ಪಹಲ್ಗಾಮ್‌ನಲ್ಲಿ ನಡೆದ ನರಮೇಧ ಹತ್ಯಾಕಾಂಡಕ್ಕೆ ಪ್ರತಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ, ಭಾರತ ಪಾಕಿಸ್ಥಾನದ ವಿರುದ್ಧ ಯುದ್ಧಕ್ಕೆ ಸಜ್ಜಾಗಿದೆ.
ಈಗಾಗಲೇ ಮಿಲಿಟರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಯುದ್ಧವು ಯಾವುದೇ ಕ್ಷಣದಲ್ಲಾದರೂ ಆರಂಭವಾಗಬಹುದು ಎನ್ನಲಾಗಿದೆ. ನಿಖರ ಮಾಹಿತಿಯ ಪ್ರಕಾರ ಮುಂದಿನ 36 ಘಂಟೆಯೊಳಗೆ ಭಾರತದ ಸೇನೆ ಪಾಕ್ ಮೇಲೆ ದಂಡೆತ್ತಿ ಹೋಗುವುದು ನಿಶ್ಚಿತ ಎನ್ನಲಾಗಿದೆ.



















