ಕಾರವಾರ ನಗರದ ಕೋಡಿಬಾಗದಲ್ಲಿರುವ ಸಾಯಿ ಮಂದಿರದಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಸಾಯಿಬಾಬಾನ ಬೆಳ್ಳಿ ಪಾದುಕೆ ಹಾಗೂ ಬೆಳ್ಳಿ ಕಿರಿಟ ಸೇರಿದಂತೆ ಖದೀಮರು, ಲಕ್ಷಾಂತರ ರೂ. ಮೌಲ್ಯದ ಅಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.