ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಇರಾನ್-ಇಸ್ರೇಲ್ ಯುದ್ಧ ತೀವ್ರಗೊಂಡರೂ ತೈಲಾತಂಕವಿಲ್ಲದೆ ಉಳಿಯುವ ಏಕೈಕ ದೇಶ ಚೀನಾ!

March 10, 2026
Share on WhatsappShare on FacebookShare on Twitter

ಬೀಜಿಂಗ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದ ಬಳಿಕ ಅಂದರೆ ಫೆ.28ರಿಂದ ಜಾಗತಿಕ ತೈಲ ಮಾರುಕಟ್ಟೆ ತೀವ್ರ ತಲ್ಲಣಗೊಂಡಿದೆ. ಕಚ್ಚಾ ತೈಲದ ಬೆಲೆಯು ರಷ್ಯಾ-ಉಕ್ರೇನ್ ಯುದ್ಧದ (2022) ಬಳಿಕ ಕಂಡುಬರದಷ್ಟು ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ.

ಕೇವಲ ಎಂಟು ದಿನಗಳಲ್ಲಿ ಬ್ರೆಂಟ್ (Brent) ಕಚ್ಚಾ ತೈಲದ ಬೆಲೆ ಶೇ.50ರಷ್ಟು ಜಿಗಿದಿದ್ದು, ಪ್ರತಿ ಬ್ಯಾರೆಲ್‌ಗೆ 119.50 ಡಾಲರ್‌ಗೆ ತಲುಪಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟದ್ದು. ಈ ದಿಢೀರ್ ಬೆಳವಣಿಗೆಯಿಂದಾಗಿ ಜಗತ್ತಿನ ಮೂರು ಖಂಡಗಳ ಷೇರು ಮಾರುಕಟ್ಟೆಗಳು ಕುಸಿದಿದ್ದು, ಜಾಗತಿಕ ಮಟ್ಟದಲ್ಲಿ ಸರ್ಕಾರಗಳು ತಮ್ಮ ತುರ್ತು ತೈಲ ನಿಕ್ಷೇಪಗಳನ್ನು (Emergency reserves) ಬಳಸುವ ಅನಿವಾರ್ಯತೆಗೆ ಸಿಲುಕಿವೆ. ಆದರೆ, ಈ ‘ಗಲ್ಫ್ ತೈಲ ಬಿಕ್ಕಟ್ಟನ್ನು’ ಎದುರಿಸಲು ಸಜ್ಜಾಗಿರುವ ಏಕೈಕ ಆರ್ಥಿಕತೆಯಾಗಿ ಚೀನಾ ಮಾತ್ರ ಹೊರಹೊಮ್ಮುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸುರಕ್ಷಿತವಾಗಿರುವ ‘ಖಾರ್ಗ್ ಐಲ್ಯಾಂಡ್’

ಯುದ್ಧದ ತೀವ್ರತೆಯ ನಡುವೆಯೂ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ‘ಖಾರ್ಗ್ ಐಲ್ಯಾಂಡ್’ (Kharg Island) ಸುರಕ್ಷಿತವಾಗಿದೆ. ದಿನಕ್ಕೆ ಬರೋಬ್ಬರಿ 7 ದಶಲಕ್ಷ ಬ್ಯಾರೆಲ್ ತೈಲವನ್ನು ಹಡಗುಗಳಿಗೆ ತುಂಬುವ ಸಾಮರ್ಥ್ಯ ಹೊಂದಿರುವ ಈ ನಿಲ್ದಾಣದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ತಮ್ಮದೇ ಆದ ವ್ಯೂಹಾತ್ಮಕ ಕಾರಣಗಳಿಗಾಗಿ ಉದ್ದೇಶಪೂರ್ವಕವಾಗಿಯೇ ಯಾವುದೇ ದಾಳಿ ನಡೆಸಿಲ್ಲ. ಇದರ ಪರಿಣಾಮವಾಗಿ, ಈಗಲೂ ಬೃಹತ್ ತೈಲ ಹಡಗುಗಳು ಇಲ್ಲಿಂದ ತೈಲವನ್ನು ನಿರಂತರವಾಗಿ ಹೊತ್ತೊಯ್ಯುತ್ತಿದ್ದು, ಇದರ ಬಹುಪಾಲು ಪೂರೈಕೆಯಾಗುತ್ತಿರುವುದು ಚೀನಾಕ್ಕೆ. ಪಾಶ್ಚಿಮಾತ್ಯ ದೇಶಗಳ ಕಠಿಣ ನಿರ್ಬಂಧಗಳ ಹೊರತಾಗಿಯೂ ಕಳೆದ ಒಂದು ದಶಕದಿಂದ ಚೀನಾ ಇರಾನ್‌ನಿಂದ ಭಾರೀ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿದೆ. ಅಂತಾರಾಷ್ಟ್ರೀಯ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಈ ತೈಲವನ್ನು “ಮಲೇಷಿಯನ್ ಬ್ಲೆಂಡೆಡ್ ಆಯಿಲ್” ಎಂದು ಮರುನಾಮಕರಣ ಮಾಡಿ ಚೀನಾಕ್ಕೆ ಸಾಗಿಸಲಾಗುತ್ತಿದೆ. 2025ರ ಅಂಕಿಅಂಶಗಳ ಪ್ರಕಾರ, ಚೀನಾದ ಒಟ್ಟು ಸಮುದ್ರ ಮಾರ್ಗದ ಕಚ್ಚಾ ತೈಲ ಆಮದಿನಲ್ಲಿ ಶೇ. 13ರಷ್ಟು ಪಾಲು ಇರಾನ್‌ನದ್ದಾಗಿತ್ತು.

ಜಾಗತಿಕ ಇಂಧನ ಪೂರೈಕೆಯ ಅತ್ಯಂತ ಪ್ರಮುಖ ಕೊಂಡಿಯಾಗಿರುವ ‘ಹೊರ್ಮುಜ್ ಜಲಸಂಧಿ’ (Strait of Hormuz) ಒಂದು ವೇಳೆ ಬಂದ್ ಆದರೆ ಏನಾಗಬಹುದು ಎಂಬ ಬಹುದೊಡ್ಡ ಪ್ರಶ್ನೆ ಎಲ್ಲರಿಗೂ ಎದುರಾಗಿತ್ತು. ಆದರೆ ಕಳೆದ ಎರಡು ದಶಕಗಳಿಂದಲೂ ಬೀಜಿಂಗ್ ಈ ಸಂಭವನೀಯ ಬಿಕ್ಕಟ್ಟನ್ನು ಎದುರಿಸಲು ತನ್ನದೇ ಆದ ಸಿದ್ಧತೆಗಳನ್ನು ನಡೆಸುತ್ತಲೇ ಬಂದಿದೆ. ಪ್ರಸ್ತುತ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಸಂಚಲನವು ಚೀನಾದ ಮುನ್ನೆಚ್ಚರಿಕಾ ಲೆಕ್ಕಾಚಾರಗಳನ್ನು ಮತ್ತಷ್ಟು ಪ್ರಸ್ತುತವಾಗಿಸಿದೆ.

ಈಗ ರಷ್ಯಾ-ಚೀನಾ ಭಾಯಿ ಭಾಯಿ

ಇರಾನ್ ಮೇಲಿನ ದಾಳಿಗಳು ಮತ್ತು ಮಧ್ಯಪ್ರಾಚ್ಯದ ಅಸ್ಥಿರತೆಯು ಚೀನಾದ ಇಂಧನ ಭದ್ರತೆಗೆ ಪರೋಕ್ಷ ಬೆದರಿಕೆಯೊಡ್ಡಿದೆ. ಹೀಗಾಗಿ, ಯಾವುದೇ ಅಡೆತಡೆಗಳಿಲ್ಲದ, ಭರವಸೆಯ ತೈಲ ಪೂರೈಕೆಗಾಗಿ ಚೀನಾವು ರಷ್ಯಾದ ಮೇಲೆ ತನ್ನ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಲಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಪಾಶ್ಚಿಮಾತ್ಯರ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾದಿಂದ ಈಗಾಗಲೇ ಅಗ್ಗದ ದರದಲ್ಲಿ ತೈಲವನ್ನು ಖರೀದಿಸುತ್ತಿರುವ ಚೀನಾ, ಈಗ ಗಲ್ಫ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಸ್ಕೋ ಜೊತೆಗಿನ ತನ್ನ ಆರ್ಥಿಕ ಮತ್ತು ವ್ಯೂಹಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಒಟ್ಟಾರೆಯಾಗಿ, ಇರಾನ್-ಇಸ್ರೇಲ್ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿದ್ದರೂ, ಇದು ಪರೋಕ್ಷವಾಗಿ ಚೀನಾ ಮತ್ತು ರಷ್ಯಾವನ್ನು ಇನ್ನಷ್ಟು ಹತ್ತಿರ ತರುವ ವೇಗವರ್ಧಕವಾಗಿ ಕೆಲಸ ಮಾಡುವುದು ನಿಶ್ಚಿತ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ : ಯುದ್ಧದ ಬಿಸಿ.. ಬೆಂಗಳೂರು ಮಾತ್ರವಲ್ಲ, ಮುಂಬೈ, ಚೆನ್ನೈ ಹೋಟೆಲ್‌ಗಳಲ್ಲೂ LPG ಸಿಲಿಂಡರ್ ಕೊರತೆ!

Tags: Karnataka News beat
SendShareTweet
Previous Post

ಯುದ್ಧದ ಬಿಸಿ.. ಬೆಂಗಳೂರು ಮಾತ್ರವಲ್ಲ, ಮುಂಬೈ, ಚೆನ್ನೈ ಹೋಟೆಲ್‌ಗಳಲ್ಲೂ LPG ಸಿಲಿಂಡರ್ ಕೊರತೆ!

Next Post

ಬೆಳಗಾವಿಯಲ್ಲಿ ಕಾರು- ಬೊಲೆರೊ ನಡುವೆ ಭೀಕರ ಅಪಘಾತ | ನಾಲ್ವರಿಗೆ ಗಾಯ

Related Posts

UAEಯಲ್ಲೂ ಸಾಮಾಜಿಕ ಜಾಲತಾಣ ಬಳಕೆಗೆ 15 ವರ್ಷದ ಮಿತಿ : ಇಂಥ ಕ್ರಮ ಕೈಗೊಂಡ ಮೊದಲ ಅರಬ್ ರಾಷ್ಟ್ರ!
ವಿದೇಶ

UAEಯಲ್ಲೂ ಸಾಮಾಜಿಕ ಜಾಲತಾಣ ಬಳಕೆಗೆ 15 ವರ್ಷದ ಮಿತಿ : ಇಂಥ ಕ್ರಮ ಕೈಗೊಂಡ ಮೊದಲ ಅರಬ್ ರಾಷ್ಟ್ರ!

“ಪಾಕಿಸ್ತಾನ ತನ್ನದೇ ಉಗ್ರ ಜಾಲದೊಳಗೆ ಸಿಲುಕಿ ನಲುಗುತ್ತಿದೆ” : ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ಚಾಟಿ!
ದೇಶ

“ಪಾಕಿಸ್ತಾನ ತನ್ನದೇ ಉಗ್ರ ಜಾಲದೊಳಗೆ ಸಿಲುಕಿ ನಲುಗುತ್ತಿದೆ” : ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ಚಾಟಿ!

ಹೊರ್ಮುಜ್ ಇರಾನ್ ಬಳಿಯಿರುವ “ಅಣುಬಾಂಬ್‌ಗಿಂತಲೂ ಭೀಕರ ಅಸ್ತ್ರ” : ಅಮೆರಿಕ ಗುಪ್ತಚರ ವರದಿ ಆತಂಕ!
ವಿದೇಶ

ಹೊರ್ಮುಜ್ ಇರಾನ್ ಬಳಿಯಿರುವ “ಅಣುಬಾಂಬ್‌ಗಿಂತಲೂ ಭೀಕರ ಅಸ್ತ್ರ” : ಅಮೆರಿಕ ಗುಪ್ತಚರ ವರದಿ ಆತಂಕ!

“ನಾವೇ ಇನ್‌ಸ್ಟಾಗ್ರಾಮ್‌ನ ಅತ್ಯಂತ ಫೇಮಸ್ ಜೋಡಿ” : ಜಿ7 ಶೃಂಗದಲ್ಲಿ ಮೋದಿ-ಮೆಲೋನಿ ಮಧುರ ಮಾತುಕತೆ!
ವಿದೇಶ

“ನಾವೇ ಇನ್‌ಸ್ಟಾಗ್ರಾಮ್‌ನ ಅತ್ಯಂತ ಫೇಮಸ್ ಜೋಡಿ” : ಜಿ7 ಶೃಂಗದಲ್ಲಿ ಮೋದಿ-ಮೆಲೋನಿ ಮಧುರ ಮಾತುಕತೆ!

ಶೀತಲ ಸಮರದ ಬದ್ಧ ವೈರಿಗಳಿಗೆ ಬಿಗ್ ಶಾಕ್ : ಒಂದೇ ದಿನ ಅಮೆರಿಕ-ರಷ್ಯಾದ ಬೃಹತ್ ಪರಮಾಣು ಬಾಂಬರ್‌ಗಳು ಪತನ!
ವಿದೇಶ

ಶೀತಲ ಸಮರದ ಬದ್ಧ ವೈರಿಗಳಿಗೆ ಬಿಗ್ ಶಾಕ್ : ಒಂದೇ ದಿನ ಅಮೆರಿಕ-ರಷ್ಯಾದ ಬೃಹತ್ ಪರಮಾಣು ಬಾಂಬರ್‌ಗಳು ಪತನ!

ಅಮೆರಿಕ ವಾಯುಸೇನೆಯ ಶಕ್ತಿಶಾಲಿ ‘B-52 ಬಾಂಬರ್‌’ ಪತನ – 8 ಮಂದಿ ಸಜೀವ ದಹನ!
ವಿದೇಶ

ಅಮೆರಿಕ ವಾಯುಸೇನೆಯ ಶಕ್ತಿಶಾಲಿ ‘B-52 ಬಾಂಬರ್‌’ ಪತನ – 8 ಮಂದಿ ಸಜೀವ ದಹನ!

Next Post
ಬೆಳಗಾವಿಯಲ್ಲಿ ಕಾರು- ಬೊಲೆರೊ ನಡುವೆ ಭೀಕರ ಅಪಘಾತ | ನಾಲ್ವರಿಗೆ ಗಾಯ

ಬೆಳಗಾವಿಯಲ್ಲಿ ಕಾರು- ಬೊಲೆರೊ ನಡುವೆ ಭೀಕರ ಅಪಘಾತ | ನಾಲ್ವರಿಗೆ ಗಾಯ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ನಮ್ಮ ಮೆಟ್ರೋ 3ನೇ ಫೇಸ್‌ಗೆ 3,627 ಮರಗಳ ತೆರವಿಗೆ BMRCL ಪ್ರಸ್ತಾವನೆ!

ನಮ್ಮ ಮೆಟ್ರೋ 3ನೇ ಫೇಸ್‌ಗೆ 3,627 ಮರಗಳ ತೆರವಿಗೆ BMRCL ಪ್ರಸ್ತಾವನೆ!

ಬಿಹಾರದಲ್ಲಿ ಅಮಾನವೀಯ ಕೃತ್ಯ : ಸಾಮೂಹಿಕ ಅತ್ಯಾಚಾರಕ್ಕೀಡಾದ ಮಹಿಳೆಯ ದೇಹದಲ್ಲಿ ಜೀವಂತ ಗುಂಡು ಪತ್ತೆ!

ಬಿಹಾರದಲ್ಲಿ ಅಮಾನವೀಯ ಕೃತ್ಯ : ಸಾಮೂಹಿಕ ಅತ್ಯಾಚಾರಕ್ಕೀಡಾದ ಮಹಿಳೆಯ ದೇಹದಲ್ಲಿ ಜೀವಂತ ಗುಂಡು ಪತ್ತೆ!

ನಬಾರ್ಡ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ ಉದ್ಯೋಗ

ನಬಾರ್ಡ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ ಉದ್ಯೋಗ

ಸಿಡಿದೆದ್ದ ಇಶಾನ್ ಕಿಶನ್ : 2027ರ ಏಕದಿನ ವಿಶ್ವಕಪ್‌ಗೆ ಬಹುತೇಕ ಸ್ಥಾನ ಖಚಿತ ಎಂದ ಸುನಿಲ್ ಗವಾಸ್ಕರ್

ಸಿಡಿದೆದ್ದ ಇಶಾನ್ ಕಿಶನ್ : 2027ರ ಏಕದಿನ ವಿಶ್ವಕಪ್‌ಗೆ ಬಹುತೇಕ ಸ್ಥಾನ ಖಚಿತ ಎಂದ ಸುನಿಲ್ ಗವಾಸ್ಕರ್

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ನಮ್ಮ ಮೆಟ್ರೋ 3ನೇ ಫೇಸ್‌ಗೆ 3,627 ಮರಗಳ ತೆರವಿಗೆ BMRCL ಪ್ರಸ್ತಾವನೆ!

ನಮ್ಮ ಮೆಟ್ರೋ 3ನೇ ಫೇಸ್‌ಗೆ 3,627 ಮರಗಳ ತೆರವಿಗೆ BMRCL ಪ್ರಸ್ತಾವನೆ!

ಬಿಹಾರದಲ್ಲಿ ಅಮಾನವೀಯ ಕೃತ್ಯ : ಸಾಮೂಹಿಕ ಅತ್ಯಾಚಾರಕ್ಕೀಡಾದ ಮಹಿಳೆಯ ದೇಹದಲ್ಲಿ ಜೀವಂತ ಗುಂಡು ಪತ್ತೆ!

ಬಿಹಾರದಲ್ಲಿ ಅಮಾನವೀಯ ಕೃತ್ಯ : ಸಾಮೂಹಿಕ ಅತ್ಯಾಚಾರಕ್ಕೀಡಾದ ಮಹಿಳೆಯ ದೇಹದಲ್ಲಿ ಜೀವಂತ ಗುಂಡು ಪತ್ತೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat