ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ರಾಜ್ಯ

ಮಾಜಿ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣ ಆಸ್ಪತ್ರೆಗೆ ದಾಖಲು!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮುತ್ಸದ್ಧಿ ರಾಜಕಾರಣಿ ಕೃಷ್ಣ ಅವರಿಗೆ ಈಗ...

Read moreDetails

ನಾನು ಸತ್ತಾಗ ಕಣ್ಣೀರ ವಿದಾಯ ಬೇಡ; ನಗುತ್ತಲೇ ಕಳುಹಿಸಿಕೊಡಿ ಎಂದಿದ್ದರಂತೆ ಶ್ರೀನಿವಾಸ್ ಪ್ರಸಾದ್!

ಇತ್ತೀಚೆಗಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್(76) ತಡರಾತ್ರಿ 1:20ಕ್ಕೆ ತೀವೃ ಹೃದಯಾಘಾತದಿಂದ ಇಹಲೋಕ ತ್ಯೇಜಿಸಿದ್ದಾರೆ‌.ಬಹು ಅಂಗಾಂಗ...

Read moreDetails

ಕಾಂಗ್ರೇಸ್ ಪಕ್ಷದಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ; ಜೀವ ಕಾಪಾಡುವ ಗ್ಯಾರಂಟಿ ಅಂದ್ರೇ; ಅದು ಮೋದಿ ಗ್ಯಾರಂಟಿ: ಕಾಗೇರಿ

ಕರ್ನಾಟಕದಲ್ಲಿ ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಜ್ದಾಗುತ್ತಿರುವ ಈ ಹೊತ್ತಲ್ಲಿ, ರಣಕಣ ರಂಗೇರಿಸಲು ಮತ್ತೊಮ್ಮೆ ಮೋದಿ ರಾಜ್ಯಕ್ಕೆ ಭೇಟಿಕೊಟ್ಟು ಮತಯಾಚನೆ ಮಾಡಿದರು. ಇದೇ ಸಮಯಕ್ಕೆ ಉತ್ತರ ಕನ್ನಡ...

Read moreDetails

“ಪೆನ್ ಡ್ರೈವ್ ಪ್ರಕರಣ” ಇದು ದೇಶವೇ ತಲೆ ತಗ್ಗಿಸುವ ವಿಷಯ:ಡಿಕೆಶಿ

ರಾಜ್ಯಾದಾದ್ಯಂತ ಹರಿದಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಹರಿಹಾಯ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದು ದೇಶವೇ ತಲೆ ತಗ್ಗಿಸುವ ವಿಷಯ ಎಂದಿದ್ದಾರೆ.ಈ...

Read moreDetails

ನಾಳೆ, ನಾಡಿದ್ದು ಮೋದಿಯಿಂದ ಮತ ಬೇಟೆ; ಬೆಳಗಾವಿಗೆ ಬಂದಿಳಿದ ನಾಯಕ!

ಬೆಳಗಾವಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ ಬೇಟೆಗಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಬೆಳಗಾವಿ ನಗರಕ್ಕೆ ಆಗಮಿಸಿದ್ದಾರೆ....

Read moreDetails

ಕುಮಾರಸ್ವಾಮಿಗೆ ನಾಡದ್ರೋಹಿ ಅಂದ ಡಿಸಿಎಂ!

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆಶಿ ಗುಡುಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ನಾಡದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಈಗ...

Read moreDetails

ಕೈ ಪಕ್ಷದ ಮುಖಂಡರೊಬ್ಬರ ಕಾರಿನಲ್ಲಿ ಪತ್ತೆಯಾಯ್ತು 2 ಕೋಟಿ ರೂ. ಹಣ!

ಕಲಬುರಗಿ: ಚುನಾವಣೆ ಹೊತ್ತಲ್ಲಿ ಹಣ ಪತ್ತೆ ಹಚ್ಚುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಲೇ ಇದ್ದಾರೆ. ಮತದಾರರನ್ನು ಸಳೆಯುವುದಕ್ಕಾಗಿ ಹಲವರು ವಿಭಿನ್ನ ರೀತಿಯಲ್ಲಿ ಹಣ ಸಾಗಿಸಿ, ಸಿಕ್ಕಿ ಹಾಕಿಕೊಂಡಿರುವ ಸಾಕಷ್ಟು...

Read moreDetails

ಕಾಂಗ್ರೆಸ್ ಗೆ ಹೆಚ್ಚಿನ ಸೀಟು ಅಂತಾ ಸಮೀಕ್ಷೆ ಹೇಳಿದೆ; ಸಿದ್ದರಾಮಯ್ಯ

ಕಲಬುರಗಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಸಮೀಕ್ಷೆ ಹೇಳಿದೆ ಎಂದು ಸಿಎಂ ಸಿದ್ದರಾಮಯ್ಯ...

Read moreDetails

ಐಟಿ ದಾಳಿಯಲ್ಲಿ 4.8 ಕೋಟಿ ರೂ. ವಶಕ್ಕೆ; ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಎಫ್ ಐಆರ್!

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದಾಯ ತೆರಿಗೆ ಇಲಾಖೆ (IT)...

Read moreDetails

ಕರುನಾಡಲ್ಲಿ ಮತ ಬೇಟೆಗೆ ಆಗಮಿಸುತ್ತಿರುವ ಮೋದಿ; ಎರಡು ದಿನ ಉತ್ತರ ಕರ್ನಾಟಕ ಕೇಸರಿಮಯ!

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಭಾನುವಾರ ಹಾಗೂ ಸೋಮವಾರ ಮತ್ತೆ ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ ಒಟ್ಟು 2 ದಿನಗಳ...

Read moreDetails
Page 771 of 801 1 770 771 772 801
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist