಕಾರ್ಯಕರ್ತರ ಅಸಮಾಧಾನ ಶಮನ, ಮುಸ್ಲಿಂ- ಅಹಿಂದ ಮತಬ್ಯಾಂಕ್ ಭದ್ರಪಡಿಸಲು ಕಾಂಗ್ರೆಸ್ ಮೆಗಾ ಪ್ಲಾನ್!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಿಗಮ-ಮಂಡಳಿಗಳ ನೇಮಕಾತಿ ಪ್ರಕ್ರಿಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರಾಜ್ಯ ಸರ್ಕಾರವು 60 ನಿಗಮ-ಮಂಡಳಿಗಳಿಗೆ ಒಟ್ಟು 242 ನಿರ್ದೇಶಕರು ಹಾಗೂ ...
Read moreDetails










