ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಎಲ್‌ಒಸಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ: ಭಾರತೀಯ ಸೇನೆ ಪ್ರತ್ಯುತ್ತರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನ ಪಡೆಗಳು ಗುರುವಾರ ರಾತ್ರಿ ಭಾರತೀಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ(Firing In...

Read moreDetails

ಪಹಲ್ಗಾಮ್ ದಾಳಿಯ ಇಬ್ಬರು ಉಗ್ರರ ಮನೆಗಳೇ ಉಡೀಸ್!

ನವದೆಹಲಿ: 26 ಜನ ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯಲ್ಲಿ(Pahalgam Attack) ಭಾಗಿಯಾಗಿದ್ದ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್...

Read moreDetails

ತನ್ನ ಸ್ವಯಂ ಸಂಹಾರಕ್ಕೆ ತಾನೇ ಆಹ್ವಾನ ನೀಡುತ್ತಿರುವ ಪಾಪಿ ಪಾಕ್

ನವದೆಹಲಿ: ಪಾಪಿ ಪಾಕಿಸ್ತಾನ್ ತನ್ನ ತಟ್ಟೆಯಲ್ಲಿ ತಿನ್ನಲು ಅನ್ನ ಇಲ್ಲದಿದ್ದರೂ ತನ್ನ ವಿನಾಶ ಹಾಗೂ ಸಂಹಾರಕ್ಕೆ ತಾನೇ ಮುಂದಡಿ ಇಡುತ್ತಿದೆ. ತನ್ನ ಸ್ವಯಂ ವಿನಾಶಕ್ಕೆ ನಾಂದಿ ಹಾಡುತ್ತಿದೆ....

Read moreDetails

ಗಡಿಯಲ್ಲಿ ಗುಂಡಿನ ಚಕಮಕಿ

ಶ್ರೀನಗರ: ಪಹಲ್ಗಾಮ್ ಘಟನೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ್ ಮಧ್ಯೆ ಪರಿಸ್ಥಿತಿ ಹದಗೆಟ್ಟಿದೆ. ಪಹಲ್ಗಾಮ್ ಘಟನೆಯಿಂದ ಹಿಂದೆ ಪಾಕ್ ಕೈವಾಡ ಇದೆ ಎಂಬ ಕಾರಣಕ್ಕೆ ಭಾರತ ಹಲವಾರು ಕಟ್ಟುನಿಟ್ಟಿನ...

Read moreDetails

ರಾಜ್ಯದ ತಂಬಾಕು ಬೆಳೆಗಾರರಿಗೆ ಕೇಂದ್ರ ಸಿಹಿ ಸುದ್ದಿ; ನೋಂದಣಿ ಅವಧಿ 3 ವರ್ಷ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ ಸೇರಿ ಹಲವು ರಾಜ್ಯಗಳ ತಂಬಾಕು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ವರ್ಜಿನಿಯಾ ತಂಬಾಕು ಬೆಳೆಯಲು ನೀಡುವ ಪರವಾನಗಿ ಅವಧಿಯನ್ನು ಒಂದು ವರ್ಷದ...

Read moreDetails

ಮೋದಿ ಮಾಸ್ಟರ್ ಸ್ಟ್ರೋಕ್; ಜಲ ಒಪ್ಪಂದದ ರದ್ದತಿಯಿಂದ ಬರಡಾಗಲಿದೆ ಪಾಕ್ ಕೃಷಿ ಭೂಮಿ!

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ ಬಳಿಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಭಾರತದಲ್ಲಿರುವ ಪಾಕ್ ಪ್ರಜೆಗಳನ್ನು...

Read moreDetails

ರಣಹೇಡಿ ಪಾಕ್ ಗೆ ತಿರುಗೇಟು ನೀಡುವುದು ಶತಸಿದ್ಧ!

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ (Pahalgam Attack) ನಡೆದ ಉಗ್ರ ದಾಳಿಯನ್ನು ಇಡೀ ವಿಶ್ವವೇ ಖಂಡಿಸಿದೆ. ಘಟನೆಯಲ್ಲಿ 26 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಪ್ರತಿಕಾರಕ್ಕಾಗಿ ಭಾರತ...

Read moreDetails

ಭಾರತೀಯ ಸೈನಿಕನ ಬಂಧಿಸಿದ ಪಾಕ್ ಸೇನೆ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 30ಕ್ಕೂ ಅಧಿಕ ಭಾರತೀಯರ ಸಾವಿಗೆ ಕಾರಣರಾಗಿರುವ ಘಟನೆ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ. ಹೀಗಾಗಿ ಪ್ರಧಾನಿ...

Read moreDetails

ಕಾಶ್ಮೀರ ಉಗ್ರರ ದುಷ್ಕೃತ್ಯಕ್ಕೆ ಕಾಶಿ ಜಗದ್ಗುರುಗಳ ಖಂಡನೆ

ವಾರಾಣಾಸಿ(ಉ.ಪ್ರ.) : ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮದಲ್ಲಿ ಸುಮಾರು 26 ಅಮಾಯಕ ಭಾರತೀಯರ ಮೇಲೆ ಭಯೋತ್ಪಾದನಾ ಗುಂಡಿನ ದಾಳಿ ನಡೆಸಿರುವ ಉಗ್ರರ ದುಷ್ಕೃತ್ಯವನ್ನು ವೀರಶೈವ ಧರ್ಮದ...

Read moreDetails

ಉಗ್ರರ ಸುಳಿವು ಕೊಟ್ಟರೆ 20 ಲಕ್ಷ!

ಬೆಂಗಳೂರು: ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಮಂದಿ ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಅಧಿಕ ಮಂದಿ...

Read moreDetails
Page 345 of 542 1 … 344 345 346 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist