ಬೆಂಗಳೂರು:ಆರೆಸ್ಸೆಸ್ ನ ಹೊಸ ನೀಲಿಕಣ್ಣಿನ ಹುಡುಗ ಮಾಧ್ಯಮಗಳ ಮುಂದೆ ತನಿಖೆಗೆ ಆಗ್ರಹಿಸಿ ಆರ್ಭಟಿಸುತ್ತಿದ್ದಾನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ತನಿಖೆ ಆರಂಭವಾಗುತ್ತಿದ್ದಂತೆಯೇ ಆಯುಕ್ತರ ಬಳಿ ಓಡಿಹೋಗಿ ‘ನನ್ನ ಹುಡುಗರನ್ನು ತನಿಖೆ ಮಾಡಬೇಡಿ’ ಎಂದು ಅಂಗಲಾಚುತ್ತಿದ್ದಾರೆ ಎಕ್ಸ್ನಲ್ಲಿ ಕೌಂಟರ್ ಕೊಟ್ಟಿದ್ದಾರೆ.ಇತರರ ವಿಷಯದಲ್ಲಿ ಹೊಣೆಗಾರಿಕೆ ಬೇಕು, ಆದರೆ ತನ್ನವರ ವಿಷಯದಲ್ಲಿ ರಕ್ಷಣೆ ಬೇಕು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

















