ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಅಪರಾಧ

ಮುಂಬೈ ದಾಳಿ ಮಾಸ್ಟರ್ ಮೈಂಡ್ ಗೆ ರಾಜಾತಿಥ್ಯ; ಲಷ್ಕರ್ ಉಗ್ರನಿಗೆ ಶುರುವಾಗಿದೆಯಾ ಪ್ರಾಣ ಭೀತಿ?

May 1, 2025
Share on WhatsappShare on FacebookShare on Twitter

ಒಂದಂತೂ ನಿಶ್ಚಿತ. ಭಾರತ ದೃಡ ಸಂಕಲ್ಪ ಮಾಡಿ ಆಗಿದೆ. ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕಲೇ ಬೇಕೆನ್ನುವ ಸಂಗ್ರಾಮದಲ್ಲಿ ಶಂಖನಾದ ಮೊಳಗಿಯಾಗಿದೆ. ಮೋದಿಯ ಈ ಅಶ್ವಮೇಧ ಯಾಗದ ಕುದುರೆ ಲಗಾಮೀಗ ಭಾರತೀಯ ಸೇನೆ ಕೈಯಲ್ಲಿದೆ. ಪಾಕಿಸ್ತಾನದೊಳಗೆ ನುಗ್ಗಲಿರುವ ಮೋದಿಯ ಈ ಅಶ್ವವೇಗದ ಕುದುರೆಯನ್ನು ಎದುರಿಸಿ ನಿಲ್ಲುವ ತಾಕತ್ತು ಯಾರಿಗೂ ಇಲ್ಲ. ಇವತ್ತಿನವರೆಗೂ ನಾನೇ. ನಂದೇ ಅಂತಿದ್ದ ಲಷ್ಕರ್ ಉಗ್ರ ಹಫೀಜೇ ಸಯೀದ್ ಗೂ ಈಗ ನಿದ್ರೆಯಲ್ಲೂ ಭಾರತದ್ದೇ ಕನವರಿಕೆಯಾಗಿದೆ.

ಪಹಲ್ಗಾಮ್ ದಾಳಿ ಬೆನ್ನಲ್ಲೇ ಹಫೀಜ್ ಗೆ ಹೆಚ್ಚಿದ ಆತಂಕ
ಪಹಲ್ಗಾಮ್ ನಲ್ಲಿ 26 ಪ್ರವಾಸಿಗರ ಉಸಿರು ನಿಲ್ಲಿಸಿದವರ ಪ್ರಾಣಪಕ್ಷಿ ಹಾರುವವರೆಗೂ ಅವರುಗಳ ಆತ್ಮಕ್ಕೆ ಶಾಂತಿಯಿಲ್ಲ. ಈ ಹಿಂದೆ ಉರಿ ದಾಳಿಗೆ ಪ್ರತೀಕಾರವಾಗಿ ನಡೆದ ಸರ್ಜಿಕಲ್ ಸ್ಟ್ರೈಕ್ ಬದಲಾದ ಭಾರತದ ಕೈಗನ್ನಡಿಯಾಗಿತ್ತು. ಈಗ ಪಹಲ್ಗಾಮ್ ಸರದಿ. ಬಂಕರ್ ಸೇರಿರುವ ಜಿಹಾದಿ ಹೆಗ್ಗಣಗಳನ್ನು ಹೆಕ್ಕಿ ತೆಗೆದು ಬೇಟೆಯಾಡೋ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ಇದೊಂದೇ ಬೆಳವಣಿಗೆ ರಾಜನಂತೆ ಮೆರೀತಿದ್ದ ಹಫೀಜ್ ಸಯೀದ್ ಗೆ ಬಿಲ ಸೇರುವಂತೆ ಮಾಡಿದೆ. ಸರ್ಜಿಕಲ್ ಸ್ಟ್ರೈಕ್ ಅನ್ನೋ ಆತಂಕ 77 ವರ್ಷದ ನರರಾಕ್ಷಸನಿಗೆ ಇನ್ನಿಲ್ಲದ ಪ್ರಾಣ ಭೀತಿಯನ್ನು ತಂದಿದೆ.

ಹಫೀಜ್ ಕಾವಲಿಗೆ ಏಳು ಸುತ್ತಿನ ಪಹರೆ
ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದಿಂದ ದಾಳಿ ಅಂತಾ ಕನವರಿಸುತ್ತಲೇ ಬರುತ್ತಿರುವ ಪಾಕ್ ಅದೆಷ್ಟರ ಮಟ್ಟಿಗೆ ಪತರಗುಟ್ಟಿದೆ ಅನ್ನುವುದು ಸ್ಪಷ್ಟ. ಜಗತ್ತಿನ ಕಣ್ಣಲ್ಲಿ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕ್ ಜೈಲಿನಲ್ಲಿದ್ದಾನೆ. ಭಾರತ ಮತ್ತು ಅಮೆರಿಕ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿರೋ ಹಫೀಸ್ ಅಸಲಿಗೆ ಲಾಹೋರ್ ನಲ್ಲಿರುವ ಮೊಹಲ್ಲಾ ಜೋಹರ್ ನ ತನ್ನ ಬಂಗಲೆಯಲ್ಲಿದ್ದಾನೆ.

ಈ ಬಂಗಲೆಯ ಕಾವಲಿಗೀಗ ಪಾಕ್ ಸರ್ಕಾರ ಮತ್ತು ಐಎಸ್ ಐ ಏಳುಸುತ್ತಿನ ಕೋಟೆ ಕಟ್ಟಿದೆ. ಹಫೀಜ್ ಭದ್ರತೆ ಹೊಣೆಯನ್ನು ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ನ ಪ್ಯಾರಾ ಕಮಾಂಡೋಗಳ ಹೆಗಲಿಗೇರಿಸಿದೆ. ಬೃಹತ್ ಬಂಗಲೆಯ 1 ಕಿಲೋಮೀಟರ್ ವ್ಯಾಪ್ತಿ ಸುತ್ತಲೂ ಸಿಸಿಟಿವಿ ಕಣ್ಗಾವಲು ಕಲ್ಪಿಸಲಾಗಿದೆ. ಭದ್ರತಾ ಪಡೆಗಳ ಕಂಟ್ರೋಲ್ ರೂಂ ಕೂಡ ತೆರೆಯಲಾಗಿದ್ದು, 24 ಗಂಟೆ ಹದ್ದಿನ ಕಣ್ಣಿಟ್ಟು ಕಾವಲು ಕಾಯಲಾಗುತ್ತಿದೆ. ಹಫೀಜ್ ಮನೆಗೆ ಈಗ ಒಂದು ಸಬ್ ಜೈಲಿಗೆ ನೀಡುವಂಥಾ ಭದ್ರತೆ ಜೊತೆ ಪ್ಯಾರಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ.

46 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಉಗ್ರ
2022 ಹಾಗೂ 2019ರ ಭಯೋತ್ಪಾದನಾ ಕೃತ್ಯ ಕೇಸ್ ಗಳಲ್ಲಿ ಕ್ರಮವಾಗಿ ಹಫೀಸ್ ಸಯೀದ್ 31 ಹಾಗೂ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಮೂಲಕ 46 ವರ್ಷಗಳ ಕತ್ತಲ ಕೋಣೆ ವಾಸದಲ್ಲಿರಬೇಕು. ಆದರೆ ಐಎಸ್ ಐ ಕೃಪಾಶೀರ್ವಾದದಲ್ಲಿರುವ ಹಫೀಜ್ ತನ್ನ ಮನೆಯಲ್ಲೇ ಹಾಯಾಗಿದ್ದಾನೆ. ಅಷ್ಟೇ ಅಲ್ಲಾ 2 ವರ್ಷದಲ್ಲಿ 24 ಬಾರಿ ಸಾರ್ವಜನಿಕ ಸಭೆಗಳಲ್ಲಿ ಸಯೀದ್ ಪ್ರತ್ಯಕ್ಷನಾಗಿದ್ದೆ. ಸಾಲದ್ದಕ್ಕೆ ಪಿಒಕೆಯಲ್ಲಿರುವ ಉಗ್ರರ ಲಾಂಚ್ ಪ್ಯಾಡ್ ಗಳಿಗೂ ಭೇಟಿ ನೀಡಿದ್ದಾನೆ. ಇಂತಹ ಉಗ್ರನ ಸಂಹಾರಕ್ಕೆ ಭಾರತವಂತೂ ಕಂಕಣತೊಟ್ಟಾಗಿದೆ. ಎಂಥಾ ಭದ್ರಕೋಟೆಯಲ್ಲೇ ಕುಳಿತಿದ್ರೂ ರಣಬೇಟೆಗಾರನ ಕಣ್ಣಿಂದ ಈ ಬಾರಿ ಪಾರಾಗೋ ಮಾತೇ ಇಲ್ಲ ಎನ್ನುವ ಲಕ್ಷಣಗಳು ಕಾಣುತ್ತಿವೆ.

Tags: AttackLashkar terroristMaster MindMumbaiPahalgam Attackroyal hospitality
SendShareTweet
Previous Post

ಆಸ್ತಿ ತೆರಿಗೆ ಕಟ್ಟುವವರಿಗೆ ಗುಡ್ ನ್ಯೂಸ್; ಶೇ.5ರ ರಿಯಾಯಿತಿ ಅವಧಿ ವಿಸ್ತರಣೆ, ಹೊಸ ಡೇಟ್ ಇಲ್ಲಿದೆ

Next Post

ಸಾಮಾಜಿಕ ನ್ಯಾಯಕ್ಕೆ ಮಾರ್ಗ ಕಂಡುಕೊಳ್ತಾ ಸರ್ಕಾರ? ಶೈಕ್ಷಣಿಕ ಅಸಮಾನತೆ ತೊಲಗಿಸಲು ಕೂಡಿಬಂತಾ ಕಾಲ?

Related Posts

ಬೆಂಗಳೂರಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ; 2 ಗುಂಪುಗಳ ಮಧ್ಯೆ ಮಾರಾಮಾರಿ.. ವಿಡಿಯೋ ವೈರಲ್‌!
ಬೆಂಗಳೂರು

ಬೆಂಗಳೂರಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ; 2 ಗುಂಪುಗಳ ಮಧ್ಯೆ ಮಾರಾಮಾರಿ.. ವಿಡಿಯೋ ವೈರಲ್‌!

‘ನಿನ್ನ ರೇಟ್‌ ಎಷ್ಟು?’.. ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಗೆ ಕಾಮುಕನಿಂದ ಕಿರುಕುಳ!
ಬೆಂಗಳೂರು

‘ನಿನ್ನ ರೇಟ್‌ ಎಷ್ಟು?’.. ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಗೆ ಕಾಮುಕನಿಂದ ಕಿರುಕುಳ!

ಹೋಂಸ್ಟೇನಲ್ಲಿ ಪತ್ನಿಯ ನಿಗೂಢ ಸಾವು – 1 ತಿಂಗಳ ಬಳಿಕ ದಿಲ್ಲಿಯಲ್ಲಿ ಟೆಕ್ಕಿ ಪತಿ ಬಂಧನ
ದೇಶ

ಹೋಂಸ್ಟೇನಲ್ಲಿ ಪತ್ನಿಯ ನಿಗೂಢ ಸಾವು – 1 ತಿಂಗಳ ಬಳಿಕ ದಿಲ್ಲಿಯಲ್ಲಿ ಟೆಕ್ಕಿ ಪತಿ ಬಂಧನ

ವಾಶ್‌ರೂಮ್‌ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆ ಮುಂದೆ ಅಸಭ್ಯ ವರ್ತನೆ – ಡೆಲಿವರಿ ಬಾಯ್ ಅರೆಸ್ಟ್‌!
ಬೆಂಗಳೂರು

ವಾಶ್‌ರೂಮ್‌ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆ ಮುಂದೆ ಅಸಭ್ಯ ವರ್ತನೆ – ಡೆಲಿವರಿ ಬಾಯ್ ಅರೆಸ್ಟ್‌!

ಲವ್‌ ರಿಜೆಕ್ಟ್‌ ಮಾಡಿದ್ದಕ್ಕೆ ಪ್ರಿಯತಮೆಗೆ ಚಾಕು ಇರಿದ ಪ್ರಿಯಕರ!
ಬೆಂಗಳೂರು

ಲವ್‌ ರಿಜೆಕ್ಟ್‌ ಮಾಡಿದ್ದಕ್ಕೆ ಪ್ರಿಯತಮೆಗೆ ಚಾಕು ಇರಿದ ಪ್ರಿಯಕರ!

ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ದಂಧೆ ; ಕಿಲಾಡಿ ಲೇಡಿ ವಿರುದ್ಧ ಮತ್ತೊಂದು ಪ್ರಕರಣ  ದಾಖಲು!
ಉಡುಪಿ

ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ದಂಧೆ ; ಕಿಲಾಡಿ ಲೇಡಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು!

Next Post
ಸಾಮಾಜಿಕ ನ್ಯಾಯಕ್ಕೆ ಮಾರ್ಗ ಕಂಡುಕೊಳ್ತಾ ಸರ್ಕಾರ? ಶೈಕ್ಷಣಿಕ ಅಸಮಾನತೆ ತೊಲಗಿಸಲು ಕೂಡಿಬಂತಾ ಕಾಲ?

ಸಾಮಾಜಿಕ ನ್ಯಾಯಕ್ಕೆ ಮಾರ್ಗ ಕಂಡುಕೊಳ್ತಾ ಸರ್ಕಾರ? ಶೈಕ್ಷಣಿಕ ಅಸಮಾನತೆ ತೊಲಗಿಸಲು ಕೂಡಿಬಂತಾ ಕಾಲ?

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಕಂಬ್ಯಾಕ್ ; ಶಾಯರಿ ಮೂಲಕ ಸಂಭ್ರಮಿಸಿದ ತಂದೆ ನೌಶಾದ್!

ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಕಂಬ್ಯಾಕ್ ; ಶಾಯರಿ ಮೂಲಕ ಸಂಭ್ರಮಿಸಿದ ತಂದೆ ನೌಶಾದ್!

ಕೃಷಿ ಇಲಾಖೆಯಲ್ಲಿ 12 ಹುದ್ದೆಗಳ ನೇಮಕಾತಿ : ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಅವಕಾಶ

ಕೃಷಿ ಇಲಾಖೆಯಲ್ಲಿ 12 ಹುದ್ದೆಗಳ ನೇಮಕಾತಿ : ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಅವಕಾಶ

ಸಂಸತ್ತಿನ ಅಂಗಳದಲ್ಲಿ ಹೈಡ್ರಾಮಾ : ಆಡಳಿತ-ಪ್ರತಿಪಕ್ಷಗಳಿಂದ ಪರಸ್ಪರ ಪ್ರತಿಭಟನೆ.. ಘೋಷಣೆ!

ಸಂಸತ್ತಿನ ಅಂಗಳದಲ್ಲಿ ಹೈಡ್ರಾಮಾ : ಆಡಳಿತ-ಪ್ರತಿಪಕ್ಷಗಳಿಂದ ಪರಸ್ಪರ ಪ್ರತಿಭಟನೆ.. ಘೋಷಣೆ!

ಬೆಂಗಳೂರು ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್ : SIR ವಿರುದ್ಧ ನಟ ಆಕ್ರೋಶ!

ಬೆಂಗಳೂರು ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್ : SIR ವಿರುದ್ಧ ನಟ ಆಕ್ರೋಶ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಕಂಬ್ಯಾಕ್ ; ಶಾಯರಿ ಮೂಲಕ ಸಂಭ್ರಮಿಸಿದ ತಂದೆ ನೌಶಾದ್!

ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಕಂಬ್ಯಾಕ್ ; ಶಾಯರಿ ಮೂಲಕ ಸಂಭ್ರಮಿಸಿದ ತಂದೆ ನೌಶಾದ್!

ಕೃಷಿ ಇಲಾಖೆಯಲ್ಲಿ 12 ಹುದ್ದೆಗಳ ನೇಮಕಾತಿ : ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಅವಕಾಶ

ಕೃಷಿ ಇಲಾಖೆಯಲ್ಲಿ 12 ಹುದ್ದೆಗಳ ನೇಮಕಾತಿ : ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಅವಕಾಶ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat