ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಅ.28ರಂದು ಆಂಧ್ರ ಕರಾವಳಿಗೆ ‘ಮೋಂತಾ’ ಚಂಡಮಾರುತದ ಅಪ್ಪಳಿಸುವ ಸಾಧ್ಯತೆ: ಒಡಿಶಾ, ತಮಿಳುನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರತೆ ಪಡೆದುಕೊಂಡಿದ್ದು, 'ಮೋಂತಾ' ಚಂಡಮಾರುತವಾಗಿ ರೂಪಾಂತರಗೊಳ್ಳುತ್ತಿದೆ. ಈ ಚಂಡಮಾರುತವು ಅಕ್ಟೋಬರ್ 28ರಂದು (ಮಂಗಳವಾರ) ಸಂಜೆ ಅಥವಾ ರಾತ್ರಿ ಆಂಧ್ರಪ್ರದೇಶದ ಕರಾವಳಿಗೆ,...

Read moreDetails

ಭೂಕುಸಿತದಿಂದ ಪಾರಾಗಲು ಸ್ಥಳಾಂತರಗೊಂಡಿದ್ದರೂ, ವಿಧಿಯಾಟ ಬೇರೆಯದ್ದೇ ಆಗಿತ್ತು!

ಕೇರಳ: ಭೂಕುಸಿತ ಉಂಟಾದರೆ ಜೀವಕ್ಕೆ ಅಪಾಯ ಆಗಬಹುದು ಎಂಬ ಕಾರಣಕ್ಕೆ ಆ ವ್ಯಕ್ತಿಯನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಆದರೂ, ಅವರು ಅದೇ ದಿನ ಭೂಕುಸಿತಕ್ಕೆ ಬಲಿಯಾಗಿದ್ದಾರೆ. ವಿಧಿಯಾಟದ...

Read moreDetails

ಆಸ್ಪತ್ರೆಯ ನಿರ್ಲಕ್ಷ್ಯದಿಂದ 5 ಮಕ್ಕಳಿಗೆ ಎಚ್ಐವಿ ಸೋಂಕು: ವ್ಯಾಪಕ ಆಕ್ರೋಶ

ಜಾರ್ಖಂಡ್: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಗಂಭೀರ ವೈದ್ಯಕೀಯ ನಿರ್ಲಕ್ಷ್ಯವು 5 ಮಕ್ಕಳ ಭವಿಷ್ಯವನ್ನೇ ಕತ್ತಲೆಗೆ ನೂಕಿದೆ. ವೈದ್ಯರ ಅಜಾಗರೂಕತೆಯ ಪರಿಣಾಮವಾಗಿ, ಐವರು...

Read moreDetails

ಬಿಹಾರದಲ್ಲಿ ತೇಜಸ್ವಿ ಯಾದವ್‌ರಿಂದ ಆಶ್ವಾಸನೆಗಳ ಸುರಿಮಳೆ; ಪಂಚಾಯಿತಿ ಮುಖ್ಯಸ್ಥರು, ಸ್ವಉದ್ಯೋಗಿಗಳಿಗೆ ಬಂಪರ್

ಪಾಟ್ನಾ: ಬಿಹಾರದ ಹೈ-ವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ವಿಪಕ್ಷ ಇಂಡಿಯಾ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ...

Read moreDetails

ವೈದ್ಯೆ ಆತ್ಮಹತ್ಯೆ ಕೇಸ್‌ – ಆರೋಪಿ ಸಬ್ ಇನ್ಸ್‌ಪೆಕ್ಟರ್‌ ಗೋಪಾಲ್ ಬದ್ನೆ ಪೊಲೀಸರಿಗೆ ಶರಣು!

ಮುಂಬೈ : ಮಹಾರಾಷ್ಟ್ರದ ಸತಾರದಲ್ಲಿ ನಡೆದಿದ್ದ ವೈದ್ಯೆಯ ಆತ್ಮಹತ್ಯೆ ಪ್ರಕರಣದ ಆರೋಪಿ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ಶನಿವಾರ ಸಂಜೆ (ಅ.26) ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು...

Read moreDetails

ವೈದ್ಯೆ ಆತ್ಮಹತ್ಯೆ ಪ್ರಕರಣ: ಸುಳ್ಳು ವರದಿ ನೀಡಲು ಸಂಸದರಿಂದಲೂ ಇತ್ತು ಒತ್ತಡ? ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಅತ್ಯಾಚಾರ ಆರೋಪ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಮಹಿಳಾ ವೈದ್ಯೆಯ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ....

Read moreDetails

ಪ್ರೇಮ ವೈಫಲ್ಯ; ಮಾಜಿ ಪ್ರೇಯಸಿಗೆ ಇರಿದು, ಕತ್ತು ಸೀಳಿಕೊಂಡು ಪ್ರಾಣಬಿಟ್ಟ ಯುವಕ

ಮುಂಬೈ: ಪ್ರೀತಿಯಲ್ಲಿ ಬ್ರೇಕಪ್ ಆದ ಕೇವಲ ಒಂದು ವಾರದೊಳಗೆ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಚಾಕುವಿನಿಂದ ಇರಿದು, ಬಳಿಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ...

Read moreDetails

ಮಹಿಳೆಯ ವೇಷದಲ್ಲಿ ಪರಾರಿಯಾಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್: ಸಿಐಎ ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ

ನವದೆಹಲಿ: 2001ರ ಸೆಪ್ಟೆಂಬರ್ 11ರ ದಾಳಿಯ ನಂತರ ಅಮೆರಿಕದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಅಲ್-ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್, ಅಫ್ಘಾನಿಸ್ತಾನದ ತೋರಾ ಬೋರಾ ಬೆಟ್ಟಗಳಿಂದ ಮಹಿಳೆಯ...

Read moreDetails

ಭಾರತದ ‘ತ್ರಿಶೂಲ್’ ಸಮರಾಭ್ಯಾಸಕ್ಕೆ ಪಾಕಿಸ್ತಾನ ಕಂಗಾಲು: ಇಸ್ಲಾಮಾಬಾದ್‌ನಿಂದ ವಾಯುಪ್ರದೇಶ ನಿರ್ಬಂಧ

ನವದೆಹಲಿ: ಭಾರತವು ಪಾಕಿಸ್ತಾನ ಗಡಿ ಸಮೀಪ 'ತ್ರಿಶೂಲ್' ಹೆಸರಿನ ಬೃಹತ್ ತ್ರಿ-ಸೇನಾ ಸಮರಾಭ್ಯಾಸಕ್ಕೆ ಸಜ್ಜಾಗುತ್ತಿದ್ದಂತೆ ಪಾಕಿಸ್ತಾನ ತಲ್ಲಣಗೊಂಡಿದೆ. ಸಮರಾಭ್ಯಾಸದ ವಿಚಾರ ತಿಳಿದುಬರುತ್ತಿದ್ದಂತೆ ಪಾಕಿಸ್ತಾನವು ತನ್ನ ಕೇಂದ್ರ ಮತ್ತು...

Read moreDetails

ಕರ್ನೂಲ್ ಬಸ್ ದುರಂತ: ಬೆಂಕಿಯ ತೀವ್ರತೆ ಹೆಚ್ಚಲು 234 ಸ್ಮಾರ್ಟ್‌ಫೋನ್‌ಗಳೂ ಕಾರಣವಾಯಿತೇ?

ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 20 ಪ್ರಯಾಣಿಕರು ಸಜೀವ ದಹನಗೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದುರಂತಕ್ಕೀಡಾದ ಬಸ್‌ನಲ್ಲಿ 234 ರಿಯಲ್‌ಮಿ...

Read moreDetails
Page 198 of 541 1 … 197 198 199 … 541
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist