ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ನೆದರ್ ಲೆಂಡ್ ಶಾಕ್ ನಿಂದ ಹೊರ ಬಂದ ದ. ಆಫ್ರಿಕಾ!

June 9, 2024
Share on WhatsappShare on FacebookShare on Twitter

ನ್ಯೂಯಾರ್ಕ್‌: ಟಿ20 ವಿಶ್ವಕಪ್ ನಲ್ಲಿ ಆಘಾತಕಾರಿ ಫಲಿತಾಂಶಗಳು ಹೊರ ಬೀಳುತ್ತಿವೆ. ಪಿಚ್ ಯಾವಾಗ ತನ್ನ ಗುಣ ಬದಲಿಸುತ್ತದೆಯೋ ತಿಳಿಯದಾಗಿದೆ. ಪರಿಣಾಮ ಕ್ರಿಕೆಟ್ ನ ಕೂಸಿನ ಮುಂದೆಯೂ ಬಲಿಷ್ಠ ತಂಡಗಳು ಸೋಲು ಕಾಣುತ್ತಿವೆ.

ಈ ಟೂರ್ನಿಯಲ್ಲಿ ನೆದರ್‌ ಲೆಂಡ್ಸ್‌ ತಂಡ ಕೂಡ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾಗೆ ಶಾಕ್ ನೀಡಿತ್ತು. ಕೊನೆಗೂ ಆ ಶಾಕ್ ನಿಂದ ಹೊರ ಬರಲು ದಕ್ಷಿಣ ಆಫ್ರಿಕಾ ಯಶಸ್ವಿಯಾಗಿದೆ. 4 ವಿಕೆಟ್ ಗಳ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ, ಸತತ 2ನೇ ಜಯದೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನೆದರ್‌ಲೆಂಡ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 103 ರನ್‌ ಗಳಿಸಿತ್ತು.

ಕಡಿಮೆ ಗುರಿ ಬೆನ್ನಟ್ಟಿದ್ದ ದ.ಆಫ್ರಿಕಾ ತಂಡಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಡಿ ಕಾಕ್‌(0), ಹೆಂಡ್ರಿಕ್ಸ್‌(3), ನಾಯಕ ಮಾರ್ಕ್‌ ರಮ್‌(0) ಹಾಗೂ ಕ್ಲಾಸೆನ್‌(4) ರನ್ ಗಳಿಸಿ ಔಟ್ ಆದರು. 12 ರನ್ ಗಲಿಸುವಷ್ಟರಲ್ಲಿಯೇ ಆಫ್ರಿಕಾ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು.
10 ಓವರ್ ಗಳಲ್ಲಿ ಕೇವಲ 32 ರನ್‌ ಗಳಿಸಿದ್ದ ತಂಡ ಸೋಲಿನ ಭೀತಿ ಎದುರಿಸಿತ್ತು. ಆದರೆ, ಡೇವಿಡ್‌ ಮಿಲ್ಲರ್‌-ಟ್ರಿಸ್ಟನ್‌ ಸ್ಟಬ್ಸ್‌(33) ತಂಡಕ್ಕೆ ಹೀನಾಯ ಸೋಲು ಹಾಗೂ ಹೀನಾಯ ಅವಮಾನ ಆಗುವುದನ್ನು ತಡೆದರು.

ಮಿಲ್ಲರ್‌ 51 ಎಸೆತಗಳಲ್ಲಿ ಔಟಾಗದೆ 59 ರನ್‌ ಗಳಿಸಿದರು. ಪರಿಣಾಮ ತಂಡ ಗೆಲುವಿನ ದಡ ಸೇರಿತು. ದ.ಆಫ್ರಿಕಾ 2022ರ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌ ಗಳಲ್ಲಿ ನೆದರ್‌ ಲೆಂಡ್ಸ್‌ ವಿರುದ್ಧ ಸೋಲು ಕಂಡಿತ್ತು. ಇದು ಸೇಡಿನ ಪಂದ್ಯವಾಗಿತ್ತು. ಈ ಗೆಲುವಿನ ಮೂಲಕ ಆಫ್ರಿಕಾ ತಂಡ ನಿಟ್ಟುಸಿರುವ ಬಿಟ್ಟಿತು.

Tags: CricketNedarlandSouth Africa
SendShareTweet
Previous Post

ಟಿ20 ವಿಶ್ವಕಪ್; ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ!

Next Post

ವಿಚ್ಛೇದಿತೆಯೊಂದಿಗೆ ಪ್ರೀತಿಯ ನಾಟಕ, ಗರ್ಭಿಣಿಯಾಗುತ್ತಿದ್ದಂತೆ ನಾಪತ್ತೆ!!

Related Posts

‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು
ಕ್ರೀಡೆ

‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು

RCBಗೆ ಆಘಾತ ; ಟಿಮ್ ಡೇವಿಡ್‌ಗೆ ಕಂಟಕವಾದ ಅತಿರೇಕದ ವರ್ತನೆ.. ನಿಷೇಧದ ಶಿಕ್ಷೆ!
ಕ್ರೀಡೆ

RCBಗೆ ಆಘಾತ ; ಟಿಮ್ ಡೇವಿಡ್‌ಗೆ ಕಂಟಕವಾದ ಅತಿರೇಕದ ವರ್ತನೆ.. ನಿಷೇಧದ ಶಿಕ್ಷೆ!

IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!
ಕ್ರೀಡೆ

IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!

ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ ‘ಎ’ ಉಪನಾಯಕನಾಗಿ ಗಾಯಕ್ವಾಡ್ ನೇಮಕ
ಕ್ರೀಡೆ

ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ ‘ಎ’ ಉಪನಾಯಕನಾಗಿ ಗಾಯಕ್ವಾಡ್ ನೇಮಕ

ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್ ಜೋಡಿ
ಕ್ರೀಡೆ

ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್ ಜೋಡಿ

ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಆರ್‌ಸಿಬಿ ; ವಿರಾಟ್ ಕೊಹ್ಲಿ ಅಭಿಮತವೇನು?
ಕ್ರೀಡೆ

ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಆರ್‌ಸಿಬಿ ; ವಿರಾಟ್ ಕೊಹ್ಲಿ ಅಭಿಮತವೇನು?

Next Post
ವಿಚ್ಛೇದಿತೆಯೊಂದಿಗೆ ಪ್ರೀತಿಯ ನಾಟಕ, ಗರ್ಭಿಣಿಯಾಗುತ್ತಿದ್ದಂತೆ ನಾಪತ್ತೆ!!

ವಿಚ್ಛೇದಿತೆಯೊಂದಿಗೆ ಪ್ರೀತಿಯ ನಾಟಕ, ಗರ್ಭಿಣಿಯಾಗುತ್ತಿದ್ದಂತೆ ನಾಪತ್ತೆ!!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಡಿಕೆ ಸಂಪುಟ ಸರ್ಕಸ್ ವೇಳೆ ಜಮೀರ್‌ಗೆ ಬಿಗ್ ಶಾಕ್ – ಹೈಕಮಾಂಡ್​​​​ಗೆ ದೂರು!

ಡಿಕೆ ಸಂಪುಟ ಸರ್ಕಸ್ ವೇಳೆ ಜಮೀರ್‌ಗೆ ಬಿಗ್ ಶಾಕ್ – ಹೈಕಮಾಂಡ್​​​​ಗೆ ದೂರು!

ರಾಜ್ಯಾದ್ಯಂತ ಜೂನ್ 5ರವರೆಗೆ ಭಾರೀ ಮಳೆ : ಗುಡುಗು, ಮಿಂಚು ಸಹಿತ ಬಿರುಗಾಳಿ ಎಚ್ಚರಿಕೆ!

ರಾಜ್ಯಾದ್ಯಂತ ಜೂನ್ 5ರವರೆಗೆ ಭಾರೀ ಮಳೆ : ಗುಡುಗು, ಮಿಂಚು ಸಹಿತ ಬಿರುಗಾಳಿ ಎಚ್ಚರಿಕೆ!

‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು

‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು

ದೆಹಲಿಯಲ್ಲಿ ಗರಿಗೆದರಿದ ಸಂಪುಟ ಪುನಾರಚನೆ ಸರ್ಕಸ್ – ಯಾರಿಗೆಲ್ಲ ಮಂತ್ರಿಗಿರಿ? ಇಲ್ಲಿದೆ ಪಟ್ಟಿ

ದೆಹಲಿಯಲ್ಲಿ ಗರಿಗೆದರಿದ ಸಂಪುಟ ಪುನಾರಚನೆ ಸರ್ಕಸ್ – ಯಾರಿಗೆಲ್ಲ ಮಂತ್ರಿಗಿರಿ? ಇಲ್ಲಿದೆ ಪಟ್ಟಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಡಿಕೆ ಸಂಪುಟ ಸರ್ಕಸ್ ವೇಳೆ ಜಮೀರ್‌ಗೆ ಬಿಗ್ ಶಾಕ್ – ಹೈಕಮಾಂಡ್​​​​ಗೆ ದೂರು!

ಡಿಕೆ ಸಂಪುಟ ಸರ್ಕಸ್ ವೇಳೆ ಜಮೀರ್‌ಗೆ ಬಿಗ್ ಶಾಕ್ – ಹೈಕಮಾಂಡ್​​​​ಗೆ ದೂರು!

ರಾಜ್ಯಾದ್ಯಂತ ಜೂನ್ 5ರವರೆಗೆ ಭಾರೀ ಮಳೆ : ಗುಡುಗು, ಮಿಂಚು ಸಹಿತ ಬಿರುಗಾಳಿ ಎಚ್ಚರಿಕೆ!

ರಾಜ್ಯಾದ್ಯಂತ ಜೂನ್ 5ರವರೆಗೆ ಭಾರೀ ಮಳೆ : ಗುಡುಗು, ಮಿಂಚು ಸಹಿತ ಬಿರುಗಾಳಿ ಎಚ್ಚರಿಕೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat