ಲೋಕಾಯುಕ್ತ ಬಲೆಗೆ ಇಬ್ಬರು ಅಧಿಕಾರಿಗಳು; ಉಪ ನಿಬಂಧಕ ಸಣ್ಣಪಯ್ಯ, ಸಹಾಯಕ ನಿರೀಕ್ಷಕ ರಾಘವೇಂದ್ರ ಅರೆಸ್ಟ್
ಮಧುಗಿರಿಯ ಸಹಕಾರ ಸಂಘಗಳ ಉಪ ನಿಬಂಧಕ ಸಣ್ಣಪಯ್ಯ ಮತ್ತು ಸಹಾಯಕ ನಿರೀಕ್ಷಕ ರಾಘವೇಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿರಾ ತಾಲೂಕಿನ ಎಲೆಯೂರು ಗ್ರಾಮದ ಮೀನುಗಾರಿಕೆ ಸಹಕಾರ ಸಂಘದ ...
Read moreDetails