ಒಂದು ಕಡೆ ಈಗ ಭಾರಿ ಮಳೆಯಿಂದಾಗಿ ನಮ್ಮ ಜನ ತತ್ತರಿಸಿ ಹೋಗಿದ್ದಾರೆ. ಈ ಮಳೆಯಿಂದಾಗಿ ಈಗಾಗಲೇ ಕೆಲವು ಮನೆಗಳಿಗೆ ನೀರು ನುಗ್ಗಿ ಅದನ್ನು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ.
ಇನ್ನೊಂದೆಡೆ ಈ ಬಿಸಿಲ ಬೇಗೆಗೆ ಬೆಂದು ಹೋಗಿದ್ದಾರೆ. ಈ ಬೇಸಿಗೆ ಟೈಮ್ ನಲ್ಲಿ ರಾತ್ರಿ ವೇಳೆ ವಿದ್ಯುತ್ ಇಲ್ಲಾ ಅಂದರೆ ಬಹಳ ತೊದರೆಯಾಗುತ್ತದೆ. ಯಾಕೆಂದರೆ, ಈ ಸೆಕೆಯಲ್ಲಿ ಫ್ಯಾನ್ ಇಲ್ಲ ಅಂದ್ರೆ ನಿದ್ದೆನೆ ಬರುವುದಿಲ್ಲ. ಈಗ ವಿಚಾರ ಏನಪ್ಪಾ ಅಂದರೆ, ಇಲ್ಲೊಂದ್ ಕಡೆ ಫ್ಯಾಮಿಲಿಯೊಂದು ಸೆಕೆಯಿಂದ ಬೇಸತ್ತು ಎಟಿಎಂ ನಲ್ಲಿ ಎಸಿ ಇರುವುದರಿಂದಾಗಿ ಎಟಿಎಂ ನಲ್ಲಿ ಬಂದು ಮಲಗಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲಾಗತ್ತಿದ್ದು. ಇದು ನಮ್ಮ ದೇಶದ ಪರಿಸ್ಥಿತಿ, ಅವರು ಮಾಡಿದ್ದರಲ್ಲಿ ಏನು ತಪ್ಪಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.



















