ಜೊತೆಗೆ ಕೂತು ಕುಡಿದ ಪತಿ-ಪತ್ನಿ; ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!
ಕಲಬುರಗಿ: ಇಟ್ಟಿಗೆ ಬಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ -ಪತ್ನಿ ಬೆಳಿಗ್ಗೆಯೆಲ್ಲ ಕೆಲಸ ಮಾಡಿ, ರಾತ್ರಿ ಎಣ್ಣೆ ಹೊಡೆದು ನಶೆಯಲ್ಲಿ ಜಗಳ ಮಾಡಿಕೊಂಡಿದ್ದಾರೆ. ಆದರೆ, ಈ ಜಗಳ ಕೊಲೆಯಲ್ಲಿ ...
Read moreDetailsಕಲಬುರಗಿ: ಇಟ್ಟಿಗೆ ಬಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ -ಪತ್ನಿ ಬೆಳಿಗ್ಗೆಯೆಲ್ಲ ಕೆಲಸ ಮಾಡಿ, ರಾತ್ರಿ ಎಣ್ಣೆ ಹೊಡೆದು ನಶೆಯಲ್ಲಿ ಜಗಳ ಮಾಡಿಕೊಂಡಿದ್ದಾರೆ. ಆದರೆ, ಈ ಜಗಳ ಕೊಲೆಯಲ್ಲಿ ...
Read moreDetailsಬೆಂಗಳೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಷರ್ಷವನ್ನೇ ಸೃಷ್ಟಿ ಮಾಡಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕೆಂದು ಮುಡಾ ವಿಚಾರವನ್ನು ವಿರೋಧಿಗಳು ಮುಂದಿಟ್ಟುಕೊಂಡಿದ್ದಾರೆ. ಈಗಾಗಲೇ ...
Read moreDetailsಬೆಂಗಳೂರು: 14 ಸೈಟ್ ಗಳನ್ನು ಮರಳಿ ನೀಡಲು ಪತ್ರ ಬರೆದಿರುವ ನನ್ನ ಪತ್ನಿಯ ನಿರ್ಧಾರ ಆಶ್ಚರ್ಯ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಹೇಳಿದ್ದಾರೆ. ನನ್ನ ವಿರುದ್ಧ ...
Read moreDetailsವಿಶಾಖಪಟ್ಟಣಂ : ತನಗಿಂತ ತನ್ನ ಪತ್ನಿಗೆ ಹೆಚ್ಚು ಹಣ ನೀಡುತ್ತಾನೆಂದು ಗೆಳತಿಯು ತನ್ನ ಲಿವ್ ಇನ್ ಪಾರ್ಟನರ್ ನ ಮರ್ಮಾಂಗನ್ನೇ ಕತ್ತರಿಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ...
Read moreDetailsಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಕುಡಿತದ ಚಟಕ್ಕೆ ರೋಸಿ ಹೋಗಿದ್ದ. ಹೀಗಾಗಿ ರಿಹ್ಯಾಬ್ ಕೇಂದ್ರಕ್ಕೆ ಸೇರಿದ್ದ. ಆದರೆ, ಆಕೆ ಅಲ್ಲಿಂದಲೇ ಬೇರೊಬ್ಬನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ನೆಲಮಂಗಲ ತಾಲೂಕಿನ ...
Read moreDetailsಉಡುಪಿ: ಇತ್ತೀಚೆಗೆ ಬಹುತೇಕ ರೀಲ್ಸ್ ಹುಚ್ಚಿಗೆ ಬಿದ್ದಿದ್ದಾರೆ. ಹಲವರಂತೂ ಅದರಲ್ಲಿಯೇ ಮುಳುಗಿ ಬದುಕು ಹಾಳು ಮಾಡಿಕೊಳ್ಳುತ್ತಿರುವ ಘಟನೆ ನಮ್ಮ ಮುಂದೆ ನಡೆಯುತ್ತಲೇ ಇವೆ. ಈಗ ಅಂತಹುದೇ ಘಟನೆಯೊಂದು ...
Read moreDetailsಕೋಲಾರ: ಸಂಸಾರದಲ್ಲಿ ಅನುಮಾನದ ಹುತ್ತ ಇರಬಾರದು ಅಂತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಅದೇ ಕಾರಣಕ್ಕೆ ಪತ್ನಿಯೊಬ್ಬರು ಪತಿಯಿಂದಲೇ ಹತ್ಯೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು(Malur) ತಾಲೂಕಿನ ವಿಜುವನಹಳ್ಳಿ ಗ್ರಾಮದಲ್ಲಿ ...
Read moreDetailsಬೆಂಗಳೂರು: ಪತಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದು, ತವರು ಮನೆ ಸೇರುವುದು ಹಾಗೂ ವಿಚ್ಛೇದನ ಪಡೆಯುವುದನ್ನು ನಾವು ನೋಡಿರುತ್ತೇವೆ. ಆದರೆ, ಪತ್ನಿಯ ಕಾಟ ತಾಳಲಾರದೆ ಇಲ್ಲೊಬ್ಬ ಟೆಕ್ಕಿ ...
Read moreDetailsಹಲವಾರು ಸೆಲೆಬ್ರಿಟಿಗಳು ಯಶಸ್ಸಿನ ಉತ್ತುಂಗಕ್ಕೆ ಏರಿದ್ದೇ ತಡ ಎಲ್ಲವನ್ನೂ ಮರೆತು ಬಿಡುತ್ತಾರೆ. ನಡೆದು ಬಂದ ಸಾಧನೆಯ ಹಾದಿಯನ್ನೂ ಮರೆತು, ಕುಟುಂಬಸ್ಥರು, ಸಂಬಂಧಿಕರಿಂದ ದೂರವಾಗುವುದನ್ನು ನಾವು ನೋಡಿರುತ್ತೇವೆ. ಆದರೆ, ...
Read moreDetailsಸುಂದರವಾದ ಪತ್ನಿ ಸಿಗಲಿ ಎಂದು ಎಲ್ಲರೂ ಕನಸು ಕಾಣುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪತ್ನಿ ಸುಂದರವಾಗಿದ್ದಕ್ಕೆ ಕೊಲೆ ಮಾಡಿರುವ ಘಟನೆ ನಡೆದಿದೆ. ರಾಮನಗರದ ಮಾಗಡಿಯಲ್ಲಿ ಈ ಘಟನೆ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.