ಕೋಲಾರ : ಕೋಲಾರ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಆರು ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ, ಬೆಳೆ ನಾಶ ಮಾಡಿದ್ದು, ಇದರಿಂದ ರೈತರು ಪರದಾಡುತ್ತಿದ್ದಾರೆ.
ಕೋಲಾರದ ಭೀಮಗಾನಹಳ್ಳಿ, ಕೀರುಮಂದೆ ಕಡೆಯಿಂದ ಬಂದಿರುವ ಆರು ಆನೆಗಳು ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡಿದ್ದು, ರೈತರು ಇದರಿಂದ ಕಂಗಾಲಾಗಿದ್ದಾರೆ. ಸದ್ಯ ರೈತರು ತೋಟಗಳಿಗೆ ಹೋಗದಂತೆ ಅರಣ್ಯ ಇಲಾಖೆಯಿಂದ ಕಟ್ಟೆಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಕೈಗೆಟಕುವ ಬೆಲೆಯಲ್ಲಿ ಆಸ್ಟನ್ ಮಾರ್ಟಿನ್ ವಾಚ್ : 17,995 ರೂ.ಗಳಿಗೆ ಲಭ್ಯವಿರುವ ಐಷಾರಾಮಿ ಬ್ರಾಂಡ್



















