ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ

June 19, 2025
Share on WhatsappShare on FacebookShare on Twitter

ಕ್ರಿಕೆಟ್…ಈ ಮೂರಕ್ಷರದ ಪದ ಸಮಸ್ತ ಭಾರತೀಯರ ರಕ್ತದಲ್ಲೇ ಹಾಸು ಹೊಕ್ಕಾಗಿರೋದು ಸುಳ್ಳಲ್ಲ. ಮೊನ್ನೆಯವರೆಗೂ ಐಪಿಎಲ್ ಗುಂಗಿನಲ್ಲಿದ್ದ ಅಭಿಮಾನಿಗಳು ಇದೇ ಮೊದಲ ಬಾರಿ ಎನ್ನುವಂತೆ ಕೆಂಪು ಚೆಂಡಿನ ಆಟವನ್ನು ಇನ್ನಿಲ್ಲದಂತೆ ಎದುರು ನೋಡಡ್ತಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಪಯಣ ನಾಳೆಯಿಂದ ಆರಂಭವಾಗಲಿದೆ. ಸಮಸ್ತ ಭಾರತೀಯ ಅಭಿಮಾನಿಗಳು ಈಗ ತುದಿಗಾಲಲ್ಲಿ ಈ ಟೆಸ್ಟ್ ಪಂದ್ಯ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ನಿವೃತ್ತಿ.

ಅಂತಿಮ 11ರ ಪಟ್ಟಿಯ ಮೇಲೆ ಎಲ್ಲರ ಚಿತ್ತ
3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿಯೋರ್ಯಾರು
ಇವತ್ತು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿರೋದು ನಾಳಿನ ಭಾರತದ ಪ್ಲೇಯಿಂಗ್ ಇಲೆವೆನ್. ಅದಕ್ಕೆ ದೊಡ್ಡ ಕಾರಣವೂ ಇದೆ. ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೊಸ ಚೆಂಡನ್ನು ನಿಭಾಯಿಸುವ ಛಾತಿಯಿರುವ ಆ ದಾಂಡಿಗ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಬೇಕಿದೆ.

ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಹಾಟ್ ಪೇವರೀಟ್ ಆಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ವಿಶ್ಲೇಷಕರ ಮೆಚ್ಚಿನ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಇಬ್ಬರ ಮಧ್ಯೆ 3ನೇ ಕ್ರಮಾಂಕಕ್ಕಾಗಿ ಪೈಪೋಟಿ ನಡೆದಿದೆ.

33 ವರ್ಷಗಳ ಬಳಿಕ ಬದಲಾಗ್ತಿದೆ ಗಣಿತ
ಗಿಲ್-ಪಂಚ್ ಮೇಲಿದೆ ಹೆಚ್ಚಿನ ಒತ್ತಡ
ಜಗತ್ತಿನ ಕ್ರಿಕೆಟ್ ನ ದಂತಕತೆಗಳಾಗಿ ಮೆರದವರು ಅವರಿಬ್ಬರು. ಒಬ್ಬರ ಬಳಿಕ ಒಬ್ಬರು ಆ ಸ್ಥಾನಕ್ಕೆ ತಮ್ಮದೇ ಆದ ಶ್ರೇಯದಿಂದ ಕೀರ್ತಿ ತುಂಬಿದವರು. ಹೌದು, ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಿಂಹಾಸನಾಧೀಶರಂತೆ ಮೆರೆದವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಬಳಿಕ ವಿರಾಟ್ ಕೊಹ್ಲಿ. ಈ ಇಬ್ರೂ ಕಳೆದ 33 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಅದರದೇ ಆದ ಕೀರ್ತಿ ತಂದವರು.

ಇದೀಗ ಕೊಹ್ಲಿ ನಿವೃತ್ತಿಯಿಂದ ತೆರವಾಗಿರೋ ಸ್ಥಾನವನ್ನು ನಾಯಕ ಶುಭ್ಮನ್ ಗಿಲ್ ತುಂಬೋದು ನಿಶ್ಚಿತವಾಗಿದೆ. ಇನ್ನು ಉಪ ನಾಯಕ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಕರಾಮತ್ತು ತೋರಿಸಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಇನ್ನಿಲ್ಲದ ಒತ್ತಡವಿದೆ.

ಆಲ್ ರೌಂಡರ್ ಆಯ್ಕೆಯೇ ದೊಡ್ಡ ಸವಾಲು
ಐದನೇ ಬೌಲರ್ ಸ್ಥಾನ ತುಂಬೋರ್ಯಾರು
ಹಾಗೆ ನೋಡಿದ್ರೆ ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ತುಂಬೋರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಬುಮ್ರಾ, ಸಿರಾಜ್ ವೇಗದ ಬೌಲಿಂಗ್ ವಿಭಾಗ ನಿಭಾಯಿಸಲಿದ್ರೆ, ಮೂರನೇ ವೇಗಿಯಾಗಿ ಹರ್ಷದೀಪ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಇತ್ತ ಸ್ಪಿನ್ ವಿಚಾರಕ್ಕೆ ಬಂದ್ರೆ ಹಿರಿಯ ಅನುಭವಿ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಪಕ್ಕಾ. ಅಂತಿಮವಾಗಿ ಉಳಿದಿರೋ ಒಂದು ಆಲೌಂಡರ್ ಸ್ಥಾನಕ್ಕೆ ಹಲವರ ನಡುವೆ ಜಂಗೀಕುಸ್ತಿ ನಡೆದಿದೆ.

ಹಾಗೆ ತಂಡ ಒಂದೊಮ್ಮೆ ಮತ್ತೋರ್ವ ಸ್ಪಿನ್ನರ್ ಆಯ್ಕೆಗೆ ಒಲವು ನೀಡಿದ್ರೆ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯಲಿದೆ. ಇಲ್ಲಾ, ಬ್ಯಾಟಿಂಗ್ ಆಲ್ ರೌಂಡರ್ ಗೆ ಬಲ ತುಂಬೋ ನಿಟ್ಟಿನಲ್ಲಿ ಯೋಚಿಸಿದ್ರೆ ಆಗ ಅಭಿಮನ್ಯು ಈಶ್ವರ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಪೈಕಿ ಒಬ್ಬರು ತಂಡಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ, ಐದು ಟೆಸ್ಟ್ ಪಂದ್ಯಗಳ ಮೊದಲ ಕದನ ನಾಳೆ ಆರಂಭವಾಗಲಿದ್ದು, ಯುವ ಇಂಡಿಯಾದ ಸಮರ ಸೇನಾನಿಗಳ ಆರ್ಭಟ ನಿಜಕ್ಕೂ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ.

ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ
ಕ್ರಿಕೆಟ್…ಈ ಮೂರಕ್ಷರದ ಪದ ಸಮಸ್ತ ಭಾರತೀಯರ ರಕ್ತದಲ್ಲೇ ಹಾಸು ಹೊಕ್ಕಾಗಿರೋದು ಸುಳ್ಳಲ್ಲ. ಮೊನ್ನೆಯವರೆಗೂ ಐಪಿಎಲ್ ಗುಂಗಿನಲ್ಲಿದ್ದ ಅಭಿಮಾನಿಗಳು ಇದೇ ಮೊದಲ ಬಾರಿ ಎನ್ನುವಂತೆ ಕೆಂಪು ಚೆಂಡಿನ ಆಟವನ್ನು ಇನ್ನಿಲ್ಲದಂತೆ ಎದುರು ನೋಡಡ್ತಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಪಯಣ ನಾಳೆಯಿಂದ ಆರಂಭವಾಗಲಿದೆ. ಸಮಸ್ತ ಭಾರತೀಯ ಅಭಿಮಾನಿಗಳು ಈಗ ತುದಿಗಾಲಲ್ಲಿ ಈ ಟೆಸ್ಟ್ ಪಂದ್ಯ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ನಿವೃತ್ತಿ.

ಅಂತಿಮ 11ರ ಪಟ್ಟಿಯ ಮೇಲೆ ಎಲ್ಲರ ಚಿತ್ತ
3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿಯೋರ್ಯಾರು
ಇವತ್ತು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿರೋದು ನಾಳಿನ ಭಾರತದ ಪ್ಲೇಯಿಂಗ್ ಇಲೆವೆನ್. ಅದಕ್ಕೆ ದೊಡ್ಡ ಕಾರಣವೂ ಇದೆ. ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೊಸ ಚೆಂಡನ್ನು ನಿಭಾಯಿಸುವ ಛಾತಿಯಿರುವ ಆ ದಾಂಡಿಗ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಬೇಕಿದೆ.

ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಹಾಟ್ ಪೇವರೀಟ್ ಆಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ವಿಶ್ಲೇಷಕರ ಮೆಚ್ಚಿನ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಇಬ್ಬರ ಮಧ್ಯೆ 3ನೇ ಕ್ರಮಾಂಕಕ್ಕಾಗಿ ಪೈಪೋಟಿ ನಡೆದಿದೆ.
33 ವರ್ಷಗಳ ಬಳಿಕ ಬದಲಾಗ್ತಿದೆ ಗಣಿತ

ಗಿಲ್-ಪಂಚ್ ಮೇಲಿದೆ ಹೆಚ್ಚಿನ ಒತ್ತಡ
ಜಗತ್ತಿನ ಕ್ರಿಕೆಟ್ ನ ದಂತಕತೆಗಳಾಗಿ ಮೆರದವರು ಅವರಿಬ್ಬರು. ಒಬ್ಬರ ಬಳಿಕ ಒಬ್ಬರು ಆ ಸ್ಥಾನಕ್ಕೆ ತಮ್ಮದೇ ಆದ ಶ್ರೇಯದಿಂದ ಕೀರ್ತಿ ತುಂಬಿದವರು. ಹೌದು, ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಿಂಹಾಸನಾಧೀಶರಂತೆ ಮೆರೆದವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಬಳಿಕ ವಿರಾಟ್ ಕೊಹ್ಲಿ. ಈ ಇಬ್ರೂ ಕಳೆದ 33 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಅದರದೇ ಆದ ಕೀರ್ತಿ ತಂದವರು. ಇದೀಗ ಕೊಹ್ಲಿ ನಿವೃತ್ತಿಯಿಂದ ತೆರವಾಗಿರೋ ಸ್ಥಾನವನ್ನು ನಾಯಕ ಶುಭ್ಮನ್ ಗಿಲ್ ತುಂಬೋದು ನಿಶ್ಚಿತವಾಗಿದೆ. ಇನ್ನು ಉಪ ನಾಯಕ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಕರಾಮತ್ತು ತೋರಿಸಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಇನ್ನಿಲ್ಲದ ಒತ್ತಡವಿದೆ.

ಆಲ್ ರೌಂಡರ್ ಆಯ್ಕೆಯೇ ದೊಡ್ಡ ಸವಾಲು
ಐದನೇ ಬೌಲರ್ ಸ್ಥಾನ ತುಂಬೋರ್ಯಾರು
ಹಾಗೆ ನೋಡಿದ್ರೆ ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ತುಂಬೋರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಬುಮ್ರಾ, ಸಿರಾಜ್ ವೇಗದ ಬೌಲಿಂಗ್ ವಿಭಾಗ ನಿಭಾಯಿಸಲಿದ್ರೆ, ಮೂರನೇ ವೇಗಿಯಾಗಿ ಹರ್ಷದೀಪ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಇತ್ತ ಸ್ಪಿನ್ ವಿಚಾರಕ್ಕೆ ಬಂದ್ರೆ ಹಿರಿಯ ಅನುಭವಿ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಪಕ್ಕಾ. ಅಂತಿಮವಾಗಿ ಉಳಿದಿರೋ ಒಂದು ಆಲೌಂಡರ್ ಸ್ಥಾನಕ್ಕೆ ಹಲವರ ನಡುವೆ ಜಂಗೀಕುಸ್ತಿ ನಡೆದಿದೆ.

ಹಾಗೆ ತಂಡ ಒಂದೊಮ್ಮೆ ಮತ್ತೋರ್ವ ಸ್ಪಿನ್ನರ್ ಆಯ್ಕೆಗೆ ಒಲವು ನೀಡಿದ್ರೆ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯಲಿದೆ. ಇಲ್ಲಾ, ಬ್ಯಾಟಿಂಗ್ ಆಲ್ ರೌಂಡರ್ ಗೆ ಬಲ ತುಂಬೋ ನಿಟ್ಟಿನಲ್ಲಿ ಯೋಚಿಸಿದ್ರೆ ಆಗ ಅಭಿಮನ್ಯು ಈಶ್ವರ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಪೈಕಿ ಒಬ್ಬರು ತಂಡಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ, ಐದು ಟೆಸ್ಟ್ ಪಂದ್ಯಗಳ ಮೊದಲ ಕದನ ನಾಳೆ ಆರಂಭವಾಗಲಿದ್ದು, ಯುವ ಇಂಡಿಯಾದ ಸಮರ ಸೇನಾನಿಗಳ ಆರ್ಭಟ ನಿಜಕ್ಕೂ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ.

Tags: CricketIndiaIPLKuldeep Yadav
SendShareTweet
Previous Post

ಮೂರನೇ ವಿಶ್ವ ಯುದ್ಧಕ್ಕೆ ಮೊಳಗಿತಾ ಪಾಂಚಜನ್ಯ; ವಿಶ್ವ ಭೂಪಟದಿಂದ ಮಾಯವಾಗಲಿದೆಯಾ ಇರಾನ್?

Next Post

ಭಾರತದ ವಿಚಾರದಲ್ಲಿ ಮೂಗು ತೂರಿಸ್ತಿದೆಯಾ ಅಮೆರಿಕ? ಆಪರೇಷನ್ ಸಿಂಧೂರ ಹೆಸರು ಹೇಳ್ತಿರೋದ್ಯಾಕೆ ಟ್ರಂಪ್?

Related Posts

“ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ತಪ್ಪಾಗುತ್ತವೆ”: MS ಧೋನಿಯಿಂದ ಕಲಿತ ದೊಡ್ಡ ಪಾಠ ಬಿಚ್ಚಿಟ್ಟ ಆಯುಷ್ ಮ್ಹಾತ್ರೆ!
ಕ್ರೀಡೆ

ವೈಭವ್ ಸೂರ್ಯವಂಶಿ ಕುರಿತ ಅತಿಯಾದ ನಿರೀಕ್ಷೆಗೆ ಬ್ರೇಕ್ ಹಾಕಿದ ಕಪಿಲ್ ದೇವ್: ವಿನೋದ್ ಕಾಂಬ್ಳಿ ಉದಾಹರಣೆ ನೀಡಿ ಎಚ್ಚರಿಕೆ!

ಟೀಮ್ ಇಂಡಿಯಾದಲ್ಲಿ ತಮ್ಮ ವೃತ್ತಿಜೀವನದ ಅತಿದೊಡ್ಡ ಸವಾಲನ್ನು ಬಿಚ್ಚಿಟ್ಟ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ!

ರವಿ ಬಿಷ್ಣೋಯ್ ತಂತ್ರಗಾರಿಕೆ ಬಗ್ಗೆ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಟೀಕೆ!

IPL ಮತ್ತು PSL ನಡುವೆ ಮತ್ತೆ ಮುಖಾಮುಖಿ: 2027ರ ಪಾಕಿಸ್ತಾನ್ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ!

ಮುಂಬೈ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಹೊಸ ಅವತಾರದಲ್ಲಿ ಯಶಸ್ವಿ ಜೈಸ್ವಾಲ್: ವಿಕೆಟ್ ಕೀಪಿಂಗ್ ಕೌಶಲ್ಯದತ್ತ ಒಲವು!
ಕ್ರೀಡೆ

ಮುಂಬೈ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಹೊಸ ಅವತಾರದಲ್ಲಿ ಯಶಸ್ವಿ ಜೈಸ್ವಾಲ್: ವಿಕೆಟ್ ಕೀಪಿಂಗ್ ಕೌಶಲ್ಯದತ್ತ ಒಲವು!

Next Post
ಭಾರತದ ವಿಚಾರದಲ್ಲಿ ಮೂಗು ತೂರಿಸ್ತಿದೆಯಾ ಅಮೆರಿಕ? ಆಪರೇಷನ್ ಸಿಂಧೂರ ಹೆಸರು ಹೇಳ್ತಿರೋದ್ಯಾಕೆ ಟ್ರಂಪ್?

ಭಾರತದ ವಿಚಾರದಲ್ಲಿ ಮೂಗು ತೂರಿಸ್ತಿದೆಯಾ ಅಮೆರಿಕ? ಆಪರೇಷನ್ ಸಿಂಧೂರ ಹೆಸರು ಹೇಳ್ತಿರೋದ್ಯಾಕೆ ಟ್ರಂಪ್?

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

11 ಸುಳ್ಳು ಅತ್ಯಾಚಾರ ದೂರು ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕೋಲ್ಕತ್ತಾದ ಮಾಡೆಲ್ ಬಂಧನ!

ದರ ಏರಿಕೆಯ ಬಿಸಿಗೆ ಟ್ರಂಪ್ ಯೂಟರ್ನ್: ರಷ್ಯಾದಿಂದ ಇಂಧನ ಖರೀದಿಗೆ ಖುದ್ದು ಮುಂದಾದ ಅಮೆರಿಕ ಅಧ್ಯಕ್ಷ!

ದೆಹಲಿ ಪ್ರತಿಭಟನೆಗೂ ಮುನ್ನವೇ ಬಿಗ್ ಶಾಕ್: ಗುರುಗ್ರಾಮದ ನಿವಾಸದಲ್ಲೇ ಖ್ಯಾತ ಯೂಟ್ಯೂಬರ್ ಧ್ರುವ ರಾಠೀ ವಶಕ್ಕೆ!

ದಿಲ್ಲಿ ಪ್ರತಿಭಟನೆಗೆ ಮುನ್ನವೇ ವಿಮಾನದೊಳಗೆಯೇ CJP ಸ್ಥಾಪಕ ಅಭಿಜಿತ್ ದೀಪ್ಕೆ ಸೇರಿ ನಾಯಕರ ದಿಢೀರ್ ಬಂಧನ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

11 ಸುಳ್ಳು ಅತ್ಯಾಚಾರ ದೂರು ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕೋಲ್ಕತ್ತಾದ ಮಾಡೆಲ್ ಬಂಧನ!

11 ಸುಳ್ಳು ಅತ್ಯಾಚಾರ ದೂರು ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕೋಲ್ಕತ್ತಾದ ಮಾಡೆಲ್ ಬಂಧನ!

ದರ ಏರಿಕೆಯ ಬಿಸಿಗೆ ಟ್ರಂಪ್ ಯೂಟರ್ನ್: ರಷ್ಯಾದಿಂದ ಇಂಧನ ಖರೀದಿಗೆ ಖುದ್ದು ಮುಂದಾದ ಅಮೆರಿಕ ಅಧ್ಯಕ್ಷ!

ದರ ಏರಿಕೆಯ ಬಿಸಿಗೆ ಟ್ರಂಪ್ ಯೂಟರ್ನ್: ರಷ್ಯಾದಿಂದ ಇಂಧನ ಖರೀದಿಗೆ ಖುದ್ದು ಮುಂದಾದ ಅಮೆರಿಕ ಅಧ್ಯಕ್ಷ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat