ಮೈಸೂರು : ಇಂದು ನಾಡಿನಲ್ಲೆಡೆ ರಾಮನವಮಿ ಸಂಭ್ರಮ ಮನೆ ಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ರಾಮನಾಮ ಸ್ಮರಣೆ ಮೊಳಗಿದೆ.

ಸಾಂಸ್ಕೃತಿಕ ನಗರಿಯಲ್ಲಿ ಮುಸ್ಲಿಂ ಬಾಂಧವರು ಮಜ್ಜಿಗೆ, ಪಾನಕ ವಿತರಣೆ ಮಾಡಿ ರಾಮನವಮಿಯನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ನಗರದ ಹೊಸ ನ್ಯಾಯಲಯದ ಬಳಿ ಪಾನಕ, ಮಜ್ಜಿಗೆ ವಿತರಣೆ ಮಾಡಿದ ಮುಸ್ಲಿಮರು ಬಾಂಧವರು, ತಲೆಯ ಮೇಲೆ ಟೋಪಿ, ಹೆಗಲ ಮೇಲೆ ಕೇಸರಿ ಶಾಲು ಹಾಕಿ ರಾಮನಿಗೆ ಭಕ್ತಿ ತೋರಿದ್ದಾರೆ.
ಇದನ್ನೂ ಓದಿ : ಇನ್ಮುಂದೆ 625 ಅಲ್ಲ, 525 ಅಂಕಗಳಿಗೆ ಮಾತ್ರ ರಿಸಲ್ಟ್.. SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ!



















