ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬಾರತೀಯ ಆಟಗಾರರು ಈಗಾಗಲೇ ಎರಡು ಕಂಚಿನ ಪದಕ ಗೆದ್ದು, ಮುನ್ನುಗ್ಗುತ್ತಿದ್ದಾರೆ. ಇನ್ನೂ ಹಲವು ಕ್ರೀಡೆಗಳಲ್ಲಿ ದೇಶಕ್ಕೆ ಪದಕ ಬರುವ ನರೀಕ್ಷೆ ಇದ್ದು, ಬಾರತೀಯರು ಕಾಯುತ್ತಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದ ಮನು ಭಾಕರ್, 10 ಮೀ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಬುಧವಾರ ಕೂಡ ಭಾರತೀಯರ ಅಭಿಯಾನ ಮುಂದುವರೆಯುತ್ತಿದೆ.
ಬ್ಯಾಡ್ಮಿಂಟನ್:
• ಮಹಿಳೆಯರ ಸಿಂಗಲ್ಸ್ ಗುಂಪು M – ಪಿವಿ ಸಿಂಧು vs ಕ್ರಿಸ್ಟಿನ್ ಕುಬಾ (EST) – 12:50 PM
• ಪುರುಷರ ಸಿಂಗಲ್ಸ್ ಗುಂಪು L – ಲಕ್ಷ್ಯ ಸೇನ್ vs ಜೊನಾಟನ್ ಕ್ರಿಸ್ಟಿ (INA) – 6:20 PM
• ಪುರುಷರ ಸಿಂಗಲ್ಸ್ ಗುಂಪು K – ಪ್ರಣಯ್ vs ಡಕ್ ಫಾಟ್ (VIE) – 11:00 PM
ಬಿಲ್ಲುಗಾರಿಕೆ:
• 64 ರ ಮಹಿಳೆಯರ ಸಿಂಗಲ್ಸ್ ಸುತ್ತು – ದೀಪಿಕಾ ಕುಮಾರಿ vs ರೀನಾ ಪರ್ನಾತ್ (EST) – 3:56 PM
• 64 ರ ಪುರುಷರ ಸಿಂಗಲ್ಸ್ ಸುತ್ತು – ತರುಣ್‌ದೀಪ್ ರೈ vs ಟಾಮ್ ಹಾಲ್ (GBR) – 9:28 PM
ಕುದುರೆ ಸವಾರಿ:
• ಡ್ರೆಸ್ಸೇಜ್ ವೈಯಕ್ತಿಕ ಗುಂಪು ಹಂತ – ಅನುಷ್ ಅಗರ್‌ವಾಲಾ – 1:58 PM
ಶೂಟಿಂಗ್:
• ಪುರುಷರ 50 ಮೀ ರೈಫಲ್ 3 ಸ್ಥಾನಗಳು – ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ – ಮಧ್ಯಾಹ್ನ 12:30
• ಮಹಿಳೆಯರ ಟ್ರ್ಯಾಪ್ ಅರ್ಹತೆ – ಶ್ರೇಯಸಿ ಸಿಂಗ್, ರಾಜೇಶ್ವರಿ ಕುಮಾರಿ – 12:30 PM
• ಮಹಿಳೆಯರ ಟ್ರ್ಯಾಪ್ ಫೈನಲ್ – ಅರ್ಹತೆ ಪಡೆದರೆ – 7:00 PM
ರೋಯಿಂಗ್:
• ಪುರುಷರ ಸಿಂಗಲ್ಸ್ ಸ್ಕಲ್ಸ್ ಸೆಮಿ-ಫೈನಲ್ C/D 1 – ಬಲರಾಜ್ ಪನ್ವಾರ್ – 1:24 PM ನಂತರ
ಬಾಕ್ಸಿಂಗ್:
• ಮಹಿಳೆಯರ 75 ಕೆಜಿ- ಲೊವ್ಲಿನಾ ಬೊರ್ಗೊಹೈನ್ vs ಸುನ್ನಿವಾ ಹಾಫ್‌ಸ್ಟಾಡ್ (NOR) – 3:50 PM
• ಪುರುಷರ 71 ಕೆಜಿ – ನಿಶಾಂತ್ ದೇವ್ vs ಜೋಸ್ ಗೇಬ್ರಿಯಲ್ ರೋಡ್ರಿಗಸ್ ಟೆನೋರಿಯೊ (ECU) – 12:34 AM (ಗುರುವಾರ)1
ಟೇಬಲ್ ಟೆನ್ನಿಸ್:
• 32 ರ ಮಹಿಳೆಯರ ಸಿಂಗಲ್ಸ್ ಸುತ್ತು – ಶ್ರೀಜಾ ಅಕುಲಾ ವಿರುದ್ಧ ಜಿಯಾನ್ ಜೆಂಗ್ (SGP) – 2:30 PM
• ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 16 – ಮಣಿಕಾ ಬಾತ್ರಾ vs TBD – 8:30 PM
ಜುಲೈ 30ರಂದು ಶೂಟಿಂಗ್: 10 ಮೀ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆ– ಮನು ಭಾಕರ್/ಸರಬ್ಜೋತ್ ಸಿಂಗ್- ಕಂಚು, ಹಾಕಿ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯಗಳಿಸಿ ಭಾರತ ಮುನ್ನುಗ್ಗುತ್ತಿದೆ.