ನವದೆಹಲಿ : ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ ಪಾಕಿಸ್ತಾನ ನೇರವಾಗಿಯೇ ಕಾರಣ ಎಂದು ಪಾಕ್ ರಾಜಕಾರಣಿ ಚೌಧರಿ ಅನ್ವರುಲ್ ಹಕ್ ಒಪ್ಪಿಕೊಂಡಿದ್ದಾನೆ.
ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳಿಂದ ದಾಳಿ ಮಾಡಿದ್ದೇವೆ. . ಅಲ್ಲಾಹನ ದಯೆಯಿಂದ, ನಾವು ಅದನ್ನ ಮಾಡಿದ್ದೇವೆ. ಎಂದು ರೆಡ್ ಪೋರ್ಟ್ ಬ್ಲಾಸ್ಟ್, ಪಹಲ್ಗಾಂ ದಾಳಿ ಉಲ್ಲೇಖಿಸಿ ಹೇಳಿದ್ದಾರೆ. ಈ ಹೇಳಿಕೆಯಿಂದ ಜಗತ್ತಿನ ಮುಂದೆ ಉಗ್ರ ಪೋಷಕ ರಾಷ್ಟ್ರ ‘ಪಾಪಿʼಸ್ತಾನ ಮತ್ತೆ ಬೆತ್ತಲಾಗಿದೆ.
ನೀವು ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದರೆ ನಾವು ಸಹ ಹೊಡೆಯುತ್ತೇವೆ. ಕೆಂಪು ಕೋಟೆಯಿಂದ ಕಾಶ್ಮೀರದವರೆಗೆ ಭಾರತವನ್ನ ಚಿದ್ರಗೊಳಿಸುತ್ತೇವೆ ಎಂದು ಹೇಳಿದ ಹಕ್ ಇದರಿಂದ ಉಗ್ರರಿಗೆ ಪಾಕ್ ಬೆಂಬಲ ಇರುವುದು ಖಚಿತವಾಗಿದೆ.
ಇದನ್ನೂ ಓದಿ : ಹಾಸನ | ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ



















