ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಪಠ್ಯದಲ್ಲಿ ಮೊಘಲರ ಬಗ್ಗೆ 8 ಅಧ್ಯಾಯ ಬೇಕೇ?: ನಟ ಆರ್.ಮಾಧವನ್ ಖಡಕ್ ಪ್ರಶ್ನೆ

May 2, 2025
Share on WhatsappShare on FacebookShare on Twitter

ನವದೆಹಲಿ: ಭಾರತದ ಶಿಕ್ಷಣ ವ್ಯವಸ್ಥೆಯು ಮಕ್ಕಳಿಗೆ ದೇಶದ ಇತಿಹಾಸದ ಬಗ್ಗೆ ಕಲಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂಬ ಚರ್ಚೆಯು ದೇಶಾದ್ಯಂತ ನಡೆಯುತ್ತಿರುವ ಹೊತ್ತಲ್ಲೇ, ಈ ಚರ್ಚೆಯಲ್ಲೀಗ ನಟ ಆರ್. ಮಾಧವನ್(Actor Madhavan) ಅವರೂ ಭಾಗಿಯಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಧವನ್, ನಮ್ಮ ಪಠ್ಯಪುಸ್ತಕಗಳಲ್ಲಿ ದಕ್ಷಿಣದ ಸಾಮ್ರಾಜ್ಯಗಳ ಬಗ್ಗೆ ಹೆಚ್ಚಿನ ಉಲ್ಲೇಖವೇ ಇಲ್ಲ. ಆದರೆ ಮೊಘಲ್ ಇತಿಹಾಸಕ್ಕೆ ‘ಎಂಟು ಅಧ್ಯಾಯಗಳ’ನ್ನೇ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ರಾಜವಂಶಗಳು ರೋಮ್‌ವರೆಗೂ ವಿಸ್ತರಿಸಿದೆ. ಆದರೆ, ಅದನ್ನು ಕಲಿಸುವ ಬದಲು ಭಾರತೀಯ ಮಕ್ಕಳು ಕೇವಲ ಬ್ರಿಟಿಷರು ಹಾಗೂ ಮೊಘಲ್ ದೊರೆಗಳ ಕಥೆಗಳನ್ನು, ಅವರ ವೈಭವೋಪೇತ ಸಾಮ್ರಾಜ್ಯಗಳ ಬಗ್ಗೆ ಕಲಿಯುತ್ತಾ ಬೆಳೆಯುವಂತಾಗಿದೆ ಎಂದು ಮಾಧವನ್ ಹೇಳಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ‘ಕೇಸರಿ: ಚಾಪ್ಟರ್ 2’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮಾಧವನ್, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಲ್ಲಿ ಬೌದ್ಧ ಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮದ ಬಗ್ಗೆ ಸಾಕಷ್ಟು ಓದುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿಶ್ವದ ಅತ್ಯಂತ ಹಳೆಯ ಭಾಷೆ’ ಎಂದು ಪರಿಗಣಿಸಲಾದ ತಮಿಳು ಭಾಷೆಯ ಬಗ್ಗೆ ಪಠ್ಯಕ್ರಮದಲ್ಲಿ ಇಲ್ಲ. ಇದನ್ನು ಹೇಳಿದ್ದಕ್ಕಾಗಿ ನಾನು ಟೀಕೆಗೆ ಗುರಿಯಾಗಬಹುದು. ಆದರೂ ನಾನು ನನಗನಿಸಿದ್ದನ್ನು ಹೇಳುತ್ತೇನೆ. ನಾನು ಶಾಲೆಯಲ್ಲಿ ಇತಿಹಾಸ ಪಾಠ ಕಲಿಯುವಾಗ, ಮೊಘಲರ ಬಗ್ಗೆ ಎಂಟು ಅಧ್ಯಾಯಗಳು, ಹರಪ್ಪ ಮತ್ತು ಮೊಹೆಂಜೊದಾರೊ ನಾಗರಿಕತೆಗಳ ಬಗ್ಗೆ ಎರಡು, ಬ್ರಿಟಿಷ್ ಆಳ್ವಿಕೆ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ನಾಲ್ಕು ಅಧ್ಯಾಯಗಳು ಮತ್ತು ದಕ್ಷಿಣದ ಸಾಮ್ರಾಜ್ಯಗಳ ಬಗ್ಗೆ ಅಂದರೆ ಚೋಳರು, ಪಾಂಡ್ಯರು, ಪಲ್ಲವರು ಮತ್ತು ಚೇರರ ಬಗ್ಗೆ ಕೇವಲ ಒಂದು ಅಧ್ಯಾಯವಿತ್ತು ಎಂದಿದ್ದಾರೆ.

“ಬ್ರಿಟಿಷರು ಮತ್ತು ಮೊಘಲರು ನಮ್ಮನ್ನು ಸುಮಾರು 800 ವರ್ಷಗಳ ಕಾಲ ಆಳಿದರು. ಆದರೆ ಚೋಳ ಸಾಮ್ರಾಜ್ಯವು 2,400 ವರ್ಷಗಳಷ್ಟು ಹಳೆಯದು. ಚೋಳರು ಸಮುದ್ರ ಪ್ರಯಾಣ ಮತ್ತು ನೌಕಾ ಶಕ್ತಿಯ ಪ್ರವರ್ತಕರಾಗಿದ್ದರು. ಅವರು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಲು ರೋಮ್ ವರೆಗೆ ವಿಸ್ತರಿಸಿದ ಮಾರ್ಗಗಳನ್ನು ಹೊಂದಿದ್ದರು. ನಮ್ಮ ಇತಿಹಾಸದ ಆ ಭಾಗ ಎಲ್ಲಿದೆ? ನಮ್ಮ ಪ್ರಬಲ ನೌಕಾಪಡೆಗಳೊಂದಿಗೆ ನಾವು ಅಂಕೋರ್ ವಾಟ್ ವರೆಗೆ ದೇವಾಲಯಗಳನ್ನು ನಿರ್ಮಿಸಿರುವ ಉಲ್ಲೇಖ ಎಲ್ಲಿದೆ? ಜೈನ ಧರ್ಮ, ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವು ಚೀನಾದವರೆಗೂ ಹರಡಿತು. ಕೊರಿಯಾದ ಜನರು ಅರ್ಧ ತಮಿಳು ಮಾತನಾಡುತ್ತಾರೆ. ಇದಕ್ಕೆ ಕಾರಣ ನಮ್ಮ ಭಾಷೆ ಅಷ್ಟು ದೂರ ತಲುಪಿರುವುದು. ಆದರೆ, ಇವೆಲ್ಲವನ್ನೂ ಕೇವಲ ಒಂದು ಅಧ್ಯಾಯಕ್ಕೆ ಸೀಮಿತಗೊಳಿಸಲಾಗಿದೆ. ನಮ್ಮ ಮಕ್ಕಳು ಅಷ್ಟನ್ನೇ ಕಲಿಯುತ್ತಾರೆ” ಎಂದು ಮಾಧವನ್ ಹೇಳಿದ್ದಾರೆ.

ಅಸಮಂಜಸ ಇತಿಹಾಸ ಪಾಠಗಳನ್ನು ಪರಿಚಯಿಸಿದ್ದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಖಡಕ್ ಪ್ರಶ್ನೆಯನ್ನೂ ಮಾಧವನ್ ಕೇಳಿದ್ದಾರೆ. “ಇದು ಯಾರ ನಿರೂಪಣೆ? ಪಠ್ಯಕ್ರಮವನ್ನು ನಿರ್ಧರಿಸಿದವರು ಯಾರು? ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಆದರೆ ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ವೈಜ್ಞಾನಿಕ ಜ್ಞಾನವನ್ನು ಇದೀಗ ಅಪಹಾಸ್ಯ ಮಾಡಲಾಗುತ್ತಿದೆ” ಎಂದೂ ಹೇಳಿದ್ದಾರೆ.

ಹನ್ನೆರಡನೇ ತರಗತಿಯ ಪಠ್ಯಕ್ರಮದಿಂದ ಮೊಘಲರು ಮತ್ತು ದೆಹಲಿ ಸುಲ್ತಾನರಿಗೆ ಸಂಬಂಧಿಸಿದ ಪಾಠಗಳನ್ನು ತೆಗೆದುಹಾಕುವ ಎನ್‌ಸಿಇಆರ್‌ಟಿ ನಿರ್ಧಾರದ ನಂತರ ಶಾಲಾ ಪಠ್ಯಕ್ರಮದಲ್ಲಿ ಐತಿಹಾಸಿಕ ಪ್ರಾತಿನಿಧ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಧ್ಯೆಯೇ ಮಾಧವನ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.

Tags: 8 chapters on MughalsActor MadhavanbritishDelhihistoryhistory booksignoring South legacyIndialessonmogalR Madhavan slams
SendShareTweet
Previous Post

ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: 4 ಸಾವು, 200 ವಿಮಾನಗಳ ಸಂಚಾರ ವಿಳಂಬ

Next Post

ಕಾಯೋ ಪರಿಸ್ಥಿತಿಯೇ ಇಲ್ಲ; 15 ಸೆಕೆಂಡ್ ಗಳಲ್ಲೇ ಯುಪಿಐ ಪೇಮೆಂಟ್, ಏನಿದು ಹೊಸ ಕ್ರಮ?

Related Posts

ರಸ್ತೆ ಅಪಘಾತದ ಸಂತ್ರಸ್ತರಿಗೆ 1.5 ಲಕ್ಷ ರೂ.ವರೆಗೆ ಕ್ಯಾಶ್ ಲೆಸ್ ಚಿಕಿತ್ಸೆ | ಏನಿದು PM RAHAT ಯೋಜನೆ?
ದೇಶ

ರಸ್ತೆ ಅಪಘಾತದ ಸಂತ್ರಸ್ತರಿಗೆ 1.5 ಲಕ್ಷ ರೂ.ವರೆಗೆ ಕ್ಯಾಶ್ ಲೆಸ್ ಚಿಕಿತ್ಸೆ | ಏನಿದು PM RAHAT ಯೋಜನೆ?

‘ಆಗಿರೋದು ಆಗಿ ಹೋಗಿದೆ’ | ಪ್ರೇಯಸಿಯ ಕೊಂದು ಶ*ವ ಸಂಭೋಗ ನಡೆಸಿದ್ದ ಇಂದೋರ್ ಆರೋಪಿಯ ಅಚ್ಚರಿಯ ಹೇಳಿಕೆ!
ದೇಶ

‘ಆಗಿರೋದು ಆಗಿ ಹೋಗಿದೆ’ | ಪ್ರೇಯಸಿಯ ಕೊಂದು ಶ*ವ ಸಂಭೋಗ ನಡೆಸಿದ್ದ ಇಂದೋರ್ ಆರೋಪಿಯ ಅಚ್ಚರಿಯ ಹೇಳಿಕೆ!

ರೈಲು ಪ್ರಯಾಣಿಕರೇ ಗಮನಿಸಿ | ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗಬಾರದು ಎಂದರೆ ಹೀಗೆ ಮಾಡಿ
ದೇಶ

ರೈಲು ಪ್ರಯಾಣಿಕರೇ ಗಮನಿಸಿ | ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗಬಾರದು ಎಂದರೆ ಹೀಗೆ ಮಾಡಿ

ಚೀನಾ ಸಂಚಿಗೆ AI ಬ್ರೇಕ್ | ಅರುಣಾಚಲ ಗಡಿಯಲ್ಲಿ ಡ್ರ್ಯಾಗನ್ ಪಡೆಯ ಕುತಂತ್ರ ಹತ್ತಿಕ್ಕಿದ ಭಾರತೀಯ ಸೇನೆ!
ದೇಶ

ಚೀನಾ ಸಂಚಿಗೆ AI ಬ್ರೇಕ್ | ಅರುಣಾಚಲ ಗಡಿಯಲ್ಲಿ ಡ್ರ್ಯಾಗನ್ ಪಡೆಯ ಕುತಂತ್ರ ಹತ್ತಿಕ್ಕಿದ ಭಾರತೀಯ ಸೇನೆ!

ಪರೀಕ್ಷೆಗೆ ಒಬ್ಬನೇ ವಿದ್ಯಾರ್ಥಿ.. ಆದ್ರೆ ಭದ್ರತೆಗೆ ಮ್ಯಾಜಿಸ್ಟ್ರೇಟ್, 18 ಮೇಲ್ವಿಚಾರಕರು, 12 ಪೊಲೀಸರು!
ದೇಶ

ಪರೀಕ್ಷೆಗೆ ಒಬ್ಬನೇ ವಿದ್ಯಾರ್ಥಿ.. ಆದ್ರೆ ಭದ್ರತೆಗೆ ಮ್ಯಾಜಿಸ್ಟ್ರೇಟ್, 18 ಮೇಲ್ವಿಚಾರಕರು, 12 ಪೊಲೀಸರು!

AI ಶೃಂಗದಲ್ಲಿ ಚೀನಾ ನಿರ್ಮಿತ ರೋಬೋ ಡಾಗ್ ಪ್ರದರ್ಶನ | ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಗೇಟ್‌ಪಾಸ್!
ದೇಶ

AI ಶೃಂಗದಲ್ಲಿ ಚೀನಾ ನಿರ್ಮಿತ ರೋಬೋ ಡಾಗ್ ಪ್ರದರ್ಶನ | ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಗೇಟ್‌ಪಾಸ್!

Next Post
ಕಾಯೋ ಪರಿಸ್ಥಿತಿಯೇ ಇಲ್ಲ; 15 ಸೆಕೆಂಡ್ ಗಳಲ್ಲೇ ಯುಪಿಐ ಪೇಮೆಂಟ್, ಏನಿದು ಹೊಸ ಕ್ರಮ?

ಕಾಯೋ ಪರಿಸ್ಥಿತಿಯೇ ಇಲ್ಲ; 15 ಸೆಕೆಂಡ್ ಗಳಲ್ಲೇ ಯುಪಿಐ ಪೇಮೆಂಟ್, ಏನಿದು ಹೊಸ ಕ್ರಮ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ರಶ್ಮಿಕಾ ಮದುವೆ ಆಹ್ವಾನ ಬಂದಿಲ್ಲ, ಕರೆಯೋದಿಲ್ಲ ಅಂತನೂ ಗೊತ್ತಿದೆ | ಪ್ರಮೋದ್ ಶೆಟ್ಟಿ

ರಶ್ಮಿಕಾ ಮದುವೆ ಆಹ್ವಾನ ಬಂದಿಲ್ಲ, ಕರೆಯೋದಿಲ್ಲ ಅಂತನೂ ಗೊತ್ತಿದೆ | ಪ್ರಮೋದ್ ಶೆಟ್ಟಿ

‘ರಾಜನಿವಾಸ’ ಹೋಲಿಕೆ ನಿಜನಾ..?

‘ರಾಜನಿವಾಸ’ ಹೋಲಿಕೆ ನಿಜನಾ..?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat