ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿಶೇಷ ಅಂಕಣ

ಯಾರಿತ ಜಾಫರ್ ಸಾದಿಕ್? ಡಿಎಂಕೆಯೊಂದಿಗೆ ಈತನ ನಂಟೇನು?

March 19, 2024
Share on WhatsappShare on FacebookShare on Twitter

ಈತ ಜಾಫರ್‌ ಸಾದಿಕ್..‌ ೨೦೦೦ ಕೋಟಿ ರೂಪಾಯಿ ಮೌಲ್ಯದಷ್ಟು ಭಾರಿ ಮೊತ್ತದ ಮಾದಕ ದ್ರವ್ಯ ಕಳ್ಳಸಾಗಣೆ ಹಾಗೂ ಮಾರಾಟ ಜಾಲದ ಪ್ರಮುಖ ಆರೋಪಿ. ಕೆಲವು ವಾರಗಳಿಂದ ತಲೆಮರೆಸಿಕೊಂಡಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ತನಿಖೆ ಕೈಗೊಂಡಿದ್ದ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ ಈತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ಬೃಹತ್‌ ಕಾರ್ಯಾಚರನೆಯಲ್ಲಿ ಮಾದಕ ವಸ್ತು ನಿಗ್ರಹ ದಳ 50 ಕೆಜಿಯಷ್ಟು ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಡಿತ್ತು. ಈ ಕಾರ್ಯಾಚರನೆಯಲ್ಲಿ ತಮಿಲುನಾಡಿನ ಮೂವರನ್ನು ಬಂಧಿಸಲಾಗಿತ್ತು. ಪ್ರಾಥಮಿಕ ವಿಚಾರನೆಯ ನಂತರ ಈ ಮಾದಕ ವಸ್ತು ಮಾರಾಟ ಜಾಲದ ಕಿಂಗ್‌ ಪಿನ್‌ ಬೇರೆ ಯಾರೂ ಅಲ್ಲ ಈ ಜಾಫರ್‌ ಸಾದಿಕ್‌ ಎಂದು ಗೊತ್ತಾಯ್ತು. ಅಂದಿನಿಂದ ಸಾದಿಕ್‌ ತಲೆಮರೆಸಿಕೊಂಡಿದ್ದ. ಆದ್ರೆ ಕೊನೆಗೂ ಈತನನ್ನು ತಮ್ಮ ಖೆಡ್ಡಾಕೆ ಕೆಡವುವಲ್ಲಿ ಎನ್‌ ಸಿ ಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
50 ಕೆಜಿ ಮಾದಕವಸ್ತು ವಶಪಡಿಸಿಕೊಂಡ ಎನ್‌ ಸಿ ಬಿ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಕೆಯಲ್ಲಿ ಗೊತ್ತಾದ ಅಂಶವೆಂದರೆ, ಈತ ಕಳೆದ ಮೂರು ವರ್ಷಗಳಲ್ಲಿ 2000 ಕೋಟಿ ರೂಪಾಯಿ ಮೌಲ್ಯದ 3500 ಕೆಜಿ ಮಾದಕವಸ್ತುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಿದ್ದ. ಈತ ಸಾಮಾನ್ಯನಲ್ಲ, ಈತನೊಬ್ಬ ಇಂಟರ್‌ ನ್ಯಾಶನಲ್‌ ಡ್ರಗ್‌ ಪೆಡ್ಲರ್‌ ಅನ್ನೋ ವಿಷಯ ಅಧಿಕಾರಿಗಳಿಗೆ ಗೊತ್ತಯ್ತು. ಆ ನಂತರದ ತನಿಖೆಯಲ್ಲಿ ಕಂಡು ಬಂದ ಅಂಶವೇ ಈ ವೀಡಿಯೋದ ಹೈಲೈಟ್.‌

ತಮಿಳುನಾಡಿನ ಕಾನೂನು ಸಚಿವ ಎಸ್. ರೇಗುಪತಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರ ಗುಜರಾತ್ ಮಾದಕ ವಸ್ತುಗಳ ಕಳ್ಳಸಾಗಾಣೆಯ ಸ್ವರ್ಗ ಎಂದಿದ್ದರು. ಆದರೆ, ಈಗ ಅವರದ್ದೇ ಪಕ್ಷದ ನಾಯಕ ಇದೇ ಮಾದಕ ದ್ರವ್ಯದ ಡೀಲ್ ನಲ್ಲಿ ಡ್ರಿಲ್ ಗೆ ಒಳಗಾಗಿದ್ದಾನೆ ಅಂಶ ಬೆಳಕಿಗೆ ಬಂದಿದೆ.
ಇಲ್ಲಿಯವರೆಗೆ ಪಕ್ಷದಲ್ಲಿಯೇ ಓಡಾಡಿಕೊಂಡವನನ್ನು ಅಡುಗೆ ಮನೆಯವರೆಗೂ ಬಿಟ್ಟುಕೊಂಡು, ಈಗ ರಸ್ತೆಗೆ ತಳ್ಳಿದಂತೆ ಡಿಎಂಕೆ ವರ್ತಿಸುತ್ತಿದೆ. ಇತ್ತೀಚಿನವರೆಗೆ ಡಿಎಂಕೆ ನಾಯಕರ ಕಣ್ಮಣಿಯಾಗಿದ್ದ ಸಾದಿಕ್‌ ನನ್ನು ಇದೀಗ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹೀಗೆಂದ ಮಾತ್ರಕ್ಕೆ ಪಕ್ಷದೊಂದಿಗಿನ ಆತನ ನಂಟು ಕಳಚಿಹೋಗಿಬಿಡುತ್ತಾ? ಖಂಡಿತ ಇಲ್ಲ.
ಡಿಎಂಕೆಯ ಈ ನಡೆ ಸಹಜವಾಗಿ ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ. ಹಾಗಾದರೆ ಸಾದಿಕ್ ನ ನಂಟು ಪಕ್ಷದೊಂದಿಗೆ ಯಾವ ರೀತಿ ಇತ್ತು? ಪಕ್ಷಕ್ಕೆ ಸಾದಿಕ್ ಏನೂ ಮಾಡಿಲ್ಲವಾ? ನಾಯಕರೊಂದಿಗೆ ಸಾದಿಕ್ ನ ಸಂಬಂಧ ಏನು? ಅನ್ನೋ ಪ್ರಶ್ನೆಗಳಿಗೆ ಈಗ ಉತ್ತರ ಹುಡುಕೋಣ.
ಜಾಫರ್‌ ಸಾದಿಕ್‌ ಮಾದಕ ವಸ್ತು ಸಾಗಾಟ ದಂಧೆಯ ನಂಟು ಹೊಂದಿರುವ ಡಾನ್.‌ ಅಷ್ಟೇ ಅಲ್ಲ, ಈತ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕ ಕೂಡ. ಈತ ಡಿಎಂಕೆ ಪಕ್ಷದ ವಿದೇಶಿ ಅನಿವಾಸಿ ಘಟಕದ ಸಂಯೋಜಕನಾಗಿದ್ದ. ಈಗ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗೆ 2 ಸಾವಿರ ಕೋಟಿ ರೂ.ಗಳ ಮಾದಕ ವಸ್ತುಗಳನ್ನು ಕಳ್ಳ ಸಾಗಣೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಸಾದಿಕ್ ಮಂಗೈ ಎಂಬ ಸಿನಿಮಾ ನಿರ್ಮಾಣ ಮಾಡಿದಾಗ ಆ ಚಿತ್ರದ ಹಾಡನ್ನು ಉದಯನಿಧಿ ಸ್ಟಾಲಿನ್ ಅವರ ಪತ್ನಿ ಬಿಡುಗಡೆ ಮಾಡಿದ್ದರು.
ಮೈಚೊಂಗ್ ಸೈಕ್ಲೋನ್ ನಿಂದ ತಮಿಳುನಾಡು ತತ್ತರಿಸಿದ್ದ ಸಂದರ್ಭದಲ್ಲಿ ಇದೇ ಸಾದಿಕ್ ಉದಯನಿಧಿ ನೇತೃತ್ವದ ಸರ್ಕಾರಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದ. ಉದಯನಿಧಿ ಟ್ವೀಟ್ ಮೂಲಕ ಈ ವಿಷಯ ಹಂಚಿಕೊಂಡು ಸಂಭ್ರಮಿಸಿದ್ದರು. ಆದರೆ, ಈಗ ಅದನ್ನು ಡಿಲೀಟ್ ಮಾಡಿದ್ದಾರೆ. ಇರಲಿ… ಈತ ಇದೇ ಹಣದಿಂದ ಚಿತ್ರ ನಿರ್ಮಾಣ ಮಾಡುತ್ತಿದ್ದದ್ದು ಈ ಮಾದಕ ವಸ್ತು ಮಾರಾಟದ ಹಣದಿಂದಲೇ ಎಂಬುದು ಈಗ ಬಹಿರಂಗವಾಗಿದೆ. ಹಾಗಾದರೆ ಈತ ಡ್ರಗ್ಸ್ ದಂಧೆಯಿಂದ ಬಂದ ಹಣದಿಂದ ಕೇವಲ ಸಿನಿಮಾ ಮಾಡುತ್ತಿದ್ದನಾ? ಅಥವಾ ಪಕ್ಷ ಚಟುವಟಿಕೆಗೂ ತೊಡಗಿಸಿದ್ದನಾ ಎಂಬ ಚರ್ಚೆ ಈಗ ಶುರುವಾಗಿದೆ.
ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರವು ಮಾದಕ ದ್ರವ್ಯ ವಿಷಯದಲ್ಲಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿತ್ತು. ತಮಿಳುನಾಡಿನಲ್ಲಿ ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಎಚ್ಚರಿಸಿತ್ತು. ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ, ಇದು ನಮ್ಮ ಮೇಲೆ ನಡೆಯುತ್ತಿರುವ ದಾಳಿ ಎಂಬಂತೆ ತಮಿಳುನಾಡು ವರ್ತಿಸುತ್ತಿತ್ತು. ಸದ್ಯ ಈಗ ಸರ್ಕಾರದ ನಾಯಕನೇ ಈ ದಂಧೆಯಲ್ಲಿ ಸಿಲುಕಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ. ಈತ ಈ ಹಣವನ್ನು ಕೇವಲ ಸಿನಿಮಾ ನಿರ್ಮಾಣಕ್ಕೆ ಮಾತ್ರ ಬಳಕೆ ಮಾಡುತ್ತಿದ್ದನಾ? ಅಥವಾ ಇದರ ಪಾಲು ಬೇರೆ ಬೇರೆ ಕಡೆ ತೆರಳುತ್ತಿತ್ತಾ ಎಂಬ ಚರ್ಚೆ ಕೂಡ ವ್ಯಾಪಕವಾಗಿದೆ.
ಸಾದಿಕ್‌ ತಲೆಮರೆಸಿಕೊಂಡ ಸಂದರ್ಭದಲ್ಲಿ ತಮಿಳುನಾಡಿನ ಬಿಜೆಪಿ ನಾಯಕ ತಮ್ಮ ಎಕ್ಸ್‌ ಖಾತೆಯಲ್ಲಿ ಕೆಲವು ಮಾಹಿತಿ ಹಂಚಿಕೊಂಡಿದ್ದರು. ಆ ಮಾಹಿತಿಯ ಪ್ರಕಾರ ಜಾಫರ್‌ ಸಾದಿಕ್‌ ಚೆನ್ನೈ ಪಶ್ಚಿಮ ಜಿಲ್ಲೆಯ ಉಪ ಸಂಯೋಜಕನೂ ಆಗಿದ್ದ. ಈತನ ಸಹೋದರ ಮೊಹಮ್ಮದ್‌ ಸಲೀಂ ಚೆನ್ನೈ ಕೇಂದ್ರ ವಿಭಾಗದ ಲಿಬರೇಶನ್‌ ಟೈಗರಸ್‌ ಆಫ್‌ ಇಂಡಿಯಾದ ಉಪ ಕಾರ್ಯದರ್ಶಿಯಾಗಿದ್ದ. ಇದೀಗ ಸಾದಿಕ್‌ ನನ್ನು ಡಿಎಂಕೆ ಪಕ್ಷ ಉಚ್ಛಾಟಿಸಿದೆ. ಹೀಗೆಂದ ಮಾತ್ರಕ್ಕೆ ಆ ನಂಟು ಕಳಚಿಬೀಳುತ್ತಾ? ಆ ನಂಟು ಗಟ್ಟಿಯಾಗಿದ್ದದ್ದಕ್ಕೇ ಸಾದಿಕ್‌ ಇಷ್ಟು ದಿನ ತಲೆಮರೆಸಿಕೊಂಡಿರುವುದು ಎನ್ನುವುದು ಅಣ್ಣಾಮಲೈ ಆರೋಪವಾಗಿತ್ತು.
ಈಗಾಗಲೇ ಸಾದಿಕ್ ಕೂಡ ಈ ಹಣವನ್ನೇ ಉದ್ಯಮ, ಸಿನಿಮಾ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ವಿನಿಯೋಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಾಗಾದರೆ ಡಿಎಂಕೆ ಪಕ್ಷದ ಯಾವ ಯಾವ ನಾಯಕರು ಆತನ ವ್ಯಾಪಾರ, ಉದ್ಯಮದ ಭಾಗವಾಗಿದ್ದರು ಎಂಬುವುದು ಮುಂದಿನ ತನಿಖೆಯಿಂದ ಬಹಿರಂಗವಾಗಬೇಕಷ್ಟೆ.

Tags: BondDMKElectionJafferSadiqMoneyParty
SendShareTweet
Previous Post

ಫೋನ್ ನಲ್ಲಿ ಮಾತನಾಡುವ ವಿಚಾರ; ನಡು ರಸ್ತೆಯಲ್ಲೇ ಟೆಕ್ಕಿ ಇಳಿಸಿದ ಊಬರ್ ಚಾಲಕ!

Next Post

ರಾಮನ ಊರಲ್ಲಿ ಭೂಮಿಗೆ ಚಿನ್ನದ ಬೆಲೆ!

Related Posts

ದಾಖಲೆಯತ್ತ ಟೊಯೋಟಾ ವೆಲ್‌ಫೈರ್ ಪಯಣ : 1.2 ಕೋಟಿ ರೂ. ಬೆಲೆಯಿದ್ದರೂ ಕುಗ್ಗದ ಬೇಡಿಕೆ
ವಾಣಿಜ್ಯ-ವ್ಯಾಪಾರ

ದಾಖಲೆಯತ್ತ ಟೊಯೋಟಾ ವೆಲ್‌ಫೈರ್ ಪಯಣ : 1.2 ಕೋಟಿ ರೂ. ಬೆಲೆಯಿದ್ದರೂ ಕುಗ್ಗದ ಬೇಡಿಕೆ

ಜೆಬಿಎಲ್‌ನಿಂದ ಸ್ಮಾರ್ಟ್ ಫೀಚರ್‌ಗಳ ‘ಗ್ರಿಪ್’ ಸ್ಪೀಕರ್ ಬಿಡುಗಡೆ : ಎಐ ಸೌಂಡ್ ಬೂಸ್ಟ್ ಮತ್ತು 12 ಗಂಟೆಗಳ ಪ್ಲೇಬ್ಯಾಕ್ ಇದರ ವಿಶೇಷ
ವಾಣಿಜ್ಯ-ವ್ಯಾಪಾರ

ಜೆಬಿಎಲ್‌ನಿಂದ ಸ್ಮಾರ್ಟ್ ಫೀಚರ್‌ಗಳ ‘ಗ್ರಿಪ್’ ಸ್ಪೀಕರ್ ಬಿಡುಗಡೆ : ಎಐ ಸೌಂಡ್ ಬೂಸ್ಟ್ ಮತ್ತು 12 ಗಂಟೆಗಳ ಪ್ಲೇಬ್ಯಾಕ್ ಇದರ ವಿಶೇಷ

ಡೀಸೆಲ್ ಯುಗ ಅಂತ್ಯ? ಭಾರತೀಯ ರಸ್ತೆಗಳಲ್ಲಿ ಆರಂಭವಾಯ್ತು ‘ಹೈಬ್ರಿಡ್’ ಹವಾ : ಹೊಸ ಬದಲಾವಣೆಯ ಅಸಲಿ ಕಾರಣಗಳೇನು?
ವಾಣಿಜ್ಯ-ವ್ಯಾಪಾರ

ಡೀಸೆಲ್ ಯುಗ ಅಂತ್ಯ? ಭಾರತೀಯ ರಸ್ತೆಗಳಲ್ಲಿ ಆರಂಭವಾಯ್ತು ‘ಹೈಬ್ರಿಡ್’ ಹವಾ : ಹೊಸ ಬದಲಾವಣೆಯ ಅಸಲಿ ಕಾರಣಗಳೇನು?

ಶೀಘ್ರದಲ್ಲೇ ಬರಲಿದೆ ಕಿಯಾ ಸೆಲ್ಟೋಸ್ ಟಾಪ್-ಎಂಡ್ ವೇರಿಯೆಂಟ್ : ಅತ್ಯಾಧುನಿಕ ಫೀಚರ್‌ಗಳೇ ಇದರ ಹೈಲೈಟ್!
ವಾಣಿಜ್ಯ-ವ್ಯಾಪಾರ

ಶೀಘ್ರದಲ್ಲೇ ಬರಲಿದೆ ಕಿಯಾ ಸೆಲ್ಟೋಸ್ ಟಾಪ್-ಎಂಡ್ ವೇರಿಯೆಂಟ್ : ಅತ್ಯಾಧುನಿಕ ಫೀಚರ್‌ಗಳೇ ಇದರ ಹೈಲೈಟ್!

ನಿಸ್ಸಾನ್ ಟೆಕ್ಟಾನ್ ಎಸ್‌ಯುವಿ ಬಿಡುಗಡೆಗೆ ಸಿದ್ಧತೆ : ಮೂರು ಬಲಿಷ್ಠ ಎಂಜಿನ್ ಆಯ್ಕೆಗಳೊಂದಿಗೆ ಲಗ್ಗೆ
ವಾಣಿಜ್ಯ-ವ್ಯಾಪಾರ

ನಿಸ್ಸಾನ್ ಟೆಕ್ಟಾನ್ ಎಸ್‌ಯುವಿ ಬಿಡುಗಡೆಗೆ ಸಿದ್ಧತೆ : ಮೂರು ಬಲಿಷ್ಠ ಎಂಜಿನ್ ಆಯ್ಕೆಗಳೊಂದಿಗೆ ಲಗ್ಗೆ

ಭಾರತೀಯ ಮಾರುಕಟ್ಟೆಗೆ ಲಾವಾ ಬೋಲ್ಡ್ 2 5G ಲಗ್ಗೆ: ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ವಾಣಿಜ್ಯ-ವ್ಯಾಪಾರ

ಭಾರತೀಯ ಮಾರುಕಟ್ಟೆಗೆ ಲಾವಾ ಬೋಲ್ಡ್ 2 5G ಲಗ್ಗೆ: ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

Next Post
ರಾಮನ ಊರಲ್ಲಿ ಭೂಮಿಗೆ ಚಿನ್ನದ ಬೆಲೆ!

ರಾಮನ ಊರಲ್ಲಿ ಭೂಮಿಗೆ ಚಿನ್ನದ ಬೆಲೆ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕೂಡಲಸಂಗಮ ಪಂಚಮಸಾಲಿ ಸ್ವಾಮಿಗಳ ವಿರುದ್ಧ ಅವಹೇಳನ ಆರೋಪ – ದೂರು ದಾಖಲು

ಕೂಡಲಸಂಗಮ ಪಂಚಮಸಾಲಿ ಸ್ವಾಮಿಗಳ ವಿರುದ್ಧ ಅವಹೇಳನ ಆರೋಪ – ದೂರು ದಾಖಲು

ಸಿಲಿಂಡರ್ ಸಮಸ್ಯೆಯನ್ನೇ ದುರ್ಬಳಕೆ ಮಾಡಿಕೊಂಡ ನಾಲ್ವರು ಪೊಲೀಸ್ ವಶಕ್ಕೆ!

ಸಿಲಿಂಡರ್ ಸಮಸ್ಯೆಯನ್ನೇ ದುರ್ಬಳಕೆ ಮಾಡಿಕೊಂಡ ನಾಲ್ವರು ಪೊಲೀಸ್ ವಶಕ್ಕೆ!

ರೋಹಿತ್ ಶರ್ಮಾ ಇನ್ಮುಂದೆ ‘ಇಂಪ್ಯಾಕ್ಟ್ ಸಬ್’ ಅಲ್ಲ.. MI ಕೋಚ್ ಮಹೇಲ ಜಯವರ್ಧನೆ ಮಹತ್ವದ ಸುಳಿವು!

ರೋಹಿತ್ ಶರ್ಮಾ ಇನ್ಮುಂದೆ ‘ಇಂಪ್ಯಾಕ್ಟ್ ಸಬ್’ ಅಲ್ಲ.. MI ಕೋಚ್ ಮಹೇಲ ಜಯವರ್ಧನೆ ಮಹತ್ವದ ಸುಳಿವು!

ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ.. ಆಲ್ ದಿ ಬೆಸ್ಟ್!

ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ.. ಆಲ್ ದಿ ಬೆಸ್ಟ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕೂಡಲಸಂಗಮ ಪಂಚಮಸಾಲಿ ಸ್ವಾಮಿಗಳ ವಿರುದ್ಧ ಅವಹೇಳನ ಆರೋಪ – ದೂರು ದಾಖಲು

ಕೂಡಲಸಂಗಮ ಪಂಚಮಸಾಲಿ ಸ್ವಾಮಿಗಳ ವಿರುದ್ಧ ಅವಹೇಳನ ಆರೋಪ – ದೂರು ದಾಖಲು

ಸಿಲಿಂಡರ್ ಸಮಸ್ಯೆಯನ್ನೇ ದುರ್ಬಳಕೆ ಮಾಡಿಕೊಂಡ ನಾಲ್ವರು ಪೊಲೀಸ್ ವಶಕ್ಕೆ!

ಸಿಲಿಂಡರ್ ಸಮಸ್ಯೆಯನ್ನೇ ದುರ್ಬಳಕೆ ಮಾಡಿಕೊಂಡ ನಾಲ್ವರು ಪೊಲೀಸ್ ವಶಕ್ಕೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat