ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

Kho Kho World Cup 2025 | ಭಾರತ ಪುರುಷ, ಮಹಿಳೆಯರ ತಂಡ ಸೆಮಿಫೈನಲ್ಸ್‌ ಪ್ರವೇಶ!

January 18, 2025
Kho Kho World Cup 2025 | ಭಾರತ ಪುರುಷ, ಮಹಿಳೆಯರ ತಂಡ ಸೆಮಿಫೈನಲ್ಸ್‌ ಪ್ರವೇಶ!
Share on WhatsappShare on FacebookShare on Twitter

Kho Kho World Cup 2025 | Indian men’s, women’s teams enter semi-finals

ನವದೆಹಲಿ, ಜನವರಿ 17, 2025: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ 2025ರ ಖೋ ಖೋ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಮಹಿಳೆಯರು ಮತ್ತು ಪುರುಷರ ತಂಡಗಳು ಕ್ರಮವಾಗಿ ತಮ್ಮ ವಿಭಾಗದಲ್ಲಿ ಸೆಮಿಫೈನಲ್ಸ್‌ ಪ್ರವೇಶ ಮಾಡಿವೆ. 

ಮಹಿಳಾ ತಂಡವು ಬಾಂಗ್ಲಾದೇಶ ವಿರುದ್ಧ 109-16 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದರೆ, ಪುರುಷರ ತಂಡವು  ಶ್ರೀಲಂಕಾ ವಿರುದ್ಧ 100-40 ಅಂಕಗಳಿಂದ ಗೆದ್ದು ಸೆಮಿಫೈನಲ್ಸ್‌ಗೆ ಲಗ್ಗೆ ಹಾಕಿತು.

ನಾಯಕಿ ಪ್ರಿಯಾಂಕಾ ಇಂಗಳೆ ನೇತೃತ್ವದ ಮಹಿಳಾ ತಂಡವು ಎರಡನೇ ಅವಧಿಯಲ್ಲಿಐದು ನಿಮಿಷಗಳ ಕಾಲ ನಡೆದ ಆಕರ್ಷಕ ಡ್ರೀಮ್‌ ರನ್‌ ಸೇರಿದಂತೆ ಎಲ್ಲಾ ನಾಲ್ಕು ಅವಧಿಗಳಲ್ಲಿತಮ್ಮ ಪ್ರಾಬಲ್ಯ ಪ್ರದರ್ಶಿಸಿತು. ಇದರೊಂದಿಗೆ ಆತಿಥೇಯ ತಂಡವು 100ಕ್ಕೂ  ಅಧಿಕ ಅಂಕಗಳನ್ನು ಗಳಿಸುವ ಗಮನಾರ್ಹ ಪ್ರದರ್ಶನ ಮುಂದುವರಿಸಿತು. ಇದು ಪಂದ್ಯಾವಳಿಯಲ್ಲಿಅಂಕಗಳ ಶತಕದ ಗಡಿ ದಾಟಿದ ಸತತ ಐದನೇ ಪಂದ್ಯವಾಗಿದೆ.

ನಾಯಕಿ ಪ್ರಿಯಾಂಕಾ ಇಂಗಳೆ, ಅಶ್ವಿನಿ ಶಿಂಧೆ ಮತ್ತು ರೇಷ್ಮಾ ರಾಥೋಡ್‌ ಮಿಂಚಿದರು. 5 ನಿಮಿಷ 36 ಸೆಕೆಂಡುಗಳ ಕಾಲ ಮೈದಾನದಲ್ಲಿದ್ದ ಈ ಬ್ಯಾಚ್‌ 6 ಅಂಕಗಳನ್ನು ಗಳಿಸಿ ಗಣನೀಯ ಮುನ್ನಡೆಗೆ ಕಾರಣವಾಯಿತು. 2ನೇ ಅವಧಿಯ ಅಂತ್ಯಕ್ಕೆ ಬಾಂಗ್ಲಾದೇಶ ಕೇವಲ ನಾಲ್ಕು ಟಚ್‌ ಪಾಯಿಂಟ್ಸ್‌ ಗಳಿಸಲು ಶಕ್ತವಾಯಿತು. ಹೀಗಾಗಿ ಭಾರತದ ಮುನ್ನಡೆ  56-8 ಅಂಕಗಳಿಗೆ ವಿಸ್ತರಣೆಗೊಂಡಿತು.

3ನೇ ಅವಧಿಯಲ್ಲಿಬಾಂಗ್ಲಾದೇಶಕ್ಕೆ ಆಟಕ್ಕೆ ಹೊಂದಿಕೊಳ್ಳಲು ಅವಕಾಶ ನೀಡದ ಕಾರಣ ಭಾರತೀಯರು  ಮತ್ತೊಮ್ಮೆ ಮೇಲುಗೈ ಸಾಧಿಸಿದರು.  ನಾಲ್ಕನೇ ಅವಧಿಯಲ್ಲಿ ಪಂದ್ಯವು ಮತ್ತೊಮ್ಮೆ ಏಕಪಕ್ಷೀಯವಾಗಿತ್ತು.  ಇದರೊಂದಿಗೆ ಆತಿಥೇಯ ತಂಡವು 109-16 ಅಂಕಗಳಿಂದ ಮುನ್ನಡೆ ಸಾಧಿಸಿತು.ಈ ಜಯದೊಂದಿಗೆ ಜನವರಿ 18ರ ಶನಿವಾರ ನಡೆಯಲಿರುವ ಮತ್ತೊಂದು ರೋಚಕ ಸೆಮಿಫೈನಲ್‌ ಪಂದ್ಯಕ್ಕೆ ಭಾರತ ಸಜ್ಜುಗೊಂಡಿತು.

ಪುರುಷರ ತಂಡದ ಅದ್ಭುತ ಪ್ರದರ್ಶನ

ಪಂದ್ಯದ ನಾಲ್ಕು ಅವಧಿಗಳಲ್ಲೂಅಧಿಕಾರಯುತ ಪ್ರದರ್ಶನ ನೀಡಿದ ಭಾರತ ಪುರುಷ  ತಂಡ ಇಲ್ಲಿನಡೆಯುತ್ತಿರುವ ಖೋ ಖೋ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ 100-40 ಅಂಕಗಳಿಂದ ಗೆದ್ದು ಸೆಮಿಫೈನಲ್ಸ್‌ಗೆ ಲಗ್ಗೆ ಹಾಕಿದೆ.

ಪಂದ್ಯದಲ್ಲಿರಾಮ್ಜಿ ಕಶ್ಯಪ್‌, ಪ್ರತೀಕ್‌ ವೈಕರ್‌ ಮತ್ತು ಆದಿತ್ಯ ಗನ್ಪುಲೆ ಅವರಂತಹ ಅದ್ಭುತ ಪ್ರದರ್ಶನದ ನೆರವಿನಿಂದ ಟೀಮ್‌ ಇಂಡಿಯಾ ಮೊದಲ ಅವಧಿಯಲ್ಲಿ58 ಅಂಕಗಳನ್ನು ಗಳಿಸಿತು.  ಶ್ರಿಲಂಕಾ ತಂಡವನ್ನು ಒಂದೇ ಒಂದು ಪಾಯಿಂಟ್‌ ಗಳಿಸದಂತೆ ತಡೆದರು.   ಎರಡನೇ ಅವಧಿಯಲ್ಲಿ ಭಾರತೀಯ ತಂಡದ ಸದಸ್ಯರು ಸ್ಥಿರವಾಗದಂತೆ ಲಂಕಾ ಆಟಗಾರರು ನೋಡಿಕೊಂಡರು. ಆದರೆ ಇದು ಸಾಕಾಗಲಿಲ್ಲ, ಏಕೆಂದರೆ ಭಾರತೀಯರು ಆಗಲೇ ಗಣನೀಯ ಮುನ್ನಡೆ ಹೊಂದಿದ್ದರು.

