ಗೋವಾ : ಗೋವಾ ರಾಜ್ಯದಲ್ಲಿ ಕೇವಲ 15ದಿನಗಳ ವರೆಗೆ ಸಾಕಾಗುವಷ್ಟು ಮಾತ್ರ ವಾಣಿಜ್ಯ ಸಿಲಿಂಡರ್ ಇದೆ ಎಂದು ಸದನದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.
ಈಗಾಗಲೆ ವಾಣಿಜ್ಯ ಸಿಲಿಂಡರ್ ಕೊರತೆ ಆರಂಭವಾಗಿದೆ ಎಂದು ಒಪ್ಪಿಕೊಂಡ ಸಿ.ಎಮ್ ಸಾವಂತ್ ಯುದ್ಧ ಮುಂದುವರಿದರೆ ಗೋವಾ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ತಮ್ಮನೋವು ತೋಡಿಕೊಂಡಿದ್ದಾರೆ.
ಇಡಿ ಗೋವಾ ರಾಜ್ಯವೇ ಪ್ರವಾಸೋದ್ಯಮ ಆರ್ಥಿಕತೆಯ ಮೇಲೆ ನಿಂತಿದೆ. ಇನ್ನು ಯುದ್ಧ ಮುಂದುವರಿದರೆ ನೆಲಕಚ್ಚಲಿದೆ ಪ್ರವಾಸೋದ್ಯಮ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಡಬಲ್ ಮರ್ಡರ್ ಕೇಸ್ ಆರೋಪಿಗೆ ಮರಣದಂಡನೆ ಶಿಕ್ಷೆ, 20 ಸಾವಿರ ದಂಡ




















ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಮಾಡಿದವರಲ್ಲಿ ಸುದೀಪ್ ಫ್ಯಾನ್ಸ್?