ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಮ್ ಟಾಸ್ಕ್ ನಡೆಯುತ್ತಿದೆ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿದ್ದಾರೆ. ಮನೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ಅವರಿಬ್ಬರು ಅಲ್ಲಿಂದಲೇ ನೋಡುತ್ತಿದ್ದಾರೆ. ಈಗ ಅವರಿಬ್ಬರು ಮನೆಯೊಳಗೆ ಬಂದು ಅವಾಂತರ ಸೃಷ್ಠಿಸಿದ್ದಾರೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. ಅವರು ಸೈಲೆಂಟ್ ಆಗಿ ದೊಡ್ಮನೆ ಒಳಗೆ ಬಂದಿದ್ದಾರೆ. ಬಂದು ಇಡೀ ಮನೆಯನ್ನು ಗಲೀಜು ಮಾಡಿದ್ದಾರೆ. ಹಾಗಂತ ಇದು ರಕ್ಷಿತಾ ಅವರ ಸ್ವ ಇಚ್ಛೆಯಿಂದ ಮಾಡಿದ್ದಲ್ಲ. ಇದು ಬಿಗ್ ಬಾಸ್ನ ಆದೇಶ ಆಗಿತ್ತು.ಅದರ ಪ್ರೋಮೊ ರೀಲಿಸ್ ಆಗಿದೆ.
ಇದನ್ನೂ ಓದಿ : ಮುಟ್ಟೆಂದರೆ ಗುಟ್ಟಲ್ಲ ಎಂದ ಅಣ್ಣಯ್ಯ ಅರಿವಿನ ಸಂದೇಶ..!



















