ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಾದ್ಯಂತ ಎಗ್ಗಿಲ್ಲದೇ ಇಸ್ಪೀಟ್ ದಂಧೆ ನಡೆಯುತ್ತಿದೆ.
ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಭಾಗದ ಛತ್ತರ್ ಗ್ರಾಮದಲ್ಲಿ ಯಾರ ಹೆದರಿಕೆ ಇಲ್ಲದೆ ಬಹಿರಂಗವಾಗಿ ಜೂಜಾಟ ಆಡುವ ಜಿಪಿಎಸ್ ವಿಡಿಯೋ ವೈರಲ್ ಆಗಿದೆ.
ಫೆ.25ರಂದು ಈ ವಿಡಿಯೋ ವೈರಲ್ ಆಗಿದ್ದು, ಇಸ್ಪೀಟ್ ಜೂಜಾಟಕ್ಕೆ ಬಡವರು, ಬಲ್ಲಿದರು ಹಾಳಾಗ್ತಿದ್ದಾರೆ. ಹಾಗಾಗಿ ಈ ದಂಧೆಯನ್ನು ತಡೆಯುವಂತೆ ಸಾರ್ವಜನಿಕರ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ‘ಸುವರ್ಣ ಸಖಿ’ ಸನ್ಮಾನವೇ ಸ್ತ್ರೀ ಶ್ರೀರಕ್ಷೆ..!



