ತಿರುಗೇಟು ನೀಡುವ ಜವಾಬ್ದಾರಿ ಶ್ರೀಲಂಕಾದ ಮೇಲಿತ್ತು. ಆದರೆ  ದಿಟ್ಟ ಹೋರಾಟ ನೀಡಲು ಅವರಿಗೆ ಅವಕಾಶ ದೊರೆಯಲಿಲ್ಲ, ಏಕೆಂದರೆ ಮೂರನೇ ಅವಧಿಯ ಕೊನೆಯಲ್ಲಿಭಾರತೀಯರು 100 ಅಂಕಗಳನ್ನು ತಲುಪಿದರು. ಇದು ಖೋ ಖೋ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿಭಾರತದ ಸ್ಥಾನವನ್ನು ಬಹುತೇಕ ಖಚಿತಪಡಿಸಿತು. ಪಬಾನಿ ಸಬರ್‌ ಪಂದ್ಯದ ಅಂತಿಮ ಅವಧಿಯ ಮೊದಲ ಬ್ಯಾಚ್‌ನಲ್ಲಿಅನಿಕೇತ್‌ ಪೋಟೆ ಮತ್ತು ಶಿವಾ ರೆಡ್ಡಿ ಅವರೊಂದಿಗೆ ಸೇರಿಕೊಂಡರು. ಪಂದ್ಯವು 100-40 ಅಂಕಗಳೊಂದಿಗೆ ಕೊನೆಗೊಂಡಾಗ, ಭಾರತೀಯರು ಸುಲಭವಾಗಿ ಸೆಮಿಫೈನಲ್‌ಗೆ ಮುನ್ನಡೆದರು.

Tags: Indian men'sKho Kho World Cup 2025Khokhosemi-finals
SendShareTweet
Previous Post

ರಸ್ತೆಯಲ್ಲಿನ ಗುಂಡಿ, ಕಸಕ್ಕೆ ಮುಕ್ತಿ ಕಾಣಿಸಲು ಎಐ ತಂತ್ರಜ್ಞಾನದ ಮೊರೆ!

Next Post

ಬಿಬಿಎಂಪಿ ಟಿಡಿಆರ್ ಹುತ್ತಕ್ಕೆ ಕೈ ಹಾಕಿದ ಇಡಿ ಅಧಿಕಾರಿಗಳು!

Related Posts

ಇಂಗ್ಲೆಂಡ್ ಲಯನ್ಸ್‌ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ
ಕ್ರೀಡೆ

ಇಂಗ್ಲೆಂಡ್ ಲಯನ್ಸ್‌ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ
ಕ್ರೀಡೆ

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ

‘ನ್ಯೂಜಿಲೆಂಡ್ ಪಿಚ್‌ಗಳು ಈ ಬಾರಿ ಅವರನ್ನು ಸ್ವಾಗತಿಸದಿರಲಿ’ : ಸ್ಯಾಂಟ್ನರ್​ ಹೇಳಿದ ಭಾರತೀಯ ಆಟಗಾರರು ಯಾರು?
ಕ್ರೀಡೆ

‘ನ್ಯೂಜಿಲೆಂಡ್ ಪಿಚ್‌ಗಳು ಈ ಬಾರಿ ಅವರನ್ನು ಸ್ವಾಗತಿಸದಿರಲಿ’ : ಸ್ಯಾಂಟ್ನರ್​ ಹೇಳಿದ ಭಾರತೀಯ ಆಟಗಾರರು ಯಾರು?

ಶತಕದತ್ತ ಸಾಗುತ್ತಿದ್ದ ಗಿಲ್‌ಗೆ ಅಭಿಷೇಕ್ ಶರ್ಮಾ ಶಾಕ್ ; ರೋಚಕ ಪಂದ್ಯದಲ್ಲಿ ಅಮೃತಸರ ಸೂರ್ಮಾಸ್‌ಗೆ ಜಯ!
ಕ್ರೀಡೆ

ಶತಕದತ್ತ ಸಾಗುತ್ತಿದ್ದ ಗಿಲ್‌ಗೆ ಅಭಿಷೇಕ್ ಶರ್ಮಾ ಶಾಕ್ ; ರೋಚಕ ಪಂದ್ಯದಲ್ಲಿ ಅಮೃತಸರ ಸೂರ್ಮಾಸ್‌ಗೆ ಜಯ!

ದುಲೀಪ್​ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ಅಬ್ಬರ : 270 ರನ್‌ಗಳ ಮಹಾಕಾವ್ಯ, 708ಕ್ಕೆ ಈಸ್ಟ್ ಝೋನ್
ಕ್ರೀಡೆ

ದುಲೀಪ್​ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ಅಬ್ಬರ : 270 ರನ್‌ಗಳ ಮಹಾಕಾವ್ಯ, 708ಕ್ಕೆ ಈಸ್ಟ್ ಝೋನ್

ಪಾಕಿಸ್ತಾನಕ್ಕೆ 55 ರನ್‌ಗಳ ಶಾಕ್‌; ಭಾರತದ ಬೌಲರ್‌ಗಳ ಅಬ್ಬರಕ್ಕೆ ಹರ್ಮನ್‌ಪ್ರೀತ್ ಕೌರ್ ಫಿದಾ!
ಕ್ರೀಡೆ

ಪಾಕಿಸ್ತಾನಕ್ಕೆ 55 ರನ್‌ಗಳ ಶಾಕ್‌; ಭಾರತದ ಬೌಲರ್‌ಗಳ ಅಬ್ಬರಕ್ಕೆ ಹರ್ಮನ್‌ಪ್ರೀತ್ ಕೌರ್ ಫಿದಾ!

Next Post
ಅರಮನೆ ಮೈದಾನ ಟಿಡಿಆರ್ ಪ್ರಕರಣ!

ಬಿಬಿಎಂಪಿ ಟಿಡಿಆರ್ ಹುತ್ತಕ್ಕೆ ಕೈ ಹಾಕಿದ ಇಡಿ ಅಧಿಕಾರಿಗಳು!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ವಿಮಾನವನ್ನು ಹೋಲುವ ಐಷಾರಾಮಿ ಸೌಲಭ್ಯ, ಶವರ್ಮಾ, ಉಚಿತ ವೈಫೈ : KSRTCಯ ಹೊಸ ಬಸ್‌ಗೆ ನೆಟ್ಟಿಗರು ಫಿದಾ!

ವಿಮಾನವನ್ನು ಹೋಲುವ ಐಷಾರಾಮಿ ಸೌಲಭ್ಯ, ಶವರ್ಮಾ, ಉಚಿತ ವೈಫೈ : KSRTCಯ ಹೊಸ ಬಸ್‌ಗೆ ನೆಟ್ಟಿಗರು ಫಿದಾ!

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್

ಸಾಲಗಾರರಿಗೆ ಗುಡ್ ನ್ಯೂಸ್ : ಈ ಬ್ಯಾಂಕ್ ನಿರ್ಧಾರದಿಂದ ಹಗುರಾಗಿದೆ ಇಎಂಐ ಹೊರೆ

ಸಾಲಗಾರರಿಗೆ ಗುಡ್ ನ್ಯೂಸ್ : ಈ ಬ್ಯಾಂಕ್ ನಿರ್ಧಾರದಿಂದ ಹಗುರಾಗಿದೆ ಇಎಂಐ ಹೊರೆ

ದೆಹಲಿ ಕಟ್ಟಡ ದುರಂತ ತೆರೆದಿಟ್ಟ ಭಾರತೀಯ ವಿದ್ಯಾರ್ಥಿ ನಿಲಯಗಳ ಭೀಕರ ವಾಸ್ತವ!

ದೆಹಲಿ ಕಟ್ಟಡ ದುರಂತ ತೆರೆದಿಟ್ಟ ಭಾರತೀಯ ವಿದ್ಯಾರ್ಥಿ ನಿಲಯಗಳ ಭೀಕರ ವಾಸ್ತವ!

Recent News

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ವಿಮಾನವನ್ನು ಹೋಲುವ ಐಷಾರಾಮಿ ಸೌಲಭ್ಯ, ಶವರ್ಮಾ, ಉಚಿತ ವೈಫೈ : KSRTCಯ ಹೊಸ ಬಸ್‌ಗೆ ನೆಟ್ಟಿಗರು ಫಿದಾ!

ವಿಮಾನವನ್ನು ಹೋಲುವ ಐಷಾರಾಮಿ ಸೌಲಭ್ಯ, ಶವರ್ಮಾ, ಉಚಿತ ವೈಫೈ : KSRTCಯ ಹೊಸ ಬಸ್‌ಗೆ ನೆಟ್ಟಿಗರು ಫಿದಾ!

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat