ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ರಾಜ್ಯ

ಕಸದ ಟೆಂಡರ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಆರೋಪ

October 23, 2026
Share on WhatsappShare on FacebookShare on Twitter

ರಾಜ್ಯದಲ್ಲಿ ಕಸದ ಗುತ್ತಿಗೆಯಲ್ಲೂ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯಲು ಮಾಸ್ಟರ್ ಪ್ಲ್ಯಾನ್ ನಡೆದಿದ್ದು, ಕೆಟಿಪಿಪಿ ಕಾಯ್ದೆ ಗಾಳಿಗೆ ತೂರಿ ಅಧಿಕಾರಿಗಳು ಮಹಾ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕೇವಲ ಶೇ.5ರಷ್ಟು ಇರಬೇಕಿದ್ದ ಪ್ರೀಮಿಯಂ ದರವನ್ನು ಶೇ.14ಕ್ಕೆ ಹೆಚ್ಚಳ ಮಾಡಲಾಗಿದ್ದು, ಆರ್ಥಿಕ ಇಲಾಖೆಯ ಕಟ್ಟುನಿಟ್ಟಿನ ವಾರ್ನಿಂಗ್‌ ಹಾಗೂ ಎಚ್ಚರಿಕೆಯನ್ನೂ ಲೆಕ್ಕಿಸದೆ ಈ ಕಸದ ಟೆಂಡರ್‌ಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಅನುಮೋದನೆ ನೀಡಲಾಗಿದೆ. ಟೆಂಡರ್ ಓಪನ್ ಆದಮೇಲೆ ಮಾರುಕಟ್ಟೆ ದರದ ಹೆಸರಿನಲ್ಲಿ ದರ ಪರಿಷ್ಕರಣೆ ಮಾಡಿ ಅಡ್ಜಸ್ಟ್‌ಮೆಂಟ್ ಕಳ್ಳಾಟ ನಡೆಸಲಾಗಿದ್ದು, ಈ ಹಿಂದೆ ಸೇತುವೆ ಟೆಂಡರ್‌ನಲ್ಲೂ ಲೂಟಿ ಹೊಡೆದಿದ್ದ ಅದೇ ಆಸಾಮಿ ಈಗ ಕಸದಲ್ಲೂ ದೋಚಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಒಟ್ಟು 21 ಕಸದ ಟೆಂಡರ್ ಪ್ಯಾಕೇಜ್‌ಗಳಲ್ಲಿ ನಿಯಮ ಉಲ್ಲಂಘನೆಯಾಗಿದ್ದು, ಆನ್‌ಲೈನ್ ಟೆಂಡರ್ ನಿಯಮ ಪಾಲನೆಯಾಗದೆ ಪಾರದರ್ಶಕತೆಯ ಬಗ್ಗೆ ಭಾರಿ ಅನುಮಾನ ವ್ಯಕ್ತವಾಗಿದೆ. ಶೇ.5ಕ್ಕಿಂತ ಹೆಚ್ಚಿಗೆ ಪ್ರೀಮಿಯಂ ಕೊಟ್ಟರೆ ಸರ್ಕಾರದ ಬೊಕ್ಕಸ ಖಾಲಿಯಾಗುವುದು ಗ್ಯಾರಂಟಿ ಎಂದು ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ, ಶೇ.5ರ ಪ್ರೀಮಿಯಂಗೆ ಒಪ್ಪದಿದ್ದರೆ ಮರು ಟೆಂಡರ್ ನಡೆಸುವಂತೆ ಸೂಚಿಸಿತ್ತು. ಆದರೆ ಆ ಎಚ್ಚರಿಕೆಯನ್ನೇ ಕಡೆಗಣಿಸಿ ಬಿಗ್ ಡೀಲಿಂಗ್ ನಡೆಸಲಾಗುತ್ತಿದ್ದು, ಈ ಹೆಚ್ಚುವರಿ ವೆಚ್ಚದ ಹೊರೆ ಅಂತಿಮವಾಗಿ ಜನರ ತೆರಿಗೆ ಹಣದ ಮೇಲೆಯೇ ಬೀಳಲಿದೆ. ಆರ್ಥಿಕ ಇಲಾಖೆ ಅಕ್ರಮದ ಕರಾಳ ಮುಖವನ್ನು ಬಯಲು ಮಾಡಿದ ಬೆನ್ನಲ್ಲೇ ಈಗ ಸರ್ಕಾರದ ಮುಂದಿನ ನಿರ್ಧಾರ ಏನು ಎಂಬ ಪ್ರಶ್ನೆ ಮೂಡಿದೆ.

    Tags: Anti-Corruption NewsCivic AdministrationCorruption AllegationsGarbage Tender ScamGovernment Contract ScamMunicipal Corporation NewsNews beatPublic Fund MisuseTender IrregularitiesWaste Management Tender
    SendShareTweet
    Previous Post

    ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪ ದರ ಪಟ್ಟಿ ಪ್ರದರ್ಶನಕ್ಕೆ ಸೂಚನೆ

    Next Post

    ಮಲ್ಲೇಶ್ವರಂ ಮತಗಟ್ಟೆಗೆ ಬಿ.ಕೆ. ಹರಿಪ್ರಸಾದ್‌ ಭೇಟಿ

    Related Posts

    ಕಿತ್ತೂರು ಕೋಟೆಗೆ ತಲುಪಿದ ಚನ್ನಮ್ಮ ವಿಜಯಜ್ಯೋತಿ
    ರಾಜ್ಯ

    ಕಿತ್ತೂರು ಕೋಟೆಗೆ ತಲುಪಿದ ಚನ್ನಮ್ಮ ವಿಜಯಜ್ಯೋತಿ

    ದಸರಾ ವೇಳೆ ಸಚಿವರನ್ನು ತಡೆದಿದ್ದು ಶಿಷ್ಟಾಚಾರ ಉಲ್ಲಂಘನೆಯಲ್ಲ
    ರಾಜ್ಯ

    ದಸರಾ ವೇಳೆ ಸಚಿವರನ್ನು ತಡೆದಿದ್ದು ಶಿಷ್ಟಾಚಾರ ಉಲ್ಲಂಘನೆಯಲ್ಲ

    ಎ-ಖಾತಾ, ಬಿ-ಖಾತಾ ಎಂದು ಸರ್ಕಾರ ಹಗಲು ದರೋಡೆ ಮಾಡುತ್ತಿದೆ: ಹೆಚ್‌ಡಿಕೆ ಆರೋಪ
    ರಾಜ್ಯ

    ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

    ಹೈಕಮಾಂಡ್ ನಿರ್ದೇಶನದಂತೆ ಕೆ.ಎನ್.ರಾಜಣ್ಣ ಸಚಿವ ಸಂಪುಟದಿಂದ ವಜಾ : ಬಿ.ಕೆ.ಹರಿಪ್ರಸಾದ್
    ರಾಜ್ಯ

    ಮಲ್ಲೇಶ್ವರಂ ಮತಗಟ್ಟೆಗೆ ಬಿ.ಕೆ. ಹರಿಪ್ರಸಾದ್‌ ಭೇಟಿ

    ಸ್ಪೀಕರ್ ನಿರ್ಧಾರದ ಬಗ್ಗೆ ಜನ ತೀರ್ಮಾನ ಮಾಡ್ತಾರೆ: ಸ್ಪೀಕರ್
    ರಾಜ್ಯ

    ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪ ದರ ಪಟ್ಟಿ ಪ್ರದರ್ಶನಕ್ಕೆ ಸೂಚನೆ

    7 ಸಾವಿರ ರಸ್ತೆ ಗುಂಡಿ ಮುಚ್ಚಿದ್ದೇವೆ, 5 ಸಾವಿರ ಬಾಕಿಯಿವೆ-ಡಿಸಿಎಂ ಡಿಕೆಶಿ
    ರಾಜ್ಯ

    ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಜೊತೆ ಸಿಎಂ ಡಿಕೆಶಿ ಮಾತುಕತೆ

    Next Post
    ಹೈಕಮಾಂಡ್ ನಿರ್ದೇಶನದಂತೆ ಕೆ.ಎನ್.ರಾಜಣ್ಣ ಸಚಿವ ಸಂಪುಟದಿಂದ ವಜಾ : ಬಿ.ಕೆ.ಹರಿಪ್ರಸಾದ್

    ಮಲ್ಲೇಶ್ವರಂ ಮತಗಟ್ಟೆಗೆ ಬಿ.ಕೆ. ಹರಿಪ್ರಸಾದ್‌ ಭೇಟಿ

    • Trending
    • Comments
    • Latest
    ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

    ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

    5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

    5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

    ‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

    ‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

    ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

    ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಕಿತ್ತೂರು ಕೋಟೆಗೆ ತಲುಪಿದ ಚನ್ನಮ್ಮ ವಿಜಯಜ್ಯೋತಿ

    ಕಿತ್ತೂರು ಕೋಟೆಗೆ ತಲುಪಿದ ಚನ್ನಮ್ಮ ವಿಜಯಜ್ಯೋತಿ

    ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ರಜೆ ಘೋಷಣೆ

    ಮಲೆನಾಡಲ್ಲಿ ಮುಂದುವರಿದ ಧಾರಾಕಾರ ಮಳೆ

    ದಸರಾ ವೇಳೆ ಸಚಿವರನ್ನು ತಡೆದಿದ್ದು ಶಿಷ್ಟಾಚಾರ ಉಲ್ಲಂಘನೆಯಲ್ಲ

    ದಸರಾ ವೇಳೆ ಸಚಿವರನ್ನು ತಡೆದಿದ್ದು ಶಿಷ್ಟಾಚಾರ ಉಲ್ಲಂಘನೆಯಲ್ಲ

    48 ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ: ಎಲ್ಲೆಲ್ಲಿ ಎಷ್ಟು ಮಳೆ

    ಬೆಂಗಳೂರಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ

    Recent News

    ಬಂಧು ಮಿತ್ರರೇ ನಮಸ್ತೇ,

    ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

    Follow Us

    Join Our WhatsApp Channel

    Browse by Category

    • national
    • News & Politics
    • state
    • Uncategorized
    • ಅಪರಾಧ
    • ಅಮರಾವತಿ
    • ಆರೋಗ್ಯ-ಆಹಾರ
    • ಇತರೆ ಸುದ್ದಿ
    • ಇತಿಹಾಸ
    • ಉಡುಪಿ
    • ಉತ್ತರ ಕನ್ನಡ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಕಲಬುರ್ಗಿ
    • ಕೃಷಿ-ಪರಿಸರ
    • ಕೊಡಗು
    • ಕೊಪ್ಪಳ
    • ಕೋಲಾರ
    • ಕ್ರೀಡೆ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಫುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ತುಮಕೂರು
    • ತೆಲಂಗಾಣ
    • ದಕ್ಷಿಣ ಕನ್ನಡ
    • ದಾವಣಗೆರೆ
    • ದೇಶ
    • ಧರ್ಮ-ಸನಾತನ
    • ಧಾರವಾಡ
    • ಪುರಾಣ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಗಳೂರು
    • ಮಂಡ್ಯ
    • ಮುಖ್ಯಾಂಶಗಳು
    • ಮೈಸೂರು
    • ಯಾದಗಿರಿ
    • ರಾಜಕೀಯ
    • ರಾಜ್ಯ
    • ರಾಮನಗರ
    • ರಾಯಚೂರು
    • ವಾಣಿಜ್ಯ-ವ್ಯಾಪಾರ
    • ವಿಜಯನಗರ
    • ವಿಜಯಪುರ
    • ವಿದೇಶ
    • ವಿಶೇಷ ಅಂಕಣ
    • ವೀಡಿಯೊ ಸುದ್ದಿ
    • ವ್ಯಾಪಾರ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ಶಿವಮೊಗ್ಗ
    • ಸಿನಿಮಾ
    • ಸಿನಿಮಾ-ಮನರಂಜನೆ
    • ಹಾವೇರಿ
    • ಹಾಸನ
    • ಹುಬ್ಬಳ್ಳಿ

    Recent News

    ಕಿತ್ತೂರು ಕೋಟೆಗೆ ತಲುಪಿದ ಚನ್ನಮ್ಮ ವಿಜಯಜ್ಯೋತಿ

    ಕಿತ್ತೂರು ಕೋಟೆಗೆ ತಲುಪಿದ ಚನ್ನಮ್ಮ ವಿಜಯಜ್ಯೋತಿ

    ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ರಜೆ ಘೋಷಣೆ

    ಮಲೆನಾಡಲ್ಲಿ ಮುಂದುವರಿದ ಧಾರಾಕಾರ ಮಳೆ

    • About
    • Advertise
    • Privacy & Policy
    • Contact Us

    © 2025 News beat

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಬ್ಲಾಗ್
    • ಜಿಲ್ಲಾ ಸುದ್ದಿ
      • ಬೆಂಗಳೂರು ನಗರ
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಬೀದರ್
      • ಬಾಗಲಕೋಟೆ
      • ಬಳ್ಳಾರಿ
      • ಚಾಮರಾಜನಗರ
      • ದಕ್ಷಿಣ ಕನ್ನಡ
      • ಚಿಕ್ಕಬಳ್ಳಾಪುರ
      • ಮಂಗಳೂರು
      • ಧಾರವಾಡ
      • ದಾವಣಗೆರೆ
      • ಚಿತ್ರದುರ್ಗ
      • ಗದಗ
      • ಹಾಸನ
      • ವಿಜಯಪುರ
      • ಹಾವೇರಿ
      • ಕಲಬುರ್ಗಿ
      • ಕೋಲಾರ
      • ರಾಯಚೂರು
      • ಕೊಡಗು
      • ರಾಯಚೂರು
      • ರಾಮನಗರ
      • ಕೊಪ್ಪಳ
      • ತುಮಕೂರು
      • ಮೈಸೂರು
      • ಮಂಡ್ಯ
      • ಉಡುಪಿ
      • ಚಿಕ್ಕಮಗಳೂರು
      • ಉತ್ತರ ಕನ್ನಡ
      • ವಿಜಯನಗರ
      • ಶಿವಮೊಗ್ಗ
      • ಯಾದಗಿರಿ
    • ರಾಜ್ಯ
    • ರಾಜಕೀಯ
    • ದೇಶ
    • ವಿದೇಶ
    • ಕ್ರೀಡೆ
    • ಸಿನಿಮಾ-ಮನರಂಜನೆ
    • ವಿಶೇಷ ಅಂಕಣ
    • ಧರ್ಮ-ಸನಾತನ
    • ಅಪರಾಧ
    • ಆರೋಗ್ಯ-ಆಹಾರ
    • ತಂತ್ರಜ್ಞಾನ
    • ಕೃಷಿ-ಪರಿಸರ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ವಾಣಿಜ್ಯ-ವ್ಯಾಪಾರ
    • ಜ್ಯೋತಿಷ್ಯ
    • ಪುರಾಣ
    • ಇತಿಹಾಸ

    © 2025 News beat