ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಹಾವೇರಿ

ಬಸ್‌ ಚಲಿಸುತ್ತಲೇ ಟಿಕೆಟ್ ವಿತರಣೆ.. ಪ್ರಯಾಣಿಕರ ಜೀವದ ಜೊತೆ ಇದೆಂತಾ ಚೆಲ್ಲಾಟ

ಹಾವೇರಿ: ಸಾರಿಗೆ ಬಸ್‌ನಲ್ಲಿ ನಿರ್ವಾಹಕ ಇಲ್ಲದ ಹಿನ್ನೆಲೆಯಲ್ಲಿ ಚಾಲಕ ಬಸ್ ಚಾಲನೆ ಮಾಡುತ್ತಲೇ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡುತ್ತಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರುದಿಂದ ರಾಣಿಬೆನ್ನೂರಿಗೆ ಸಂಚರಿಸುತ್ತಿದ್ದ...

Read moreDetails

ಬೆಳೆ ಕೈ ಕೊಟ್ಟಿದ್ದಕ್ಕೆ ಸಾವಿನ ಮನೆ ಕದ ತಟ್ಟಿದ ಅನ್ನದಾತ..!

ಹಾವೇರಿ : ಬೆಳೆದ ಬೆಳೆಯಲ್ಲಿ ನಷ್ಟ ಅನುಭವಿಸಿ ಸಾಲದ ಒತ್ತಡದಿಂದ ರೈತೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿ ನಡೆದಿದೆ. ಮಾಲತೇಶ್...

Read moreDetails

ದಿಕ್ಕುದಿಸೆ ಇಲ್ಲದ ಪ್ರಗತಿರಹಿತ ಬಜೆಟ್ ಇದು – ಬೊಮ್ಮಾಯಿ ಅಸಮಧಾನ

ಹಾವೇರಿ : ಇದೊಂದು ಕಳಪೆ ಬಜೆಟ್, 25 ಸಾವಿರ ಕೋಟಿ ಹೊಸ ಸಾಲವನ್ನ ಮಾಡಿದ್ದಾರೆ. ದಿಕ್ಕುದಿಸೆ ಇಲ್ಲದ ಸಾಲದ, ಶೂಲಕ್ಕೆ ತೆಗೆದುಕೊಂಡು ಹೋಗುವ ಪ್ರಗತಿರಹಿತ ಬಜೆಟ್ ಇದು...

Read moreDetails

ಕೊಟ್ಟಿಗೆಯಲ್ಲಿ ಆಕಸ್ಮಿಕ ಬೆಂಕಿ | 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಹಾವೇರಿ: ಹಾವೇರಿಯಲ್ಲಿ ಹೃದಯವಿದ್ರಾವಕ ಅಗ್ನಿ ಅವಘಡವೊಂದು ಸಂಭವಿಸಿದೆ. ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ....

Read moreDetails

ಹಾವೇರಿ | ಶೋಕಿಗಾಗಿ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಅಪ್ರಾಪ್ತ ಬಾಲಕ ಅರೆಸ್ಟ್..!

ಹಾವೇರಿ : ಶೋಕಿಗಾಗಿ ಮನೆಗಳ ಕಳ್ಳತನ ಮಾಡ್ತಿದ್ದ ಅಪ್ರಾಪ್ತ ಬಾಲಕನನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಪೊಲೀಸರು ಮಹತ್ವದ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಪ್ರವೀಣ ಕರಿಯಪ್ಪ ಎಂಬಾತ ಆರೋಪಿಯಾಗಿದ್ದಾನೆ....

Read moreDetails

ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡದೇ ಸತಾಯಿಸಿದ್ದ ಶಿಕ್ಷಕಿ ಸಸ್ಪೆಂಡ್!

ಹಾವೇರಿ : ಫೀಸ್ ಕಟ್ಟಿಲ್ಲ ಅಂತ ಹಾಲ್ ಟಿಕೆಟ್ ನೀಡದೇ ಕಾಲೇಜು ಆಡಳಿತ ಮಂಡಳಿ ಸತಾಯಿಸಿದ್ದಲ್ಲದೇ, ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಅವಕಾಶ ಕೊಡದೇ ದರ್ಪ ತೋರಿದ್ದ ಶಿಕ್ಷಕಿಯನ್ನು...

Read moreDetails

ಹೋರಿ ಟ್ರೋಲ್ ವಿಚಾರಕ್ಕೆ ಗಲಾಟೆ | ಯುವಕನಿಗೆ ಮನಬಂದಂತೆ ಥಳಿಸಿದ ಕಿಡಿಗೇಡಿಗಳು

ಹಾವೇರಿ : ಕೊಬ್ಬರಿ ಹೋರಿ ಟ್ರೋಲ್ ವಿಚಾರಕ್ಕೆ ಕಿಡಿಗೇಡಿಗಳು ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿರುವ ಘಟನೆ ಹಾವೇರಿ ಜಿಲ್ಲೆಯ ಹೊರವಲಯದ ನಾಗಿನಮಟ್ಟಿಯಲ್ಲಿ ನಡೆದಿದೆ. ತುಡ್ನೂರು...

Read moreDetails

ಹಾವೇರಿಯಲ್ಲಿ ನಕಲಿ ವೈದ್ಯರ ಹಾವಳಿ.. SSLC ಓದಿದ ಈತ ಊರಿಗೆಲ್ಲ ಫೇಮಸ್ ಡಾಕ್ಟರ್!

ಹಾವೇರಿ : ರಾಜ್ಯದಲ್ಲಿ ನಕಲಿ‌ ವೈದ್ಯರಿಗೆ ಕಡಿವಾಣ ಇಲ್ಲದಂತಾಗಿದೆ. ಇದೀಗ ಹಾವೇರಿ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೆ ನಾಯಿಕೊಡೆಯಂತೆ ನಕಲಿ ಡಾಕ್ಟರ್ಸ್‌ಗಳ ಕ್ಲಿನಿಕ್ ತಲೆ ಎತ್ತಿರುವ ಗಂಭೀರ ಆರೋಪ...

Read moreDetails

ಇರಾನ್​-ಇಸ್ರೇಲ್​ ವಾರ್ | ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಮೂಲದ ಕುಟುಂಬ!

ಹಾವೇರಿ : ಇರಾನ್-ಇಸ್ರೇಲ್ ಯುದ್ದದ ಪರಿಣಾಮ ಹಲವು ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಸಿಲುಕಿದ್ದಾರೆ‌. ಅಬುಧಾಬಿಯಲ್ಲಿರುವ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಎಂಬವರ ಕುಟುಂಬ ಆತಂಕದಲ್ಲಿ...

Read moreDetails

ಬ್ಯಾಡಗಿ | ಸ್ವಿಮ್ಮಿಂಗ್ ಪೂಲ್​​​ನಲ್ಲಿ ಮುಳುಗಿ ಯುವಕ ಸಾವು

ಹಾವೇರಿ : ಈಜುಕೊಳದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ದುರಂತವಾಗಿ ಮುಳುಗಿ ಸಾವನ್ನಪ್ಪಿದ ಘಟನೆ ಬ್ಯಾಡಗಿ ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ. ಡಕಣಾಚಾರಿ ನಾಗರಾಜ್ ಬಡಿಗೇರ್ (23) ಮೃತ...

Read moreDetails
Page 3 of 17 1 2 3 4 17
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist