ಬೆಂಗಳೂರು: ಯುಗಾದಿಯಂದು ಚಿನ್ನ, ಬೆಳ್ಳಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಬೆಲೆಯ ಏರಿಳಿತ ಖರೀದಿದಾರರನ್ನು ಕಂಗಾಲಾಗಿಸಿದೆ.
ಈ ವಾರಂತ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಗಳು (Gold and Silver Rates) ಮಿಶ್ರ ಫಲ ಕಂಡಿವೆ. ಇತ್ತೀಚೆಗೆ, ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಸಾಕಷ್ಟು ಏರಿಳಿತವಾಗುತ್ತಿವೆ. ಮಾರುಕಟ್ಟೆಯಲ್ಲಿ ಈಗ ಚಿನ್ನದ ಬೆಲೆ 8,360 ರೂ ಆಗಿದೆ. ಗ್ರಾಂಗೆ 50 ರೂ.ನಷ್ಟು ಮಾತ್ರ ಹೆಚ್ಚಳವಾಗಿದೆ. ಚಿನ್ನದ ಬೆಲೆ 20 ರೂನಷ್ಟು ಏರಿಕೆ ಆಗಿತ್ತು. ಬೆಳ್ಳಿ ಬೆಲೆ ಹತ್ತು ದಿನದಿಂದ ಹಿಂದಿನ ಪ್ರಮಾಣದಲ್ಲೇ ಇದೆ.
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 83,600 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 91,200 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 10,400 ರೂ. ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 83,600 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 10,400 ರೂ. ಇದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 30ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,200 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,400 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,040 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 4,300 ರಿಂಗಿಟ್ (82,860 ರುಪಾಯಿ)
ದುಬೈ: 3,442.50 ಡಿರಾಮ್ (80,100 ರುಪಾಯಿ)
ಅಮೆರಿಕ: 935 ಡಾಲರ್ (79,910 ರುಪಾಯಿ)
ಸಿಂಗಾಪುರ: 1,289 ಸಿಂಗಾಪುರ್ ಡಾಲರ್ (82,120 ರುಪಾಯಿ)
ಕತಾರ್: 3,475 ಕತಾರಿ ರಿಯಾಲ್ (81,470 ರೂ)
ಸೌದಿ ಅರೇಬಿಯಾ: 3,510 ಸೌದಿ ರಿಯಾಲ್ (79,950 ರುಪಾಯಿ)
ಓಮನ್: 366 ಒಮಾನಿ ರಿಯಾಲ್ (81,250 ರುಪಾಯಿ)
ಕುವೇತ್: 283.20 ಕುವೇತಿ ದಿನಾರ್ (78,520 ರುಪಾಯಿ)
(ನಾವು ನೀಡಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಹೇಳಲು ಆಗುವುದಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿಯನ್ನು ನಾವು ಇಲ್ಲಿ ನೋಡಿದ್ದೇವೆ. ಜಿಎಸ್ಟಿ, ಮೇಕಿಂಗ್ ಚಾರ್ಜ ಸೇರಿದಂತೆ ಹಲವು ಶುಲ್ಕಗಳು ಇದರಲ್ಲಿ ಸೇರಿರುತ್ತವೆ)