ಓಲಾ, ಊಬರ್ ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ: ಪೀಕ್ ಅವರ್‌ನಲ್ಲಿ ದರ ಹೆಚ್ಚಳಕ್ಕೆ ಕೇಂದ್ರ ಅನುಮತಿ, ಬೈಕ್ ಟ್ಯಾಕ್ಸಿಯಾಗಿ ಖಾಸಗಿ ಬೈಕ್ ಬಳಕೆಗೂ ಓಕೆ!
ನವದೆಹಲಿ: ಕೇಂದ್ರ ಸರ್ಕಾರವು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪೀಕ್-ಅವರ್‌ಗಳಲ್ಲಿ ದರ ಹೆಚ್ಚಳ (ಸರ್ಜ್ ಪ್ರೈಸಿಂಗ್) ಮಾಡಲು ಅಧಿಕೃತವಾಗಿ ಅನುಮತಿ ನೀಡಿದೆ. ಇದಲ್ಲದೇ, ಓಲಾ (Ola), ಊಬರ್ (Uber) ಮತ್ತು ...
Read moreDetails