ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕನ್ನಡ-ಸಾಹಿತ್ಯ-ಸಂಸ್ಕೃತಿ

“ಕಣ್ಣೀರ ಕಣಿವೆ”ಯ ಹಾಡು | ಪುಸ್ತಕ ವಿಮರ್ಶೆ

September 6, 2025
“ಕಣ್ಣೀರ ಕಣಿವೆ”ಯ ಹಾಡು | ಪುಸ್ತಕ ವಿಮರ್ಶೆ

ಡಾ.ರಾಹುಲ್ ಮ್ಯಾಗಜಿನ್ & ಕಣ್ಣೀರ ಕಣಿವೆ

Share on WhatsappShare on FacebookShare on Twitter

ಇದು ಕಾದಂಬರಿಯಲ್ಲ. ವಾಸ್ತವದಲ್ಲಿ ನಡೆದ ಘಟನಾ ಸರಣಿಗಳ ಹಿಂದಿನ ಘೋರ ಸತ್ಯಗಳ ಅನಾವರಣ. ಲೇಖಕರು ಇಲ್ಲಿ ಮೂರೂವರೆ ದಶಕಗಳ ಹಿಂದೆ ಕಾಶ್ಮೀರಿ ಪಂಡಿತರಿಗೆ ಕೊಡಬಾರದ ಹಿಂಸೆ ಕೊಟ್ಟು ಅವರನ್ನು ತಮ್ಮ ಪ್ರೀತಿಯ ತಾಯಿನಾಡಿನಿಂದ ಓಡಿಹೋಗುವಂತೆ  ಬಲತ್ಕರಿಸಿದ ಅಲ್ಲಿನ ಮುಸಲ್ಮಾನ ಬಾಂಧವರ ಹೇಯ ಕೃತ್ಯಗಳನ್ನು ಓದುಗರ ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ. ಮನುಷ್ಯರು ತಮ್ಮ ‘ಧರ್ಮ’ವನ್ನು ಉಳಿಸಿಕೊಳ್ಳಲು ಇಷ್ಟು ನೀಚರಾಗಬಲ್ಲರೇ ಎಂಬ ಪ್ರಶ್ನೆಯನ್ನು ಓದುಗರಲ್ಲಿ ಈ ಕೃತಿ ಹುಟ್ಟಿಸುತ್ತದೆ.

ಕಾಶ್ಮೀರದ ಮಣ್ಣಿನ ಮೂಲನಿವಾಸಿಗಳು ಈ ಹಿಂದೂ ಪಂಡಿತರು. ಮುಸಲ್ಮಾನರ ಆಕ್ರಮಣದ ನಂತರ ಅವರು ಅಲ್ಲಿ ಒಂದೊಂದೇ ಸಮಸ್ಯೆಗಳನ್ನು ಎದುರಿಸುತ್ತಾ ಬಂದರು. ಅವರು ತಮ್ಮ ಕಣ್ಣ ಮುಂದೆಯೇ ತಮ್ಮ ದೇವಸ್ಥಾನಗಳು  ವಿನಾಶಕ್ಕೊಳಗಾಗುವುದನ್ನು ನೋಡುತ್ತ ಅಸಹಾಯಕರಾಗಿ ಸಂಕಟ ಪಡುತ್ತಾ ನಿಲ್ಲಬೇಕಾಯಿತು.

ಸ್ವಾತಂತ್ರ್ಯಾ ನಂತರ  ರಾಜಸತ್ತೆ ಹೋಗಿ ಪ್ರಜಾಸತ್ತೆಯು ಅಸ್ತಿತ್ವಕ್ಕೆ ಬಂದಾಗ ಅಲ್ಲಿ ರಾಜರಾಗಿದ್ದ ಹರಿಸಿಂಗ್ ಅವರ ಆಡಳಿತ ಕೊನೆಗೊಂಡಿತು. ಭಾರತದ ಸಂವಿಧಾನವು ತಾತ್ಕಾಲಿಕ ನೆಲೆಯ ಮೆಲೆ ಅಲ್ಲಿಗೆ 370ನೇ ವಿಧಿಯನ್ವಯ ಸ್ವಾಯತ್ತತೆ ನೀಡಿತು. ಅಲ್ಲಿಂದ ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರಿಂದ ರಾಜಕೀಯದಲ್ಲೂ ಸರ್ಕಾರಿ ಹುದ್ದೆಗಳಲ್ಲೂ ಮುಸ್ಲಿಮರೇ ತುಂಬಿಕೊಂಡರು. ಕೆಲವೆಡೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವೆ ಹಿಂದೂಗಳಿಗೆ ಅವಕಾಶ ನೀಡಲಾಯಿತು. ಸರ್ಕಾರಿ ಸಂಸ್ಥೆಗಳಲ್ಲಾಗಲಿ ಒಳ್ಳೆಯ ಕಂಪೆನಿಗಳಲ್ಲಾಗಲೀ ಹಿಂದೂ ಯುವಕರು ಎಷ್ಟೇ ಪ್ರತಿಭಾವಂತರೆಂದು ಸಾಬೀತು ಪಡಿಸಿದರೂ ಉದ್ಯೋಗಾವಕಾಶದಲ್ಲಿ ತಾರತಮ್ಯ ಮಾಡಲಾಯಿತು.

ಈ ಕೃತಿಯ ಲೇಖಕ ರಾಹುಲ್ ಅವರ ತಂದೆ ಒಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲೇ ಪ್ರೊಫೆಸರ್ ಆಗಿದ್ದರು. ಕಾಶ್ಮೀರದ ಮುಸ್ಲಿಮರು ಭಾರತದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯವಾಗಬೇಕೆಂಬ ಉದ್ದೇಶದಿಂದ ಆಜಾದಿ ಹೋರಾಟ ಯಾವಾಗಲೂ ನಡೆಯುತ್ತಿತ್ತು. ಕೆಲವು ವರ್ಷಗಳ ತನಕ ಅಷ್ಟೇನೂ ಸಮಸ್ಯೆಗಳಿರಲಿಲ್ಲ. ಆದರೆ ಯಾವಾಗ ಜಿಹಾದ್ ಮತ್ತು ಇಸ್ಲಾಂ ಭಯೋತ್ಪಾದನೆ ಆರಂಭವಾಯಿತೋ ಅಂದಿನಿಂದ ಹಿಂದೂಗಳಿಗೆ ಜೀವ ಬೆದರಿಕೆ ಶುರುವಾಯಿತು. ಬೀದಿ ಬೀದಿಗಳಲ್ಲೂ ಬಾಂಬು-ಗುಂಡುಗಳಿಂದ ರಕ್ತದೋಕುಳಿ ಮತ್ತು ಸಾವುಗಳು ಸಂಭವಿಸುತ್ತಲೇ ಇದ್ದವು. 

1990ರಲ್ಲಿ  ಹಿಂದೂಗಳು ಒಂದೋ ಮತಾಂತರಗೊಳ್ಳಬೇಕು, ಇಲ್ಲವೇ ಊರು ಬಿಟ್ಟು ಹೋಗಬೇಕು, ಇಲ್ಲದಿದ್ದರೆ ಜೀವ ಸಹಿತ ಉಳಿಸುವುದಿಲ್ಲ ಎಂಬ ಮಾತುಗಳನ್ನು ಮಸೀದಿಯ ಧ್ವನಿವರ್ಧಕಗಳ ಮೂಲಕ ಘೋಷಿಸಲಾಯಿತು. ಭಾರತ ಸರ್ಕಾರವೂ ಅಲ್ಲಲ್ಲಿ ಸೈನಿಕರನ್ನು ನೇಮಿಸಿದ್ದರೂ ಯಾವ  ಪ್ರಯೋಜನವೂ ಆಗಲಿಲ್ಲ. ಪರಿಣಾಮವಾಗಿ ಲಕ್ಷಗಟ್ಟಲೆ ಹಿಂದೂಗಳು ಸ್ವಲ್ಪಮಟ್ಟಿಗೆ ಸುರಕ್ಷಿತವೆನಿಸಿದ ಜಮ್ಮುವಿಗೂ ದೇಶದ ಇತರೆಡೆಗಳಿಗೂ ಮರಳಿ ಬರುವ ಭರವಸೆಯಿಂದ ವಲಸೆ ಹೋದರು. ಅಲ್ಲೆಲ್ಲ ಬದುಕು ಕಟ್ಟಿಕೊಳ್ಳಲು ಅವರು ಹರಸಾಹಸ ಪಟ್ಟರು.‌ ಎನೇ ಆದರೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಛಲವನ್ನು ಅವರು ಬಿಡಲಿಲ್ಲ. ಪರಿಸ್ಥತಿ  ಹತೋಟಿಗೆ ಬಂದಿದೆಯೆಂದು ಅನ್ನಿಸಿದಾಗ ಅವರು ತಿರುಗಿ ತಮ್ಮ ಮನೆಗಳಿಗೆ ಹೋಗಿ ನೋಡಿದರೆ ಅವರ ಆಸ್ತಿ-ಮನೆಗಳೆಲ್ಲವನ್ನೂ ಅವರ ಜತೆಗೆ ಹಿಂದೆ ಸ್ನೇಹಪೂರ್ವಕವಾಗಿ ವ್ಯವಹರಿಸುತ್ತಿದ್ದ ಮುಸ್ಲಿಂ ನೆರೆಹೊರೆಯವರು ಆಕ್ರಮಿಸಿಕೊಂಡಿದ್ದರು. ತಮ್ಮ ತಾತ-ಮುತ್ತಾತರು ಕಟ್ಟಿಸಿದ ಹದಿನೆಂಟು ಕೋಣೆಗಳ ಬೃಹತ್ ಮನೆಯನ್ನು ಕಳೆದುಕೊಂಡ ರಾಹುಲ್ ಅವರು ಈ ವಿಷಯದ ಬಗ್ಗೆ ಹೇಳುವುದನ್ನು ಕೇಳಿದರೆ ಕರುಳು ಕಿತ್ತು ಬರುತ್ತದೆ.

ಮುಂದೆ ಬೇರೆಡೆಗೆ ವಲಸೆ ಬಂದ ಕುಟುಂಬಗಳ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉದ್ಯೋಗವನ್ನೂ ಪಡೆದು ಬದುಕಿನಲ್ಲಿ ನೆಲೆ ಕಂಡಿರುವುದು ಇಂದು ಇತಿಹಾಸ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿರುವ ರಾಹುಲ್  ತಮ್ಮ ಹಾಗೆ ಕಷ್ಟಗಳನ್ನು ಅನುಭವಿಸಿದ ನೂರಾರು ಮಂದಿಯನ್ನು ಸಂಪರ್ಕಿಸಿ ಅವರ ಅನುಭವಗಳನ್ನು ಕೇಳಿ ತಿಳಿದು ಈ ಕೃತಿಯಲ್ಲಿ ದಾಖಲಿಸಿದ್ದಾರೆ.  ಕೊಚ್ಚಿಯಲ್ಲಿ ಒಂದು ವೈದ್ಯಕೀಯ ಸಮ್ಮೇಳನದ ಸಂದರ್ಭದಲ್ಲಿ ಅಲ್ಲಿ ಬೀದಿ ವ್ಯಾಪಾರ ನಡೆಸುತ್ತಿದ್ದ ಕೆಲವು ಕಾಶ್ಮೀರಿ ಮುಸಲ್ಮಾನ ಯುವಕರು ‘ಹಿಂದೂ ಪಂಡಿತರನ್ನು ಅವತ್ತು ಹೋಗಿ ಎಂದು ಯಾರೂ ಬಲಾತ್ಕಾರ ಮಾಡಿಲ್ಲ. ಅವರೇ ಹೆದರಿ ಓಡಿ ಹೋದರು’ ಎಂದು ಮುಂತಾಗಿ ಹೇಳುತ್ತಿರುವುದನ್ನು ಕೇಳಿದಾಗ  ಇತಿಹಾಸದಲ್ಲಿ ನಡೆದ ಘಟನೆಗಳನ್ನು ದಾಖಲಿಸಲೇ ಬೇಕು ಎಂದೆಣಿಸಿ ಅವರು ಈ ಕೃತಿಯನ್ನು ಬರೆದಿದ್ದೇನೆ ಅಂದಿದ್ದಾರೆ. ಇದರಲ್ಲಿ ಯಾವುದೇ ಪೊಲಿಟಿಕಲ್ ಅಜೆಂಡಾ ಇಲ್ಲ. ಬೆರಳೆಣಿಕೆಯ ಕೆಲವು ಮಂದಿ ಸಹೃದಯರಾದ ಮುಸ್ಲಿಂ ಸ್ನೇಹಿತರನ್ನು ಅವರು ಇಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ. ಈ ಕೃತಿಯನ್ನು ತಮ್ಮ ಅನುವಾದಕ್ಕೆ ಆಯ್ದುಕೊಂಡು ಖ್ಯಾತ ಲೇಖಕ ಉದಯಕುಮಾರ್ ಹಬ್ಬು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.

  -ಡಾ.ಪಾರ್ವತಿ ಜಿ.ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ   

ಕೃತಿಯ ಹೆಸರು : ಕಣ್ಣೀರ ಕಣಿವೆ
ಮೂಲ ಇಂಗ್ಲಿಷ್: ಡಾ.ರಾಹುಲ್ ಮ್ಯಾಗಜಿನ್
ಕನ್ನಡಕ್ಕೆ : ಉದಯಕುಮಾರ್ ಹಬ್ಬು
ಪ್ರ : ಅಯೋಧ್ಯಾ ಪ್ರಕಾಶನ

Tags: Book ReviewKaranataka News BeatParvathi G AithalRahul Magazineಕಣ್ಣೀರ ಕಣಿವೆ
SendShareTweet
Previous Post

ಕೇಂದ್ರ ಸರ್ಕಾರದ BHELನಲ್ಲಿ 5 ಹುದ್ದೆಗಳ ನೇಮಕಾತಿ: 69 ಸಾವಿರ ರೂ. ಸ್ಯಾಲರಿ

Next Post

ಅಸಮರ್ಪಕ ಜಿ.ಎಸ್.ಟಿ ಹೇರಿಕೆಗೆ ಕೇಂದ್ರ ದೇಶದ ಕ್ಷಮೆಯಾಚಿಸಲಿ : ವಿಕಾಸ್‌ ಆಗ್ರಹ

Related Posts

ವಿಜಯನಗರ ಜಿಲ್ಲೆಯ ಜಿ.ಬಿ. ಹಂಸಾನಂದ ಆಚಾರ್ಯ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ!
ಕನ್ನಡ-ಸಾಹಿತ್ಯ-ಸಂಸ್ಕೃತಿ

ವಿಜಯನಗರ ಜಿಲ್ಲೆಯ ಜಿ.ಬಿ. ಹಂಸಾನಂದ ಆಚಾರ್ಯ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ!

ಇಂದು ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ | ಈ ವಿಶೇಷ ದಿನದ ಇತಿಹಾಸ – ಮಹತ್ವ ಏನು ಗೊತ್ತಾ!
ಕನ್ನಡ-ಸಾಹಿತ್ಯ-ಸಂಸ್ಕೃತಿ

ಕನ್ನಡ ರಾಜ್ಯೋತ್ಸವ ಕಡ್ಡಾಯ ಆಚರಣೆ

ಮೈಸೂರು ದಸರಾ ಇತಿಹಾಸದಲ್ಲಿ ನವ ಮನ್ವಂತರ: ಸಾಂಸ್ಕೃತಿಕ ನಗರಿಗೆ ಕರಾವಳಿಯ ಹೆಮ್ಮೆಯ ‘ಕಂಬಳ’ದ ಅದ್ಧೂರಿ ಮೆರುಗು
ಕನ್ನಡ-ಸಾಹಿತ್ಯ-ಸಂಸ್ಕೃತಿ

ಮೈಸೂರು ದಸರಾ ಇತಿಹಾಸದಲ್ಲಿ ನವ ಮನ್ವಂತರ: ಸಾಂಸ್ಕೃತಿಕ ನಗರಿಗೆ ಕರಾವಳಿಯ ಹೆಮ್ಮೆಯ ‘ಕಂಬಳ’ದ ಅದ್ಧೂರಿ ಮೆರುಗು

15 ವರ್ಷಗಳ ಬಳಿಕ ಮೈಸೂರು ವಿವಿ ಪ್ರಸಾರಾಂಗದಿಂದ ‘ಜೈಮಿನಿ ಭಾರತ’ ಹಾಗೂ ‘ಕಥಾಮಂಜರಿ’ ಮರುಮುದ್ರಣ!
ಕನ್ನಡ-ಸಾಹಿತ್ಯ-ಸಂಸ್ಕೃತಿ

15 ವರ್ಷಗಳ ಬಳಿಕ ಮೈಸೂರು ವಿವಿ ಪ್ರಸಾರಾಂಗದಿಂದ ‘ಜೈಮಿನಿ ಭಾರತ’ ಹಾಗೂ ‘ಕಥಾಮಂಜರಿ’ ಮರುಮುದ್ರಣ!

ಕರಾವಳಿಯ ಕಂಬಳ ವೈಭವಕ್ಕೆ ವಿದೇಶಿ ಪ್ರವಾಸಿಗರು ಫಿದಾ!
ಮಂಗಳೂರು

ಕರಾವಳಿಯ ಕಂಬಳ ವೈಭವಕ್ಕೆ ವಿದೇಶಿ ಪ್ರವಾಸಿಗರು ಫಿದಾ!

ಒಂದು ಭಾಷೆಗೆ ಹೊಸ ಗಾಳಿ-ಬೆಳಕನ್ನು ಕೊಡಲು ಅನುವಾದದಿಂದ ಮಾತ್ರ ಸಾಧ್ಯ ; ತೋಟತ್ತಿಲ್ ರವೀಂದ್ರನ್
ಕನ್ನಡ-ಸಾಹಿತ್ಯ-ಸಂಸ್ಕೃತಿ

ಒಂದು ಭಾಷೆಗೆ ಹೊಸ ಗಾಳಿ-ಬೆಳಕನ್ನು ಕೊಡಲು ಅನುವಾದದಿಂದ ಮಾತ್ರ ಸಾಧ್ಯ ; ತೋಟತ್ತಿಲ್ ರವೀಂದ್ರನ್

Next Post
ಅಸಮರ್ಪಕ ಜಿ.ಎಸ್.ಟಿ ಹೇರಿಕೆಗೆ ಕೇಂದ್ರ ದೇಶದ ಕ್ಷಮೆಯಾಚಿಸಲಿ : ವಿಕಾಸ್‌ ಆಗ್ರಹ

ಅಸಮರ್ಪಕ ಜಿ.ಎಸ್.ಟಿ ಹೇರಿಕೆಗೆ ಕೇಂದ್ರ ದೇಶದ ಕ್ಷಮೆಯಾಚಿಸಲಿ : ವಿಕಾಸ್‌ ಆಗ್ರಹ

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಬಟ್ಟೆ ತೊಳೆಯಲು ಹೋದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

ಕಾಲುವೆಗೆ ಈಜಲು ಹೋಗಿದ್ದ ಬಾಲಕ ಸಾವು

ಸಚಿವರ ಎದುರೇ ಕಮಲ-ಕೈ ಮುಖಂಡರ ಕಿತ್ತಾಟ

ಸಚಿವರ ಎದುರೇ ಕಮಲ-ಕೈ ಮುಖಂಡರ ಕಿತ್ತಾಟ

ನಂದಿನಿ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಕೆಆರ್‌ಎಸ್ ಪಕ್ಷದಿಂದ ಪ್ರತಿಭಟನೆ; ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಆಗ್ರಹ ಪತ್ರ ಸಲ್ಲಿಕೆ

ನಂದಿನಿ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಕೆಆರ್‌ಎಸ್ ಪಕ್ಷದಿಂದ ಪ್ರತಿಭಟನೆ; ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಆಗ್ರಹ ಪತ್ರ ಸಲ್ಲಿಕೆ

ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ

ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಬಟ್ಟೆ ತೊಳೆಯಲು ಹೋದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

ಕಾಲುವೆಗೆ ಈಜಲು ಹೋಗಿದ್ದ ಬಾಲಕ ಸಾವು

ಸಚಿವರ ಎದುರೇ ಕಮಲ-ಕೈ ಮುಖಂಡರ ಕಿತ್ತಾಟ

ಸಚಿವರ ಎದುರೇ ಕಮಲ-ಕೈ ಮುಖಂಡರ ಕಿತ್ತಾಟ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat