ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಪಾಕಿಗಳ ನವರಂಗಿ ಆಟಕ್ಕೆ ಗುನ್ನಿಸ್ ಇಟ್ಟ ಭಾರತ: ಊಸರವಳ್ಳಿ ಪಾಕಿಗಳ ಬೆನ್ನೆಲುಬನ್ನೇ ಮುರಿದ ಭಾರತ

May 9, 2025
Share on WhatsappShare on FacebookShare on Twitter

ಒಂದಲ್ಲಾ ಎರಡಲ್ಲಾ 75 ವರ್ಷಗಳಿಂದ ಇದೇ ಕಳ್ಳಾಟ ಆಡುತ್ತಾ ಬಂದಿದೆ ಪಾಕಿಸ್ತಾನ. ಕಾಲ್ಕೆರೆದು ಜಗಳಕ್ಕೆ ನಿಲ್ಲುವ ನರಿ ಬುದ್ಧಿಯ ಮಾನಗೇಡಿಗಳಿಗೆ ಭಾರತವೀಗ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನದೊಳಗೇ ನುಗ್ಗಿ ಚೆಂಡಾಡುವ ಕೆಲಸವನ್ನು ಭಾರತ ಆರಂಭಿಸಿದೆ.

ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಆತ್ಮಾಹುತಿ ಡ್ರೋನ್ ದಾಳಿ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವೀಗ ನೇರ ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ, ಕರಾಚಿಯೊಳಗೆ ನುಗ್ಗಿ ಬೇಟೆಯಾಡುತ್ತಿದೆ. ಇದರ ಪರಿಣಾಮವೇ ಲಾಹೋರ್ ನ ಮಾರುಕಟ್ಟೆಗಳು ಸ್ತಬ್ಧವಾಗಿವೆ. ಪಾಕ್ ಷೇರುಪೇಟೆ ಸಂಪೂರ್ಣ ಮಕಾಡೆ ಮಲಗಿದೆ. ಜನಜೀವನ ಅಯೋಮಯವಾಗಿದೆ.

ಗಡಿಯಲ್ಲಿ ಎಲ್ 70 ಗನ್ ಗಳ ನಿಯೋಜನೆ
ಭಾರತ-ಪಾಕ್ ಗಡಿಯಲ್ಲಿ ಈಗ ಅತ್ಯಾಧುನಿಕ ಎಲ್ 70 ಗನ್ ಕಾವಲಿಗೆ ನಿಂತಿದೆ. ಪಾಕಿಸ್ತಾನದ ಸಂಭಾವ್ಯ ವಾಯು ದಾಳಿಯನ್ನು ಹಿಮ್ಮೆಟ್ಟಿಸುವ ತಾಕತ್ತಿನ ಈ ಎಲ್ 70 ಗನ್ ಗಳು ಈಗ ಸರ್ವಸನ್ನದ್ಧವಾಗಿವೆ. ಪಾಕಿಗಳ ಡ್ರೋನ್, ಕ್ಷಿಪಣಿ, ತಳ ಹಂತದಲ್ಲಿ ಹಾರಾಟ ಮಾಡೋ ವಿಮಾನಗಳನ್ನು ಕ್ಷಣಾರ್ಧದಲ್ಲಿ ಪೀಸ್ ಪೀಸ್ ಮಾಡುವ ತಾಕತ್ತು ಈ ಗನ್ ಗಳಿವೆ. ರಾಜಸ್ಥಾನ, ಜಮ್ಮು, ಪಂಜಾಬ್ ನಲ್ಲಿ ಈ ಗನ್ ಗಳು ಕಾರ್ಯಸನ್ನದ್ಧವಾಗಿವೆ.

ಎದುರಾಳಿಗಳ ಎದೆ ನಡುಗಿಸುವ ಸ್ಕಿಲ್ಕಾ ಸಿಸ್ಟಂ
ಇದು ನಿಜಕ್ಕೂ ಅಂತಿಂಥಾ ಅಸ್ತ್ರ ಅಲ್ಲವೇ ಅಲ್ಲ. ಎದುರಾಳಿ ಎಂಥಾ ಎಂಟೆದೆ ಬಂಟನೇ ಆದರೂ ಅಂಥವನ ಎದೆಯನ್ನೇ ನಡುಗಿಸುವ ತಾಕತ್ತು ಈ ಸ್ಕಿಲ್ಕಾ ಅಸ್ತ್ರಕ್ಕಿದೆ. ವಾಹನದ ಮೇಲೆ ನಿಯೋಜಿತವಾಗಿರುವ ಈ ಅಸ್ತ್ರ ರೆಡಾರ್ ಸಿಗ್ನಲ್ ಆಧರಿಸಿ ಎದುರಾಳಿಗಳ ಜಂಗಾಬಲವನ್ನೇ ಪುಡಿಮಾಡಬಲ್ಲದು. ಸ್ಕಿಲ್ಕಾ ಸಿಸ್ಟಂ 23 ಎಂಎಂನ ಆಟೋಮ್ಯಾಟಿಕ್ ಗನ್ ಒಳಗೊಂಡಿದ್ದು, ಶತ್ರುಗಳ ಸಂಭಾವ್ಯ ವಾಯುದಾಳಿಯನ್ನು ಊಸ್ಟ್ ಮಾಡಬಲ್ಲದು.

ಎಸ್-400 ಸುದರ್ಶನ ಚಕ್ರದ ಭದ್ರಕೋಟೆ
ರಷ್ಯಾ ನಿರ್ಮಿತ ಎಸ್-400 ಒಂದು ಖಂಡಾಂತರ ಕ್ಷಿಪಣಿ ದಾಳಿ ಅಸ್ತ್ರವಾಗಿದೆ. ಭಾರತೀಯ ಸೇನೆ ಈ ಅಸ್ತ್ರಕ್ಕೆ ಸುದರ್ಶನ ಚಕ್ರ ಅಂತಲೇ ನಾಮಕರಣ ಮಾಡಿದೆ. ಶತ್ರುಗಳು 400 ಕಿಲೋಮೀಟರ್ ದೂರದಲ್ಲಿದ್ದರೂ ಇಲ್ಲಿಂದಲೇ ನಿಗದಿತ ದಾಳಿ ನಡೆಸುವ ತಾಕತ್ತು ಈ ಸುದರ್ಶನ ಚಕ್ರಕ್ಕಿದೆ. ಭಾರತದ ಬತ್ತಳಿಕೆಯಲ್ಲಿ ಇಂಥಾ ಐದು ಸುದರ್ಶನ ಚಕ್ರಗಳಿದ್ದು, 2021ರಲ್ಲಿ ಮೊದಲ ಬಾರಿ ಪಂಜಾಬ್ ನಲ್ಲಿ ನಿಯೋಜಿಸಲಾಗಿತ್ತು.

ನಿನ್ನೆಯ ಪಾಕ್ ವಿರುದ್ಧದ ದಾಳಿಯಲ್ಲಿ ಈ ಸುದರ್ಶನ ಚಕ್ರದ ಪಾತ್ರ ಮಹತ್ವದ್ದಾಗಿದೆ. ಒಟ್ಟಿನಲ್ಲಿ ಭಾರತದ ಕಣ್ಣುತಪ್ಪಿಸಿ ಪಾಕಿಸ್ತಾನದ ಒಂದೇ ಒಂದು ಇರುವೆಯೂ ಒಳಬಾರದಂತೆ ಸೇನೆ ಏಳುಸುತ್ತಿನ ಭದ್ರಕೋಟೆಯನ್ನು ನಿರ್ಮಿಸಿದೆ.

Tags: backbonechameleoncolor gameGuinnessPakistan
SendShareTweet
Previous Post

ಚಂಡೀಗಢದಲ್ಲಿ ಮೊಳಗಿದ ಯುದ್ಧ ಗಂಟೆ

Next Post

ಚಂಡೀಗಢದಲ್ಲಿ ಮತ್ತೆ ಮೊಳಗಿದ ಸೈರನ್: ಮನೆಯೊಳಗಿರಿ ಎಂದು ನಾಗರಿಕರಿಗೆ ಎಚ್ಚರಿಕೆ

Related Posts

ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಭೀಕರ  ಸ್ಫೋಟ – 9 ಕಾರ್ಮಿಕರು ದುರ್ಮರಣ!
ದೇಶ

ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಭೀಕರ ಸ್ಫೋಟ – 9 ಕಾರ್ಮಿಕರು ದುರ್ಮರಣ!

ಪ್ರಯಾಣಿಕರಿಗೆ ಗುಡ್ ನ್ಯೂಸ್.. ಇನ್ಮುಂದೆ ರೈಲಲ್ಲೇ ನಿಮಗಿಷ್ಟದ ರೆಸ್ಟೋರೆಂಟ್‌ಗಳಿಂದ ಊಟ ಆರ್ಡರ್ ಮಾಡಬಹುದು!
ದೇಶ

ಪ್ರಯಾಣಿಕರಿಗೆ ಗುಡ್ ನ್ಯೂಸ್.. ಇನ್ಮುಂದೆ ರೈಲಲ್ಲೇ ನಿಮಗಿಷ್ಟದ ರೆಸ್ಟೋರೆಂಟ್‌ಗಳಿಂದ ಊಟ ಆರ್ಡರ್ ಮಾಡಬಹುದು!

ನಿತೀಶ್ ಕುಮಾರ್ ರಾಜೀನಾಮೆ.. ಬಿಹಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಆಯ್ಕೆ!
ದೇಶ

ನಿತೀಶ್ ಕುಮಾರ್ ರಾಜೀನಾಮೆ.. ಬಿಹಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಆಯ್ಕೆ!

ಮ್ಯೂಸಿಕ್‌ ಇವೆಂಟ್‌ನಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ವಿದ್ಯಾರ್ಥಿಗಳ ಸಾವು – ಐವರ ಬಂಧನ!
ದೇಶ

ಮ್ಯೂಸಿಕ್‌ ಇವೆಂಟ್‌ನಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ವಿದ್ಯಾರ್ಥಿಗಳ ಸಾವು – ಐವರ ಬಂಧನ!

ಕ್ಯೂಆರ್ ಕೋಡ್, ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ರಾತ್ರೋರಾತ್ರಿ ನೋಯ್ಡಾ ಪ್ರತಿಭಟನೆಗೆ ಸ್ಕೆಚ್!
ದೇಶ

ಕ್ಯೂಆರ್ ಕೋಡ್, ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ರಾತ್ರೋರಾತ್ರಿ ನೋಯ್ಡಾ ಪ್ರತಿಭಟನೆಗೆ ಸ್ಕೆಚ್!

ತಮಿಳುನಾಡಲ್ಲಿ ಬಿಜೆಪಿ ‘ಬಿಗ್‌ ಆಫರ್’ : ಮಹಿಳೆಯರಿಗೆ ಮಾಸಿಕ 2,000ರೂ., 3 ಸಿಲಿಂಡರ್ ಉಚಿತ ಸೇರಿ ಭರಪೂರ ಭರವಸೆ!
ದೇಶ

ತಮಿಳುನಾಡಲ್ಲಿ ಬಿಜೆಪಿ ‘ಬಿಗ್‌ ಆಫರ್’ : ಮಹಿಳೆಯರಿಗೆ ಮಾಸಿಕ 2,000ರೂ., 3 ಸಿಲಿಂಡರ್ ಉಚಿತ ಸೇರಿ ಭರಪೂರ ಭರವಸೆ!

Next Post
ಚಂಡೀಗಢದಲ್ಲಿ ಮತ್ತೆ ಮೊಳಗಿದ ಸೈರನ್: ಮನೆಯೊಳಗಿರಿ ಎಂದು ನಾಗರಿಕರಿಗೆ ಎಚ್ಚರಿಕೆ

ಚಂಡೀಗಢದಲ್ಲಿ ಮತ್ತೆ ಮೊಳಗಿದ ಸೈರನ್: ಮನೆಯೊಳಗಿರಿ ಎಂದು ನಾಗರಿಕರಿಗೆ ಎಚ್ಚರಿಕೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸತತ ಸೋಲುಗಳಿಂದ ಕಂಗೆಟ್ಟ ಕೆಕೆಆರ್ : ತಂಡದ ಆಟಗಾರರಿಗೆ ನಾಯಕ ರಹಾನೆ ಕಿವಿಮಾತು

ಸತತ ಸೋಲುಗಳಿಂದ ಕಂಗೆಟ್ಟ ಕೆಕೆಆರ್ : ತಂಡದ ಆಟಗಾರರಿಗೆ ನಾಯಕ ರಹಾನೆ ಕಿವಿಮಾತು

ಅಕ್ಷಯ ತೃತೀಯದ ಹೊತ್ತಿನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ : ಇಂದಿನ ಬೆಲೆ ಎಷ್ಟಿದೆ ಗೊತ್ತಾ?

ಅಕ್ಷಯ ತೃತೀಯದ ಹೊತ್ತಿನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ : ಇಂದಿನ ಬೆಲೆ ಎಷ್ಟಿದೆ ಗೊತ್ತಾ?

ಲಂಡನ್‌ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!

ಲಂಡನ್‌ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!

ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್‌ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್‌

ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್‌ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್‌

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸತತ ಸೋಲುಗಳಿಂದ ಕಂಗೆಟ್ಟ ಕೆಕೆಆರ್ : ತಂಡದ ಆಟಗಾರರಿಗೆ ನಾಯಕ ರಹಾನೆ ಕಿವಿಮಾತು

ಸತತ ಸೋಲುಗಳಿಂದ ಕಂಗೆಟ್ಟ ಕೆಕೆಆರ್ : ತಂಡದ ಆಟಗಾರರಿಗೆ ನಾಯಕ ರಹಾನೆ ಕಿವಿಮಾತು

ಅಕ್ಷಯ ತೃತೀಯದ ಹೊತ್ತಿನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ : ಇಂದಿನ ಬೆಲೆ ಎಷ್ಟಿದೆ ಗೊತ್ತಾ?

ಅಕ್ಷಯ ತೃತೀಯದ ಹೊತ್ತಿನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ : ಇಂದಿನ ಬೆಲೆ ಎಷ್ಟಿದೆ ಗೊತ್ತಾ?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat