ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಪಾಕಿಸ್ತಾನದ ಸಹವಾಸ ಮಾಡಿ ಕೆಟ್ಟ ಚೀನಾ: ಯುದ್ಧ ರಂಗದಲ್ಲಿ ಚೀನೀ ಬಾಂಬ್ ಗಳು ಠುಸ್

May 13, 2025
Share on WhatsappShare on FacebookShare on Twitter

ತಾನೊಂದು ಬಗೆದರೆ ದೈವವೊಂದು ಬಗೆತಿತ್ತಂತೆ..ಅದ್ಯಾರು ಅದ್ಯಾಕೆ, ಅದ್ಯಾವಾಗ ಹೀಗೆ ಹೇಳಿದ್ರೋ ಆ ದೇವರೇ ಬಲ್ಲ. ಆದ್ರೆ ಒಬ್ಬರಿಗೆ ಒಳ್ಳೆಯದನ್ನ ಬಯಸಿದ್ರೆ ನಿಜಕ್ಕೂ ಅಂಥವರಿಗೆ ಒಳ್ಳೆಯದೇ ಆಗುತ್ತೆ. ಅದು ಬಿಟ್ಟು ಕೇಡು ಯೋಚಿಸಿದ್ರೆ ಈ ವಿಧಿ ಪಕ್ಕದಲ್ಲೇ ಕೂತು ತಾಂಡವವಾಡುತ್ತೆ. ಈ ಮಾತೀಗ ಚೀನಾದ ವಿಚಾರದಲ್ಲಿ ನಿಜವಾಗಿದೆ. ಪಾಪಿ ಪಾಕಿಗಳೊಟ್ಟಿಗೆ ಕೈ ಮಿಲಾಯಿಸಿದ ತಪ್ಪಿಗೆ ತನ್ನ ಬೊಕ್ಕಸಕ್ಕೆ ಬರ್ತಿದ್ದ ಹರಿವನ್ನು ತಪ್ಪಿಸಿಕೊಂಡಿದ್ದಲ್ಲದೆ, ಜಾಗತಿಕ ಮಟ್ಟದಲ್ಲಿ ತನ್ನ ರಕ್ಷಣಾ ವಲಯದ ಮರ್ಯಾದೆಯನ್ನೇ ಚೀನಾ ಮೂರ್ಕಾಸಿಗೆ ಹರಾಜು ಹಾಕಿಕೊಂಡಿದೆ.

ಪಿಎಸ್ 15 ಕ್ಷಿಪಣಿ, ಜೆ 17 ಯುದ್ಧ ವಿಮಾನಗಳು ಢಂ, ಢಮಾರ್

ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ಸಮರ ಸಾರಿದ್ದ ಭಾರತ ಮನೆಗೆ ನುಗ್ಗಿ ಹೊಡೆದು ಹೂಂಖರಿಸಿದೆ. ಇಸ್ಲಾಮಾಬಾದ್, ಲಾಹೋರ್, ಕರಾಚಿ,ರಾವಲ್ಪಿಂಡಿ ವಾಯುನೆಲೆಗಳೇ ಛಿದ್ರಛಿದ್ರವಾಗಿ ಹೋಗಿದೆ. ಅಷ್ಟೇ ಆಗಿದ್ರೆ ಇದು ಪಾಕಿಗಳ ಪಾಪದ ಫಲ ಅಂತಾ ಸುಮ್ಮನಾಗಬಹುದಿತ್ತು. ಆದರೆ ತಾನು ಹಾಳಾಗಿದ್ದಲ್ಲದೆ ತನ್ನ ಕುಚ್ಚಿಕ್ಕು ಗೆಳೆಯ ಚೀನೀಯರ ಮಾನವನ್ನೂ ಬೀದಿಯಲ್ಲಿ ನಿಂತು ಮೂರ್ಕಾಸಿಗೆ ಹರಾಜಾಕಿದೆ. ಭಾರತದ ಮೇಲಿನ ದಾಳಿಗೆ ಪಾಕ್, ಚೀನಾ ನಿರ್ಮಿತ ಪಿಎಸ್ 15 ಮತ್ತು ಜೆ 17 ಯುದ್ಧ ವಿಮಾನವನ್ನು ತನ್ನ ಬಾಹುಬಲಿಗಳು ಅಂತಾ ಅಖಾಡಕ್ಕಿಳಿಸಿತ್ತು. ಆದರೆ ಭಾರತದ ಸ್ವದೇಶಿ ಅಸ್ತ್ರಗಳು ಈ ಚೀನೀ ಐಟಂಗಳನ್ನ ಮಕ್ಕಳ ಆಟಿಕೆಗಳಂತೆ ಹೊಸಕಿ ಹಾಕೋ ಮೂಲಕ ಜಾಗತಿಕ ರಕ್ಷಣಾ ವಲಯದಲ್ಲಿ ಮೇಡ್ ಇನ್ ಇಂಡಿಯಾ ಬಾವುಟ ಹಾರಿಸಿದೆ.

ಭಾರತದ ಸ್ವದೇಶಿ ಅಸ್ತ್ರಗಳಿಗೆ ಫುಲ್ ಡಿಮ್ಯಾಂಡ್

ಪಾಕ್ ವಿರುದ್ಧ ಸಮರದಲ್ಲಿ ಭಾರತವನ್ನು ಅಕ್ಷೋಹಿಣಿ ಸೈನ್ಯದಂತೆ ಕಾದದ್ದು ಈ ಸ್ಕೈಸ್ಟ್ರೈಕರ್ ಆತ್ಮಾಹುತಿ ಡ್ರೋನ್. ಸುಮಾರು 5ರಿಂದ 10 ಕೆಜಿ ತೂಕದ ಬಾಂಬ್ ಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯದ ಈ ಡ್ರೋನ್ ಬಳಕೆ ಇದೇ ಮೊದಲು. ಬೆಂಗಳೂರು ಮೂಲದ ಕಂಪನಿ, ಇಸ್ರೇಲ್ ನ ಎಲ್ಬಿಟ್ ಸೆಕ್ಯುರಿಟಿ ಜಂಟಿಯಾಗಿ ತಯಾರಿಸಿರುವ ಈ ಡ್ರೋನ್ ಪಾಕ್ ನೆಲೆಗಳ ಧ್ವಂಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗಿವೆ. ಉಗ್ರರ ನೆಲೆಗಳನ್ನು ಹುಡುಕಿ ಹುಡುಕಿ ಹೊಡೆದದ್ದು ಇವೇ ಡ್ರೋನ್ ಗಳು.

ಡಿ4 ಆಂಟಿ ಡ್ರೋನ್ ಸಿಸ್ಟಂ

ಡಿಆರ್ ಡಿಒ ಸಿದ್ಧಪಡಿಸಿರುವ ಈ ಡಿ 4 ಆಂಟಿ ಡ್ರೋನ್ ಸಿಸ್ಟಂ ಶತ್ರುಗಳ ಡ್ರೋನ್ ಗಳನ್ನು ಪತ್ತೆ ಮಾಡಿ ಸಂಹರಿಸೋ ಶಕ್ತಿ ಇದೆ. ಗಡಿ ದಾಟಿ ನುಸುಳಲು ಯತ್ನಿಸಿದ್ದ ಪಾಕ್ ಡ್ರೋನ್ ಗಳನ್ನು ಖತಂ ಮಾಡಿದ್ದು ಇದೇ ಡಿ4 ಸಿಸ್ಟಂ ಇದನ್ನು ಭಾರತದ ಐರನ್ ಡೋಮ್ ಎಂದೇ ಕರೆಯಲಾಗುತ್ತೆ.

ಆಕಾಶ್ ಸಮಸ್ತ ಆಕಾಶಕ್ಕೇ ಬಾಸ್

ಅಡ್ನಾನ್ಸ್ ಡ್ ಏರ್ ಡಿಫ್ನ್ಸ್ ಕಂಟ್ರೋಲ್ ರಿಪೋರ್ಟಿಂಗ್ ಸಿಸ್ಟಂ ಅಥವಾ ಆಕಾಶ್ ಕ್ಷಿಪಣಿಯನ್ನು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಅಭಿವೃದ್ಧಿ ಪಡೆಸಿದೆ. ಈ ಆಕಾಶ್ ಬಾನಲ್ಲಿ ಶತ್ರುಗಳ ಡ್ರೋನ್ ಗಳನ್ನು ಕ್ಷಣಾರ್ಧದಲ್ಲಿ ಹೊಡೆದುರುಳಿಸುವ ತಾಕತ್ತು ಹೊಂದಿದೆ.

ಬರಾಕ್ 8 ಎಂಆರ್ಎಸ್ ಎಎಂ

ಈ ಮಧ್ಯಮ ದೂರ ವ್ಯಾಪ್ತಿಯ ನೆಲದಿಂದ ಆಗಸಕ್ಕೆ ಜಿಗಿಯುವ ಕ್ಷಿಪಣಿಯನ್ನು ಡಿಆರ್ ಡಿಒ ಮತ್ತು ಇಸ್ರೇಲ್ ಏರೋಸ್ಪೋಸ್ ಇಂಡಸ್ಟ್ರೀಸ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ. ಪಾಕಿಸ್ತಾನದ ಹಿರಿಮೆಯ ಫತೇ-2 ಕ್ಷಿಪಣಿಯನ್ನು ನೆಲಕ್ಕುರುಳಿಸಿದ ಕೀರ್ತಿ ಇದಕ್ಕೇ ಸಲ್ಲಬೇಕು.

ಭಾರಕದ ಬಾಹುಬಲಿ ಈ ಬ್ರಹ್ಮೋಸ್

ಭಾರತೀಯ ಸೇನೆಯ ಬತ್ತಳಿಕೆಯ ಬ್ರಹ್ಮಾಸ್ತ್ರ ಅಂದ್ರೆ ಅದು ಈ ಬ್ರಹ್ಮೋಸ್. ಪಾಕಿಸ್ತಾನದ ನೂರ್ ಖಾನ್ ಏರ್ ಬೇಸನ್ನ ಧ್ವಂಸ ಮಾಡಿದ ಶ್ರೇಯ ಈ ಬ್ರಹ್ಮೋಸ್ ಗೆ ಸಲ್ಲಿಬೇಕು. ಪಕ್ಕಾ ದೇಸಿ ನಿರ್ಮಿತ ಈ ಬ್ರಹ್ಮೋಸ್ ಶಬ್ಧಕ್ಕಿಂತ ವೇಗವಾಗಿ ಯಾವ ರೆಡಾರ್ ಕಣ್ಣಿಗೂ ಸಿಗದೆ ಶತ್ರು ಸಂಹರಿಸೋ ಕೆಚ್ಚೆದೆ ಹೊಂದಿದೆ.

ಎಲ್ 70 ಆಂಟಿ ಏರ್ ಕ್ರಾಫ್ಟ್ ಗನ್

ಇದನ್ನು ಮೊದಲು ಅಭಿವೃದ್ಧಿ ಪಡೆಸಿದ್ದೇ ಸ್ವೀಡನ್ ನ ಬೋರ್ಫೋರ್ಸ್ ಕಂಪನಿ. ಆದ್ರೀಗ ಈ ಗನ್ನನ್ನ ಭಾರತದಲ್ಲೇ ಉತ್ಪಾದಿಸಲಾಗ್ತಿದೆ. ಪಾಕ್ ಹಾರಿಬಿಟ್ಟ ಟರ್ಕಿ ನಿರ್ಮಿತ ಡ್ರೋನ್ ಗಳನ್ನು ಸುಟ್ಟು ಬೂದಿ ಮಾಡಿದ್ದೇ ಈ ಎಲ್ 70 ಗನ್ ಗಳು. ಪಾಕ್ ವಿರುದ್ಧ ಸಮರ ಸಾರಿ ವಿಜಯ ತಿಲಕವಿಟ್ಟುಕೊಂಡಿರುವ ಈ ಅಸ್ತ್ರಗಳಿಗೀಗ ಹತ್ತಾರು ದೇಶಗಳಿಂದ ಬೇಡಿಕೆ ಸೃಷ್ಟಿಯಾಗ್ತಿದೆ. ಈ ಮೂಲಕ ಚೀನಾದ ಖಾಯಂ ಕಸ್ಟಮರ್ ಗಳಾದ ಬಾಂಗ್ಲಾದೇಶ,ಮ್ಯಾನ್ಮಾರ್, ಅಲ್ಜೀರಿಯಾ, ಆಫ್ರಿಕಾ ದೇಶಗಳು ಇದೀಗ ಭಾರತದ ಅಸ್ತ್ರಗಳ ಮೇಲೆ ಒಲವು ತೋರ್ತಿದ್ದಾರೆ. ಈ ಮೂಲಕ ಚೀನಾ ತನಗಿದ್ದ ಮಾರುಕಟ್ಟೆಯನ್ನು ತಾನೇ ಕೊಂದು ಗೋರಿ ಕಟ್ಟಿದೆ.

Tags: battlefieldChinaChinese bombsDroppedIndiaJammu and Kashmiraoparation sindhooraPahalgham attackPakistanTerrorist
SendShareTweet
Previous Post

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ 147 ಹುದ್ದೆ: ಕೂಡಲೇ ಅರ್ಜಿ ಸಲ್ಲಿಸಿ

Next Post

ಭಾರತಕ್ಕೆ ಧಮ್ಕಿ ಹಾಕಿ ಯುದ್ಧ ನಿಲ್ಲಿಸ್ತಾ ಅಮೆರಿಕ…?: ಟ್ರಂಪ್ ಅದೊಂದು ಮಾತಿಗೆ ಬೆಚ್ಚಿಬಿತ್ತಾ ಭಾರತ…?

Related Posts

ಅಸ್ಸಾಂನಲ್ಲಿ ಸುಖೋಯ್ ಯುದ್ಧ ವಿಮಾನ ಪತನ | ಇಬ್ಬರು ಪೈಲಟ್‌ಗಳ ದುರ್ಮರಣ
ದೇಶ

ಅಸ್ಸಾಂನಲ್ಲಿ ಸುಖೋಯ್ ಯುದ್ಧ ವಿಮಾನ ಪತನ | ಇಬ್ಬರು ಪೈಲಟ್‌ಗಳ ದುರ್ಮರಣ

ಮಹಿಳಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಅಭಿಯಾನ!
ರಾಜ್ಯ

ಮಹಿಳಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಅಭಿಯಾನ!

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ
ದೇಶ

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ

HDFC ಬ್ಯಾಂಕ್ ಗ್ರಾಹಕರೇ ಗಮನಿಸಿ.. ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿದರೆ ಇನ್ನು ಹೆಚ್ಚುವರಿ ಶುಲ್ಕ!
ದೇಶ

HDFC ಬ್ಯಾಂಕ್ ಗ್ರಾಹಕರೇ ಗಮನಿಸಿ.. ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿದರೆ ಇನ್ನು ಹೆಚ್ಚುವರಿ ಶುಲ್ಕ!

“ಇರಾನ್ ಮೇಲೆ ದಾಳಿಗೆ ಭಾರತದ ನೌಕಾನೆಲೆ ಬಳಕೆ” ಎಂದ ಅಮೆರಿಕದ ಮಾಜಿ ಅಧಿಕಾರಿ.. ಹಸಿ ಸುಳ್ಳು ಎಂದ ವಿದೇಶಾಂಗ ಇಲಾಖೆ!
ವಿದೇಶ

“ಇರಾನ್ ಮೇಲೆ ದಾಳಿಗೆ ಭಾರತದ ನೌಕಾನೆಲೆ ಬಳಕೆ” ಎಂದ ಅಮೆರಿಕದ ಮಾಜಿ ಅಧಿಕಾರಿ.. ಹಸಿ ಸುಳ್ಳು ಎಂದ ವಿದೇಶಾಂಗ ಇಲಾಖೆ!

ಬಿಹಾರ ರಾಜಕೀಯದಲ್ಲಿ ಸಂಚಲನ | ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ.. ರಾಜ್ಯಸಭೆಗೆ ಲಗ್ಗೆ!
ದೇಶ

ಬಿಹಾರ ರಾಜಕೀಯದಲ್ಲಿ ಸಂಚಲನ | ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ.. ರಾಜ್ಯಸಭೆಗೆ ಲಗ್ಗೆ!

Next Post
ಭಾರತಕ್ಕೆ ಧಮ್ಕಿ ಹಾಕಿ ಯುದ್ಧ ನಿಲ್ಲಿಸ್ತಾ ಅಮೆರಿಕ…?: ಟ್ರಂಪ್ ಅದೊಂದು ಮಾತಿಗೆ ಬೆಚ್ಚಿಬಿತ್ತಾ ಭಾರತ…?

ಭಾರತಕ್ಕೆ ಧಮ್ಕಿ ಹಾಕಿ ಯುದ್ಧ ನಿಲ್ಲಿಸ್ತಾ ಅಮೆರಿಕ...?: ಟ್ರಂಪ್ ಅದೊಂದು ಮಾತಿಗೆ ಬೆಚ್ಚಿಬಿತ್ತಾ ಭಾರತ...?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕರಾವಳಿಗರಿಗೆ ಬಜೆಟ್‌ ಯಾವುದೇ ಸಂತೋಷ ನೀಡಿಲ್ಲ, ನಿರಾಸೆಯನ್ನೇ ಕಟ್ಟಿಕೊಟ್ಟಿದೆ | ಉದಯಕುಮಾರ್ ಶೆಟ್ಟಿ

ಕರಾವಳಿಗರಿಗೆ ಬಜೆಟ್‌ ಯಾವುದೇ ಸಂತೋಷ ನೀಡಿಲ್ಲ, ನಿರಾಸೆಯನ್ನೇ ಕಟ್ಟಿಕೊಟ್ಟಿದೆ | ಉದಯಕುಮಾರ್ ಶೆಟ್ಟಿ

ಅಭಿಷೇಕ್‌ ಶರ್ಮಾ ಮತ್ತೆ ಫೇಲ್​.. ಅಭಿಮಾನಿಗಳಲ್ಲಿ ನಿರಾಶೆ!

ಅಭಿಷೇಕ್‌ ಶರ್ಮಾ ಮತ್ತೆ ಫೇಲ್​.. ಅಭಿಮಾನಿಗಳಲ್ಲಿ ನಿರಾಶೆ!

ಸಿದ್ದರಾಮಯ್ಯ ಅವರದ್ದು ಉಪ್ಪು, ಹುಳಿ, ಖಾರ ಇಲ್ಲದ ಬಜೆಟ್ | ಆರ್.ಅಶೋಕ್

ಸಿದ್ದರಾಮಯ್ಯ ಅವರದ್ದು ಉಪ್ಪು, ಹುಳಿ, ಖಾರ ಇಲ್ಲದ ಬಜೆಟ್ | ಆರ್.ಅಶೋಕ್

ಸಾಲಗಾರ ಸಿದ್ದರಾಮಯ್ಯ – ಬಿಜೆಪಿ ಟೀಕೆ

ಸಾಲಗಾರ ಸಿದ್ದರಾಮಯ್ಯ – ಬಿಜೆಪಿ ಟೀಕೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕರಾವಳಿಗರಿಗೆ ಬಜೆಟ್‌ ಯಾವುದೇ ಸಂತೋಷ ನೀಡಿಲ್ಲ, ನಿರಾಸೆಯನ್ನೇ ಕಟ್ಟಿಕೊಟ್ಟಿದೆ | ಉದಯಕುಮಾರ್ ಶೆಟ್ಟಿ

ಕರಾವಳಿಗರಿಗೆ ಬಜೆಟ್‌ ಯಾವುದೇ ಸಂತೋಷ ನೀಡಿಲ್ಲ, ನಿರಾಸೆಯನ್ನೇ ಕಟ್ಟಿಕೊಟ್ಟಿದೆ | ಉದಯಕುಮಾರ್ ಶೆಟ್ಟಿ

ಅಭಿಷೇಕ್‌ ಶರ್ಮಾ ಮತ್ತೆ ಫೇಲ್​.. ಅಭಿಮಾನಿಗಳಲ್ಲಿ ನಿರಾಶೆ!

ಅಭಿಷೇಕ್‌ ಶರ್ಮಾ ಮತ್ತೆ ಫೇಲ್​.. ಅಭಿಮಾನಿಗಳಲ್ಲಿ ನಿರಾಶೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat