ಗ್ರೇಟರ್ ಬೆಂಗಳೂರು ಅಭಿವೃದ್ಧಿಗೆ ಡಿಕೆ ಬ್ರದರ್ ಸಾರಥ್ಯ ವಹಿಸುತ್ತಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಒಳಪಡುವ ಬಿಡದಿ ಟೌನ್ ಶಿಪ್ಟ್ ಗೆ ಡಿ.ಕೆ. ಸುರೇಶ್ ನೇಮಕವಾಗಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರಾಗಿ ಡಿಕೆ ಸುರೇಶ್ ಅಯ್ಕೆಯಾಗಿದ್ದಾರೆ. ಟೌನ್ ಶಿಪ್ ಸದಸ್ಯರನ್ನಾಗಿ ಡಿ.ಕೆ. ಸುರೇಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೇಲೆ ಈಗ ಡಿಕೆ ಬ್ರದರ್ಸ್ ಹಿಡಿತ ಸಾಧಿಸಿದಂತಾಗಿದೆ.



















