ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿಶೇಷ ಅಂಕಣ

21ನೇ ವಯಸ್ಸಿಗೆ 2 ಕಂಪನಿಗೆ ಸಿಇಒ: 400 ಮಂದಿಗೆ ಉದ್ಯೋಗ: ಯಾರೀ ನಾರಿ?

June 27, 2025
Share on WhatsappShare on FacebookShare on Twitter

ಒಂದೊಳ್ಳೆ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಬೇಕು, ದೊಡ್ಡ ಕಂಪನಿಯಲ್ಲಿ ಐದಂಕಿ ಸಂಬಳದ ಕೆಲಸ ಹಿಡಿಯಬೇಕು, ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕನಸು ಎಲ್ಲರದ್ದಾಗಿರುತ್ತದೆ. ಆದ್ರೆ, 21ನೇ ವಯಸ್ಸಿಗೇ ನೂರಾರು ಜನರಿಗೆ ಕೆಲಸ ಕೊಡಬೇಕು ಎಂಬ ಕನಸು ಎಷ್ಟು ಜನರಿಗೆ ಇರುತ್ತದೆ ಹೇಳಿ? ಆದ್ರೆ, ಇಂತಹ ದೊಡ್ಡ ಕನಸು ಕಂಡು, ಅದನ್ನು ಸಾಕಾರಗೊಳಿಸಿದ್ದಾರೆ ಆಂಧ್ರಪ್ರದೇಶದ ರಾಮ್ ಪ್ರಿಯಾಂಕಾ. ಪ್ರತಿಯೊಬ್ಬರಿಗೂ ಮಾದರಿ ಎನಿಸುವ ಶತಮಾನದ ಮಾದರಿ ಹೆಣ್ಣಿನ ಕತೆಯೇ ಈ ದಿನದ ಸ್ಪೆಷಲ್ ಸ್ಟೋರಿ.

21ನೇ ವಯಸ್ಸಿಗೇ ಎರಡು ಕಂಪನಿ ಸ್ಥಾಪನೆ
400 ಮಂದಿಗೆ ಉದ್ಯೋಗ ನೀಡಿದ ಮಾದರಿ ಹೆಣ್ಣು
ಇದು ಪ್ರಿಯಾಂಕಾ ರಾಮ್ ಸಕ್ಸೆಸ್ ಸ್ಟೋರಿ

ಹೌದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪ್ರಿಯಾಂಕಾ ರಾಮ್ ಅವರು ಕೇವಲ 21ನೇ ವಯಸ್ಸಿಗೆ ಹಾರ್ವೆಸ್ಟ್ ಹಾಗೂ ಬ್ರಿವೋಕ್ಸ್ ಎಂಬ ಎರಡು ಕಂಪನಿ ಸ್ಥಾಪಿಸಿದ್ದಾರೆ. ಎರಡೂ ಕಂಪನಿಗಳಿಗೆ ಇವರೇ ಸಿಇಒ ಆಗಿದ್ದು, ಸುಮಾರು 400 ಜನರಿಗೆ ಇವರು ಕೆಲಸ ನೀಡಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ಸಾಧನೆ ಮಾಡೋದು ಸುಲಭವೇ? ನಾನು ಮಾಡಿ ತೋರಿಸಿದ್ದೇನೆಲ್ಲ, ಸುಲಭವೇ ಎನ್ನುತ್ತಾರೆ ಈ ದಿಟ್ಟ ಹೆಣ್ಣು.

ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಿಪುಣೆ
ವಿದೇಶಿ ವ್ಯಾಪಾರ ಬಿಟ್ಟು ದೇಶದಲ್ಲೇ ಸಕ್ಸೆಸ್
ಇಂಟರ್ನ್ ಶಿಪ್ ಮಾಡುವಾಗಲೇ ಉದ್ಯಮ ಕನಸು

ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಪ್ರಿಯಾಂಕಾ ರಾಮ್ ಅವರಿಗೆ ನೂರಾರು ಅವಕಾಶಗಳಿದ್ದವು. ವಿದೇಶದಲ್ಲೂ ಅವರಿಗೆ ಉದ್ಯಮ ಸ್ಥಾಪಿಸುವ ಅವಕಾಶವಿತ್ತು. ಕೈತುಂಬ ಹಣ ನೀಡಿ, ಜಾಬ್ ಕೊಡುವ ಕಂಪನಿಗಳಿದ್ದವು. ಆದ್ರೆ, ಹೈದರಾಬಾದಿನಲ್ಲಿರೋ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಸ್ಕೂಲ್ ನಲ್ಲಿ ರಿಸರ್ಚ್ ಇಂಟರ್ ಶಿಪ್ ಮಾಡುವಾಗಲೇ ಪ್ರಿಯಾಂಕಾ ಅವರಿಗೆ ಬಿಸಿನೆಸ್ ಕನಸು ಹುಟ್ಟಿತು. ಇದು ಅವರ ಜೀವನದ ದಿಕ್ಕನ್ನೇ ಬದಲಾಯಿಸ್ತು ಅಂದ್ರೆ ತಪ್ಪಾಗಲ್ಲ.

ಇಂಟರ್ನ್ ಶಿಪ್ ಮುಗಿದ ಬಳಿಕ ಬಿಸಿನೆಸ್
ಹಾರ್ವೆಸ್ಟ್ ಎಂಬ ಕಂಪನಿ ಸ್ಥಾಪನೆ
ಸಾವಯವ ಜ್ಯೂಸ್ ಕಂಪನಿ ಸ್ಥಾಪಿಸಿ ಯಶಸ್ವಿ

ಇಂಟರ್ನ್ ಶಿಪ್ ಮುಗಿದ ಕೂಡಲೇ ಉದ್ಯೋಗದ ಆಸೆ ಬಿಟ್ಟ ಪ್ರಿಯಾಂಕಾ ರಾಮ್, ಹಾರ್ವೆಸ್ಟ್ ಎಂಬ ಕಂಪನಿ ಸ್ಥಾಪಿಸಿದರು. ಅಡ್ಡಪರಿಣಾಮಗಳು ಇಲ್ಲದ ಸಕ್ಕರೆ ಮಿಶ್ರಿತ ಸಾವಯವ ಜ್ಯೂಸ್ ತಯಾರಿಸುವ ಕಂಪನಿ ಆರಂಭಿಸಿದರು. ಒಂದು ವರ್ಷ ಜ್ಯೂಸ್ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆಯ ಅನುಮತಿ ಸಿಕ್ಕ ಕೂಡಲೇ ಮಾರುಕಟ್ಟೆಗೆ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ. ಉದ್ಯಮದ ಜತೆಗೆ ಜನರ ಆರೋಗ್ಯ ಕಾಪಾಡುವುದು ಇವರ ಗುರಿಯಾಗಿದೆ.

ಸುಮ್ಮನಿರದ ಪ್ರಿಯಾಂಕಾ ಮತ್ತೊಂದು ಬಿಸಿನೆಸ್ ಸ್ಥಾಪನೆ
ಮಕ್ಕಳಲ್ಲಿ ಡಿಜಿಟಲ್ ಅಡಿಕ್ಷನ್ ಬಿಡಿಸಲು ಸಾಹಸ
ಬ್ರಿವೋಕ್ಸ್ ಕಂಪನಿ ಮೂಲಕ ಸಾರ್ಥಕ ಬಿಸಿನೆಸ್

ಹಾರ್ವೆರ್ಸ್ಟ್ ಕಂಪನಿ ಜತೆಗೆ ಬ್ರಿವೋಕ್ಸ್ ಎಂಬ ಕಂಪನಿಯನ್ನೂ ಸ್ಥಾಪಿಸಿದ ಪ್ರಿಯಾಂಕಾ, ಮಕ್ಕಳಲ್ಲಿ ಹೆಚ್ಚಾಗಿರುವ ಡಿಜಿಟಲ್ ಅಡಿಕ್ಷನ್ ಬಿಡಿಸಲು ಮುಂದಾಗಿದ್ದಾರೆ. ಮಕ್ಕಳಲ್ಲಿ ಕೌಶಲ ವೃದ್ಧಿಸುವುದು, ಅವರಿಗೆ ಪ್ರಾಯೋಗಿಕ ಶಿಕ್ಷಣ ನೀಡುವುದು ಇವರ ಗುರಿಯಾಗಿದೆ. ಇದಕ್ಕಾಗಿ 400 ಪರಿಣತರನ್ನೂ ಇವರು ನೇಮಿಸಿದ್ದಾರೆ. ಆ ಮೂಲಕ ಮಕ್ಕಳ ಡಿಜಿಟಲ್, ಮೊಬೈಲ್ ಗೀಳನ್ನು ಬಿಡಿಸುವ ಮಹೋನ್ನತ ಕೆಲಸ ಮಾಡುತ್ತಿದ್ದಾರೆ.

ಬಿಸಿನೆಸ್ ಮಾತ್ರವಲ್ಲ ಪ್ರಿಯಾಂಕಾ ಲೇಖಕಿಯೂ ಹೌದು
15ನೇ ವಯಸ್ಸಿಗೆ ಪುಸ್ತಕ ಬರೆದ ಮಾದರಿ ಲೇಖಕಿ
ಈಗ ಎರಡು ಪುಸ್ತಕಗಳ ಒಡತಿ

ಬಿಸಿನೆಸ್ ನಲ್ಲಿ ಮಾತ್ರವಲ್ಲದೆ, ಸಾಹಿತ್ಯದಲ್ಲೂ ಪ್ರಿಯಾಂಕಾ ರಾಮ್ ಸೈ ಎನಿಸಿಕೊಂಡಿದ್ದಾರೆ. ಇವರು 15ನೇ ವಯಸ್ಸಿನಲ್ಲೇ ಸಣ್ಣ ಕತೆಗಳ ಪುಸ್ತಕ ಬರೆದಿದ್ದಾರೆ. ಅಲ್ಲದೆ, ಸ್ವಯಂ ಅರಿವಿನ ಕುರಿತ ಬ್ಯಾಲೆನ್ಸ್ ವಿತಿನ್ ಎಂಬ ವ್ಯಕ್ತಿತ್ವ ವಿಸಕನ ಪುಸ್ತಕವನ್ನೂ ಬರೆದಿದ್ದಾರೆ. ಇವರಿಗೆ ಭಾಷಾ ಪ್ರೌಢಿಮೆಯೂ ಇದ್ದು, 10 ಭಾಷೆಗಳನ್ನು ಬಲ್ಲವರಾಗಿದ್ದಾರೆ. ಕೇವಲ 21ನೇ ವಯಸ್ಸಿಗೆ ಇಷ್ಟೆಲ್ಲ ಸಾಧನೆ ಮಾಡಿರುವ, ದೊಡ್ಡ ಕನಸು ಹೊಂದಿರುವ ಪ್ರಿಯಾಂಕಾ ರಾಮ್ ಅವರಿಗೆ ನೀವೂ ಆಲ್ ದಿ ಬೆಸ್ಟ್ ಹೇಳಿ.

Tags: CEOCompanyjobLady
SendShareTweet
Previous Post

20 ವರ್ಷದ ಸಾಲವನ್ನು 10 ವರ್ಷಕ್ಕೆ ತೀರಿಸೋದು ಹೇಗೆ?

Next Post

“ಜಸ್ಟ್ ಮ್ಯಾರೀಡ್” ಕರುಣಾಕರ ಆಗಿರುವ ಅಚ್ಯುತ್ ಕುಮಾರ್

Related Posts

ಮಕರ ಸಂಕ್ರಾಂತಿ ಏಕೆ ವಿಶೇಷ? ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬದ ಐತಿಹಾಸಿಕ ಮಹತ್ವವೇನು? ಇಲ್ಲಿದೆ ಮಾಹಿತಿ
ವಿಶೇಷ ಅಂಕಣ

ಮಕರ ಸಂಕ್ರಾಂತಿ ಏಕೆ ವಿಶೇಷ? ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬದ ಐತಿಹಾಸಿಕ ಮಹತ್ವವೇನು? ಇಲ್ಲಿದೆ ಮಾಹಿತಿ

ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ | ವಿಡಿಯೋ ವೈರಲ್‌
ವಿಶೇಷ ಅಂಕಣ

ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ | ವಿಡಿಯೋ ವೈರಲ್‌

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!
ವಿಶೇಷ ಅಂಕಣ

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ  ಏನು ಗೊತ್ತಾ?
ವಿಶೇಷ ಅಂಕಣ

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ ಏನು ಗೊತ್ತಾ?

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”
ವಿಶೇಷ ಅಂಕಣ

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”

ಬಂದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?
ವಿಶೇಷ ಅಂಕಣ

ಬದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?

Next Post
“ಜಸ್ಟ್ ಮ್ಯಾರೀಡ್” ಕರುಣಾಕರ ಆಗಿರುವ ಅಚ್ಯುತ್ ಕುಮಾರ್

"ಜಸ್ಟ್ ಮ್ಯಾರೀಡ್" ಕರುಣಾಕರ ಆಗಿರುವ ಅಚ್ಯುತ್ ಕುಮಾರ್

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಾಜ್ಯ ಸರ್ಕಾರದ DHFWS ಸಂಸ್ಥೆಯಲ್ಲಿ 22 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ

ರಾಜ್ಯ ಸರ್ಕಾರದ DHFWS ಸಂಸ್ಥೆಯಲ್ಲಿ 22 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದಲ್ಲಿ 2 ಹುದ್ದೆಗಳ ನೇಮಕಾತಿ : 85 ಸಾವಿರ ರೂ. ಸಂಬಳ

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದಲ್ಲಿ 2 ಹುದ್ದೆಗಳ ನೇಮಕಾತಿ : 85 ಸಾವಿರ ರೂ. ಸಂಬಳ

100 ಟೆಸ್ಟ್ ಪಂದ್ಯಗಳನ್ನು ಪೂರೈಸಿದ ಆಸ್ಟ್ರೇಲಿಯಾದ ರಾಡ್ ಟಕರ್ : ಎಲೈಟ್ ಅಂಪೈರ್‌ಗಳ ಪಟ್ಟಿಗೆ ಸೇರ್ಪಡೆ, ಐಸಿಸಿಯಿಂದ ಸನ್ಮಾನ

100 ಟೆಸ್ಟ್ ಪಂದ್ಯಗಳನ್ನು ಪೂರೈಸಿದ ಆಸ್ಟ್ರೇಲಿಯಾದ ರಾಡ್ ಟಕರ್ : ಎಲೈಟ್ ಅಂಪೈರ್‌ಗಳ ಪಟ್ಟಿಗೆ ಸೇರ್ಪಡೆ, ಐಸಿಸಿಯಿಂದ ಸನ್ಮಾನ

RBI ರೆಪೋ ದರ ಶೇ.5.25 ಕ್ಕೆ ಸ್ಥಿರ: ನಿಮ್ಮ ಮನೆ ಸಾಲ, ಇಎಂಐ ಮೇಲೆ ಬೀರುವ ಪರಿಣಾಮಗಳೇನು?

RBI ರೆಪೋ ದರ ಶೇ.5.25 ಕ್ಕೆ ಸ್ಥಿರ: ನಿಮ್ಮ ಮನೆ ಸಾಲ, ಇಎಂಐ ಮೇಲೆ ಬೀರುವ ಪರಿಣಾಮಗಳೇನು?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಾಜ್ಯ ಸರ್ಕಾರದ DHFWS ಸಂಸ್ಥೆಯಲ್ಲಿ 22 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ

ರಾಜ್ಯ ಸರ್ಕಾರದ DHFWS ಸಂಸ್ಥೆಯಲ್ಲಿ 22 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದಲ್ಲಿ 2 ಹುದ್ದೆಗಳ ನೇಮಕಾತಿ : 85 ಸಾವಿರ ರೂ. ಸಂಬಳ

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದಲ್ಲಿ 2 ಹುದ್ದೆಗಳ ನೇಮಕಾತಿ : 85 ಸಾವಿರ ರೂ. ಸಂಬಳ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat