ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಬೆಂಗಳೂರು

ಡೆಲಿವರಿ ಬಾಯ್ಸ್‌ಗಳನ್ನು ಸಂಕಷ್ಟಕ್ಕೆ ತಳ್ಳಿದ ಗ್ಯಾಸ್ ಟ್ರಬಲ್!

ಬೆಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ಮೂಡಿರುವ ಪರಿಣಾಮ ದೇಶದ ವಿವಿಧ ವಲಯಗಳಿಗೆ ತಟ್ಟುತ್ತಿರುವಂತೆಯೇ, ಇದೀಗ ಅದರ ನೇರ ಪರಿಣಾಮ ನಗರ ಜೀವನಕ್ಕೂ ತಟ್ಟಿದೆ. ವಿಶೇಷವಾಗಿ...

Read moreDetails

ಚಾಲಕನ ನಿರ್ಲಕ್ಷ್ಯ.. BMTC ಡಿಪೋ ಕೊಠಡಿಗೆ ನುಗ್ಗಿದ ಬಸ್! 

ಬೆಂಗಳೂರು : ಚಾಲಕನ ನಿರ್ಲಕ್ಷ್ಯದಿಂದ BMTC ಎಲೆಕ್ಟ್ರಿಕ್ ಬಸ್ಸೊಂದು ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ ಘಟನೆ ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋದಲ್ಲಿ ನಡೆದಿದೆ. KA 51 AK...

Read moreDetails

ಅರ್ಚಕರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಎಗರಿಸುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್!

ಬೆಂಗಳೂರು : ದೇವಸ್ಥಾನದ ಅರ್ಚಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ವಂಚಕ ಕಳ್ಳನನ್ನು ಬೆಂಗಳೂರಿನ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದ್ದು, ಅವನಿಂದ ಸುಮಾರು 15...

Read moreDetails

ಯುಗಾದಿ ಬೆನ್ನಲ್ಲೇ ಹೊಸತೊಡಕು ಸಡಗರ.. ಮಟನ್, ಚಿಕನ್ ಅಂಗಡಿಗಳ ಮುಂದೆ ಸಾಗರೋಪಾದಿಯಲ್ಲಿ ಜನ!

ಬೆಂಗಳೂರು : ನೆನ್ನೆಯಷ್ಟೇ ಯುಗಾದಿ ಹಬ್ಬವನ್ನು ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅದರ ಮರುದಿನವಾದ ಇಂದು, ಹೊಸತೊಡಕು ಆಚರಣೆಗೆ ಜನರು ಭರ್ಜರಿ ಮಾಂಸ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ,...

Read moreDetails

ಬೆಂಗಳೂರಿನಲ್ಲಿ ಭೀಕರ ಕೊಲೆ.. ಡ್ಯಾಗರ್‌ನಿಂದ ಇರಿದು ವಿವಾಹಿತ ಮಹಿಳೆಯ ಹತ್ಯೆ!

ಬೆಂಗಳೂರು | ಬೆಂಗಳೂರಿನಲ್ಲಿ ದಾರುಣ ಕೊಲೆ ನಡೆದಿದ್ದು, ಚಂದ್ರಾ ಲೇಔಟ್‌ನ ಗಂಗೊಂಡನಹಳ್ಳಿಯಲ್ಲಿ ಫೀರ್ದೋಸ್ ಭಾನು ಎಂಬ ವಿವಾಹಿತ ಮಹಿಳೆಯನ್ನು ಡ್ಯಾಗರ್‌ನಿಂದ ಇರಿದು ಹತ್ಯೆ ಮಾಡಲಾಗಿದೆ. ಹೊಟ್ಟೆ, ತೊಡೆ...

Read moreDetails

ನಾಳೆ ಶಾಸಕ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ‘ಅಪ್ಪು’ ಪುತ್ಥಳಿ ಅನಾವರಣ!

ಬೆಂಗಳೂರು : ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಸರ್ವರಿಗೂ ಪ್ರೇರಣೆಯಾಗುವ ಕಾರ್ಯಕ್ರಮವನ್ನು ನಗರದ ಮಲ್ಲೇಶ್ವರಂನಲ್ಲಿ ಆಯೋಜಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರಂನ ಬಿಜೆಪಿ ಶಾಸಕ...

Read moreDetails

ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು.. ತಪ್ಪಿದ ಅನಾಹುತ!

ಬೆಂಗಳೂರು | ನಗರದ ಕನಕಪುರ ರಸ್ತೆಯ ಕೊಣಕುಂಟೆ ಕ್ರಾಸ್ ಬಳಿ ನಡು ರಸ್ತೆಯಲ್ಲೇ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಕಾರು ಸಂಚರಿಸುತ್ತಿದ್ದಾಗಲೇ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ...

Read moreDetails

ಕಾರು-ಬೈಕ್ ನಡುವೆ ಅಪಘಾತ.. ನಡು ರಸ್ತೆಯಲ್ಲೇ ಮಹಿಳೆಯ ರಂಪಾಟ!

ಬೆಂಗಳೂರು | ನಗರದ ವಿಠ್ಠಲ್ ಮಲ್ಯ ರೋಡ್‌ನಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಶೆಲ್ ಪೆಟ್ರೋಲ್ ಬಂಕ್ ಮುಂದೆ ಈ ಅಪಘಾತ ನಡೆದಿದ್ದು, ಸ್ಥಳದಲ್ಲಿ...

Read moreDetails

ಕುಡಿದ ಮತ್ತಲ್ಲೇ ಡ್ರೈವಿಂಗ್ ಮಾಡಿದ BMTC ಚಾಲಕ.. ವಿಡಿಯೋ ವೈರಲ್‌!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಳಿ ಮದ್ಯದ ಅಮಲಿನಲ್ಲಿ BMTC ಬಸ್ ಚಲಾಯಿಸುತ್ತಿದ್ದ ಚಾಲಕನೊಬ್ಬ ಪ್ರಯಾಣಿಕರ ಜೀವದ ಜೊತೆ...

Read moreDetails

ದಾವಣಗೆರೆ ಬಿಜೆಪಿ ಅಭ್ಯರ್ಥಿ ಘೋಷಣೆ – ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು : ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಒಂದು ಸಲ ಘೋಷಣೆ ಮಾಡಿದ ಮೇಲೆ ಆ ತೀರ್ಮಾನ ನಾವು ಒಪ್ಪಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ ಪಿ...

Read moreDetails
Page 102 of 309 1 … 101 102 103 … 309
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist