ಚಾಮರಾಜನಗರ : ಬನ್ನೇರುಘಟ್ಟ ಝೂಗೆ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳು ಆಗಮಿಸಿದ್ದಾರೆ.
ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕ್ಯಾಪುಚಿನ್ ಕೋತಿಗಳನ್ನು ಫ್ಲೈಟ್ ನಲ್ಲಿ ಕರೆತಂದು ರವಾನೆ ಮಾಡಲಾಗಿದೆ. ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಪ್ರಕ್ರಿಯೆಯನ್ನು ಝೂ ಅಧಿಕಾರಿಗಳು ಮುಗಿಸಿ ಸಂಗ್ರಹಾಲಯಕ್ಕೆ ಬಿಟ್ಟಿದ್ದಾರೆ.
ಕ್ಯಾಪುಚಿನ್ ಕೋತಿಗಳನ್ನು ವೀಕ್ಷಿಸಲು ಸಾರ್ವಜನಿಕರು ಸಿದ್ದವಾಗಿದ್ದು, ಇದೀಗ ಬನ್ನೇರುಘಟ್ಟ ಝೂನಲ್ಲಿ ಪ್ರವಾಸಿಗರು ಕಂಡು ಏಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ’45’ ಟ್ರೈಲರ್ ಧಮಾಕಾ.. ಭರತನಾಟ್ಯ ಆಡ್ತಾರೆ ‘ದೊಡ್ಮನೆ ಕಿಂಗ್’



















