ಕೊಪ್ಪಳ : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ಮಹಿಳೆಯರು ಪರದಾಡುವ ಸ್ಥಿತಿಯು ಕೊಪ್ಪಳದ ಕನಕಗಿರಿ ಕ್ಷೇತ್ರದ ಚಿಕ್ಕಜಂತ್ಕಲ್‌ನಲ್ಲಿ ಎದುರಾಗಿದೆ.
ಸಾಮೂಹಿಕ ಶೌಚಾಲಯ ದುರಸ್ತಿ ಹಿನ್ನೆಲೆ ಮಹಿಳೆಯರು ಪರದಾಡುತ್ತಿದ್ದು, ಮಾನ ಕಾಪಾಡಿಕೊಳ್ಳಲು ಸೀರೆಗಳನ್ನು ಕಟ್ಟಿ ಶೌಚಕ್ಕೆ ತೆರಳುತ್ತಿದ್ದಾರೆ.
ಶೌಚಾಲಯ ಕಟ್ಟಿಸಿಕೊಡಿ, ಈ ಸಮಸ್ಯೆಗೆ ನ್ಯಾಯ ಒದಗಿಸಿ ಎಂದು ಮಹಿಳೆಯರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಭೀಕರ ಅಪಘಾತ | ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವು!



















