ಬೆಂಗಳೂರು | ಇಂದು ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ತಮ್ಮ ರಾಣ ಅವರ ಹೊಸ ಸಿನಿಮಾದ ಟೈಟಲ್‌ನ್ನು ಅನೌನ್ಸ್ ಮಾಡಿದ್ದಾರೆ.

ರಕ್ಷಿತಾ ತೆಲುಗಿನಲ್ಲಿ ಅಭಿನಯದ ಮೊದಲ ಚಿತ್ರದ ಟೈಟಲ್ ‘ಇಡಿಯಟ್’ ಈಗ ತಮ್ಮನ ಚಿತ್ರದ ಟೈಟಲ್ ಆಗಿ ಇಡಲಾಗಿದೆ. ಇಡಿಯಟ್ ಟೈಟಲ್‌ನಲ್ಲಿ ಈಗ ರಾಣ ಅಭಿನಯಿಸುತ್ತಿದ್ದು, ಜೋಗಿ ಪ್ರೇಮ್ ಶಿಷ್ಯ ಮಂಜುನಾಥ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇಡಿಯಟ್ ಚಿತ್ರವನ್ನು ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್‌ನಲ್ಲಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ : ಇರಾನ್ ಮೇಲೆ ಅಮೆರಿಕ ಭೀಕರ ದಾಳಿ.. ಇಸ್ಫಹಾನ್ ಮೇಲೆ 900 ಕೆಜಿ ತೂಕದ ‘ಬಂಕರ್ ಬಸ್ಟರ್’ ಬಾಂಬ್ ಹಾಕಿದ ಟ್ರಂಪ್!



















