ಟಿಬೆಟ್‌ನ ಬ್ರಹ್ಮಪುತ್ರ ನದಿಗೆ ಚೀನಾದಿಂದ ವಿಶ್ವದ ಅತಿದೊಡ್ಡ ಅಣೆಕಟ್ಟು: ಭಾರತದ ಪಾಲಿಗೆ ಇದು ‘ಜಲ ಬಾಂಬ್’ ಹೌದೇ?
ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರು ಟಿಬೆಟ್‌ನ ನೈಂಗ್ಚಿ ನಗರದಲ್ಲಿ ಶನಿವಾರ(ಜುಲೈ 19) ಈ ಯೋಜನೆಗೆ ಚಾಲನೆ ನೀಡಿದ್ದು, ಇದು ಚೀನಾದ ತಾಂತ್ರಿಕ ಸಾಮರ್ಥ್ಯ ಮತ್ತು ಆರ್ಥಿಕ ...
Read moreDetails












