ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ಈಗಲೇ ಮುಂದಿನ ವರ್ಷಕ್ಕೆ ಲಗ್ಗೆಯಿಟ್ಟ ಭಾರತೀಯ ಚಿತ್ರರಂಗ

May 31, 2025
Share on WhatsappShare on FacebookShare on Twitter

2025ರ ಐದು ತಿಂಗಳು ಈಗಾಗಲೇ ಮುಗಿದು ಹೋಗಿದೆ. ಇನ್ನೇನು ಜೂನ್ ಗೆ ಕಾಲಿಡುತ್ತಿರುವಾಗಲೇ ಅತ್ತ ಭಾರತೀಯ ಚಿತ್ರರಂಗ ಮುಂದಿನ ವರ್ಷಕ್ಕೆ ಲಗ್ಗೆಯಿಟ್ಟಾಗಿದೆ.

ಅರೆ ಇದೇನಪ್ಪಾ, ಇನ್ನೂ ಈ ವರ್ಷ ಮುಗಿಯೋಕೆ ಇನ್ನಾರು ತಿಂಗಳಿದೆ. ಅದೇನು ಮುಂದಿನ ವರ್ಷದ ಲೆಕ್ಕ ಅಂದ್ರಾ? ಹೌದು, ಸಹಜವಾಗಿ ಚಿತ್ರರಂಗ ಈ ವರ್ಷ ಚಿತ್ರೀಕರಣದಲ್ಲಿರುವ ಸಿನಿಮಾಗಳು ಮುಂದಿನ ವರ್ಷದ ಪ್ಲ್ಯಾನಿಂಗ್ ಮಾಡಿಕೊಂಡಿರುತ್ತವೆ.

ಹೀಗೆ ಮುಂದಿನ ವರ್ಷ ಜನವರಿಯಿಂದ ಡಿಸೆಂಬರ್ ವರೆಗೂ ತೆರೆಗೆ ಬರುವ ಹಿಂದಿ, ತೆಲುಗು, ತಮಿಳು, ಕನ್ನಡ ಸಿನಿಮಾಗಳ ಕ್ಯಾಲೆಂಡರ್ ಪುಲ್ ತುಂಬಿ ತುಳುಕುತ್ತಿದೆ.. ಅದು ಕೂಡಾ ಅತಿರಥ ನಾಯಕರ ಬಹು ನಿರೀಕ್ಷಿತ ಸಿನಿಮಾಗಳೇ ಎನ್ನುವುದು ವಿಶೇಷ. ಮುಂದಿನ ವರ್ಷದ ಶುಭಾರಂಭವನ್ನು ತಮಿಳು ಚಿತ್ರರಂಗ ಮಾಡುತ್ತಿದೆ. ಜನವರಿ 14ರ ಹಬ್ಬದ ದಿನದಂದೇ ವಿಜಯ್ ನಟನೆಯ ಜನನಾಯಗನ್ ತೆರೆಗೆ ಅಪ್ಪಳಿಸಲಿದೆ. ನಂತರ ಬಾಲಿವುಡ್ ತನ್ನ ಬಹುನಿರೀಕ್ಷಿತ ಬಾರ್ಡರ್ ಪಾರ್ಟ್ 2 ಸಿನಿಮಾ ಮೂಲಕ ಖಾತೆ ತೆರೆಯಲಿದೆ. ಸನ್ನಿ ಡಿಯೋಲ್, ವರುಣ್ ಧವನ್ ನಟನೆಯ ಸಿನಿಮಾ ಜನವರಿ 26ರ ಗಣರಾಜ್ಯೋತ್ಸವಕ್ಕೆ ತೆರೆಗೆ ಬರ್ತಿದೆ. ಇದರ ಬೆನ್ನಲ್ಲೇ ಅಂದ್ರೆ ಪ್ರೇಮಿಗಳ ದಿನದಂದು ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ನಟನೆಯ ರೊಮ್ಯಾಂಟಿಕ್ ಸಿನಿಮಾ ತು ಮೇರಿ ಮೇ ತೇರಿ ಸಿನಿಮಾ ರಿಲೀಸ್ ಆಗಲಿದೆ.

ಈದ್ ಹಬ್ಬದ ವಾರಾಂತ್ಯಕ್ಕೆ ಕನ್ನಡದ ಯಶ್ ನಟನೆಯ ಅತ್ಯಂತ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ತೆರೆಗಪ್ಪಳಿಸಲಿದೆ. ಇದಕ್ಕೆ ಟಕ್ಕರ್ ನೀಡಲು ಅಜಯ್ ದೇವಗನ್ ಧಮಾಲ್ ಪಾರ್ಟ್ 4 ಮೂಲಕ ರಂಗ ಪ್ರವೇಶಿಸಲಿದ್ದಾರೆ. ನಂತರ ಗುಡ್ ಫ್ರೈಡೆಯಂದು ಎರಡು ದೊಡ್ಡ ಸಿನಿಮಾಗಳ ಹಣಾಹಣಿ ನಡೆಯಲಿದೆ. ಅಕ್ಷಯ್ ಕುಮಾರ್ ನಟನೆಯ ಭೂತ್ ಬಂಗ್ಲಾ ಮತ್ತು ಇಮ್ರಾನ್ ಹಶ್ಮಿಯ ಆವಾರಪನ್ ಮುಂದುವರಿದ ಭಾಗ ಬಿಡುಗಡೆಯಾಗಲಿದೆ.
ಇದರ ಮುಂದಿನ ವಾರ ವರುಣ್ ಧವನ್-ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್ ನಟನೆಯ ಯೇ ಜಮಾನಿ ತೋ ಇಶ್ಕ್ ಹೋನಾ ಹೈ ರಿಲೀಸ್ ಆಗಲಿದೆ. ಇನ್ನು ಮೇ ಮೊದಲ ವಾರದಲ್ಲಿ ರಿತೇಶ್ ದೇಶ್ ಮುಖ್ ರ ಕನಸಿನ ಕೂಸ್ ರಾಜಾ ಶಿವಾಜಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

ಉಳಿದಂತೆ ಜೂನ್ 25ಕ್ಕೆ ಜೂನಿಯರ್ ಎನ್ ಟಿಆರ್ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ಬಿಡುಗಡೆಯಾಗಲಿದೆ. ಜುಲೈನಲ್ಲಿ ಹಾಲಿವುಡ್ ಹಂಗಾಮ ಸೃಷ್ಟಿಯಾಗಲಿದೆ. ಈ ವೇಳೆ ಸ್ಪೈಡರ್ ಮ್ಯಾನ್ ಚಿತ್ರ ರಿಲೀಸ್ ಆಗಲಿದೆ. ಆಗಸ್ಟ್ 15ಕ್ಕೆ ಕಾರ್ತಿಕ್ ಆರ್ಯನ್ ನಟನೆಯ ನಗ್ಜಿಲ್ಲಾ ಒಂದೆಡೆಯಾದರೆ, ರಜನಿಕಾಂತ್ ನಟನೆಯ ಜೈಲರ್-2 ಕೂಡಾ ಸ್ವಾತಂತ್ರೋತ್ಸವಕ್ಕೆ ಬರೋ ಪ್ಲ್ಯಾನ್ ಮಾಡ್ತಿದೆ. ಅಕ್ಟೋಬರ್ ನಲ್ಲಿ ಅಜಯ್ ದೇವಗನ್ ರ ದೃಶ್ಯ-2, ದೀಪಾವಳಿ ಹೊತ್ತಿಗೆ ಯಶ್ ನಟನೆಯ ರಾಮಾಯಣ-1 ತೆರೆಗೆ ಬರುವ ಸಾಧ್ಯತೆಗಳಿವೆ. ಇನ್ನು ಕ್ರಿಸ್ ಮಸ್ ಸಂಭ್ರಮಕ್ಕೆ ಹಾಲಿವುಡ್ ನ ಅವೆಂಜರ್ಸ್ ಅಬ್ಬರಿಸಲಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ದಾದಾಸಾಹೇಬ್ ಫಾಲ್ಕೆ ಜೀವನ ಚರಿತ್ರೆ ಮತ್ತು ಅಮರ್ ಕೌಶಿಕ್ ನಿರ್ದೇಶನದ ಮಹಾವತಾರ್ ಮುಂದಿನ ವರ್ಷಾಂತ್ಯಕ್ಕೆ ಪ್ರೇಕ್ಷಕರೆದುರು ಬರೋ ನಿರೀಕ್ಷೆಗಳಿವೆ. ಇದರೊಟ್ಟಿಗೆ ಶಾರುಖ್ ನಟನೆಯ ಕಿಂಗ್, ರಣವೀರ್ ಸಿಂಗ್ ರ ಧುರಂಧರ್, ಕಾಂತರ-2 ಸಿನಿಮಾಗಳೂ ಮುಂದಿನ ವರ್ಷವೇ ಚಿತ್ರಮಂದಿರದ ದರ್ಶನ ಮಾಡಬೇಕಿದೆ.

Tags: BollywoodMovie
SendShareTweet
Previous Post

ದುಬೈ ಕೇರಳ ಸಂಘದ ಕಾರ್ಯಕ್ರಮಕ್ಕೆ ಆಫ್ರಿದಿ; ವ್ಯಾಪಕ ಟೀಕೆ

Next Post

ಇಸ್ರೋ ಉಡಾವಣೆಯ ಧ್ವನಿ ಗಣೇಶನ್ ಗ್ರಹದುರೈ ನಿವೃತ್ತಿ: ಇಸ್ರೋದಲ್ಲಿ 38 ವರ್ಷಗಳ ಸಾರ್ಥಕ ಸೇವೆ

Related Posts

ವಿಜಯ್ ದಳಪತಿಗೆ ಮತ್ತೊಂದು ಶಾಕ್..! ಕಾನೂನಿನ ಮೊರೆ ಹೋದ KVN ಪ್ರೊಡಕ್ಷನ್‌
ಸಿನಿಮಾ-ಮನರಂಜನೆ

ವಿಜಯ್ ದಳಪತಿಗೆ ಮತ್ತೊಂದು ಶಾಕ್..! ಕಾನೂನಿನ ಮೊರೆ ಹೋದ KVN ಪ್ರೊಡಕ್ಷನ್‌

ಕಾಂತಾರ ದೈವಪಾತ್ರಕ್ಕೆ ಅಪಮಾನ ಕೇಸ್ –  ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವೆ‌ ಎಂದ ರಣವೀರ್ ಸಿಂಗ್
ಸಿನಿಮಾ-ಮನರಂಜನೆ

ಕಾಂತಾರ ದೈವಪಾತ್ರಕ್ಕೆ ಅಪಮಾನ ಕೇಸ್ – ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವೆ‌ ಎಂದ ರಣವೀರ್ ಸಿಂಗ್

ದಳಪತಿ ವಿಜಯ್ ಕೊನೇ ಸಿನಿಮಾ ‘ಜನ ನಾಯಕನ್’ ಹೆಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್!
ಸಿನಿಮಾ-ಮನರಂಜನೆ

ದಳಪತಿ ವಿಜಯ್ ಕೊನೇ ಸಿನಿಮಾ ‘ಜನ ನಾಯಕನ್’ ಹೆಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್!

ಆಟೋ ಚಾಲಕರ ಕಣ್ಣೀರಿಗೆ ಮಿಡಿದ ನಟ ವಿನೋದ್ ರಾಜ್
ಸಿನಿಮಾ-ಮನರಂಜನೆ

ಆಟೋ ಚಾಲಕರ ಕಣ್ಣೀರಿಗೆ ಮಿಡಿದ ನಟ ವಿನೋದ್ ರಾಜ್

‘ಧುರಂಧರ್ 2’ ಬಗ್ಗೆ ಮೌನ ಮುರಿದ ದೀಪಿಕಾ.. ಟ್ರೋಲ್‌ಗಳನ್ನೇ ಟ್ರೋಲ್ ಮಾಡಿ ಖಡಕ್ ಉತ್ತರ ನೀಡಿದ ನಟಿ!
ಸಿನಿಮಾ-ಮನರಂಜನೆ

‘ಧುರಂಧರ್ 2’ ಬಗ್ಗೆ ಮೌನ ಮುರಿದ ದೀಪಿಕಾ.. ಟ್ರೋಲ್‌ಗಳನ್ನೇ ಟ್ರೋಲ್ ಮಾಡಿ ಖಡಕ್ ಉತ್ತರ ನೀಡಿದ ನಟಿ!

ಮದುವೆ ಬಳಿಕ ತಾಯಿ ಮನೆಗೆ ರಶ್ಮಿಕಾ ಮಂದಣ್ಣ..  ಕೊಡವ ಭಾಷೆಯಲ್ಲಿ ಧನ್ಯವಾದ
ಸಿನಿಮಾ-ಮನರಂಜನೆ

ಮದುವೆ ಬಳಿಕ ತಾಯಿ ಮನೆಗೆ ರಶ್ಮಿಕಾ ಮಂದಣ್ಣ.. ಕೊಡವ ಭಾಷೆಯಲ್ಲಿ ಧನ್ಯವಾದ

Next Post
ಇಸ್ರೋ ಉಡಾವಣೆಯ ಧ್ವನಿ ಗಣೇಶನ್ ಗ್ರಹದುರೈ ನಿವೃತ್ತಿ: ಇಸ್ರೋದಲ್ಲಿ 38 ವರ್ಷಗಳ ಸಾರ್ಥಕ ಸೇವೆ

ಇಸ್ರೋ ಉಡಾವಣೆಯ ಧ್ವನಿ ಗಣೇಶನ್ ಗ್ರಹದುರೈ ನಿವೃತ್ತಿ: ಇಸ್ರೋದಲ್ಲಿ 38 ವರ್ಷಗಳ ಸಾರ್ಥಕ ಸೇವೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಟಿ20 ಕ್ರಿಕೆಟ್‌ನಲ್ಲಿ ಜಡೇಜಾ ಹೊಸ                                         ಇತಿಹಾಸ.. 4 ಸಾವಿರ ರನ್, 200 ವಿಕೆಟ್‌ಗಳ ಅಪರೂಪದ ಮೈಲಿಗಲ್ಲು!

ಟಿ20 ಕ್ರಿಕೆಟ್‌ನಲ್ಲಿ ಜಡೇಜಾ ಹೊಸ ಇತಿಹಾಸ.. 4 ಸಾವಿರ ರನ್, 200 ವಿಕೆಟ್‌ಗಳ ಅಪರೂಪದ ಮೈಲಿಗಲ್ಲು!

ಗದಗದಲ್ಲಿ ಗಾಂಜಾ ಗಿಡ ಬೆಳೆದ ಖದೀಮ ಲಾಕ್‌..! 

ಗದಗದಲ್ಲಿ ಗಾಂಜಾ ಗಿಡ ಬೆಳೆದ ಖದೀಮ ಲಾಕ್‌..! 

ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಕೋಳಿ ಸಾಕಾಣಿಕೆ ಮನೆಯ ಮೇಲ್ಛಾವಣಿ ಕುಸಿತ

ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಕೋಳಿ ಸಾಕಾಣಿಕೆ ಮನೆಯ ಮೇಲ್ಛಾವಣಿ ಕುಸಿತ

ಜಿಎಂ‌ ಸಕ್ಕರೆ ಕಾರ್ಖಾನೆ ವಿರುದ್ಧ ಬೆಳಗಾವಿ ರೈತರ ಆಕ್ರೋಶ!

ಜಿಎಂ‌ ಸಕ್ಕರೆ ಕಾರ್ಖಾನೆ ವಿರುದ್ಧ ಬೆಳಗಾವಿ ರೈತರ ಆಕ್ರೋಶ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಟಿ20 ಕ್ರಿಕೆಟ್‌ನಲ್ಲಿ ಜಡೇಜಾ ಹೊಸ                                         ಇತಿಹಾಸ.. 4 ಸಾವಿರ ರನ್, 200 ವಿಕೆಟ್‌ಗಳ ಅಪರೂಪದ ಮೈಲಿಗಲ್ಲು!

ಟಿ20 ಕ್ರಿಕೆಟ್‌ನಲ್ಲಿ ಜಡೇಜಾ ಹೊಸ ಇತಿಹಾಸ.. 4 ಸಾವಿರ ರನ್, 200 ವಿಕೆಟ್‌ಗಳ ಅಪರೂಪದ ಮೈಲಿಗಲ್ಲು!

ಗದಗದಲ್ಲಿ ಗಾಂಜಾ ಗಿಡ ಬೆಳೆದ ಖದೀಮ ಲಾಕ್‌..! 

ಗದಗದಲ್ಲಿ ಗಾಂಜಾ ಗಿಡ ಬೆಳೆದ ಖದೀಮ ಲಾಕ್‌..! 

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat