ಜಪಾನ್‌ಗೆ ಜುಲೈನಲ್ಲೇ ಅಪ್ಪಳಿಸಿತು ಸುನಾಮಿ: ನಿಜವಾಯಿತೇ “ಜಪಾನ್‌ನ ಬಾಬಾ ವಂಗಾ” ಭವಿಷ್ಯವಾಣಿ?
ಟೋಕಿಯೋ: ಜಪಾನ್‌ನಲ್ಲಿ ಜುಲೈ ತಿಂಗಳಲ್ಲೇ ಸುನಾಮಿ ಅಪ್ಪಳಿಸಿದ್ದು, "ಜಪಾನ್‌ನ ಬಾಬಾ ವಂಗಾ" ಎಂದು ಗುರುತಿಸಿಕೊಂಡಿರುವ ಮಂಗಾ ಕಲಾವಿದೆಯ ಭವಿಷ್ಯವಾಣಿ ನಿಜವಾಯಿತೇ ಎಂಬ ಪ್ರಶ್ನೆ ಮೂಡಿದೆ. ರೈಯೋ ಟಟ್ಸುಕಿ ...
Read moreDetails