ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ. ತಕ್ಷಣವೇ ಬರಪರಿಹಾರ ಬಿಡುಗಡೆ ಮಾಡಲು ಬೇಡಿಕೆ ಇಡಲಾಗಿದೆ.22,400 ಕೋಟಿ ಬರ ಪರಿಹಾರ ನಿಧಿಗೆ ಸಿಎಂ ರಿಕ್ವೆಸ್ಟ್ ಮಾಡಿದ್ದಾರೆ. ಬರಗಾಲದಿಂದ 62,000 ಕೋಟಿ ನಷ್ಟವೆಂದು ಉಲ್ಲೇಖಿಸಲಾಗಿದೆ.
ಪತ್ರದ ಮೂಲಕ ಹಾಗೂ ವೇದಿಕೆಯಲ್ಲಿ ಸಿಎಂ ಮನವಿ ಮಾಡಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸಿಎಂ ಪ್ರಸ್ತಾಪಿಸಿದ್ದು, ಸಕ್ಕರೆ ಎಂಎಸ್ಪಿ ಪರಿಷ್ಕರಣೆಗೂ ಸಿಎಂ ಡಿಕೆ ಮನವಿ ಮಾಡಿದ್ದಾರೆ.


















