ಹಾವೇರಿ : ಅಕ್ರಮ ಪಡಿತರ ಅಕ್ಕಿ ತುಂಬಿದ ವಾಹನ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿರುವ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.
ಎ1-ಮೈನುದ್ದೀನ್ ಖತೀಬ್ ಅಲಿಯಾಸ್ MK ಮತ್ತು ಎ2- ಸಾಬಿರ್ ದೊಡ್ಡಮನಿ ಆರೋಪಿಗಳಗಿದ್ದಾರೆ. ಬಂಕಾಪುರ ಪೊಲೀಸ ಹಾಗೆ ಆಹಾರ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು 5.50 ಲಕ್ಷ ಬೆಲೆಬಾಳುವ ಅಕ್ಕಿ ಮತ್ತು 15 ಲಕ್ಷ ಬೆಲೆಬಾಳುವ ಲಾರಿಯನ್ನು ಜಪ್ತಿ ಮಾಡಿದ್ದಾರೆ.
ಬಂಕಾಪುರ ಹೊರ ವಲಯದಲ್ಲಿ ಹತ್ತಿ ಜೀನಿನಲ್ಲಿ ಪಡಿತರ ಅಕ್ಕಿ ದಾಸ್ತಾವಿನ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ ಮಾಡಿದ್ದು, ಆರೋಪಿಗಳು ತಲೆಮೆರೆಸಿಕೊಂಡಿದ್ದಾರೆ. ಸದ್ಯ ಪೋಲಿಸರು ಪರೀಶಿಲನೆಯಲ್ಲಿದ್ದಾರೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಿವೃತ್ತಿಯ ಸುಳಿವು ನೀಡಿದ್ರಾ? ; ಆರ್ ಅಶ್ವಿನ್ ಹೇಳಿದ್ದೇನು?



















