ಜಪಾನ್‌ಗೆ ಮತ್ತಷ್ಟು ಭೂಕಂಪಗಳ ಭೀತಿ: ಟೋಕಾರಾ ದ್ವೀಪಗಳಲ್ಲಿ ಸಾವಿರಕ್ಕೂ ಹೆಚ್ಚು ಕಂಪನ, ನಿಜವಾಗುತ್ತಿದೆಯೇ ಭವಿಷ್ಯವಾಣಿ?
ಟೋಕಿಯೋ: ಜಪಾನ್ ಇತ್ತೀಚೆಗೆ ಭೂಕಂಪಗಳ ಸರಣಿಗೆ ಸಾಕ್ಷಿಯಾಗುತ್ತಿದ್ದು, ದೇಶದ ಮುಖ್ಯ ದ್ವೀಪಗಳ ನೈಋತ್ಯ ಭಾಗದಲ್ಲಿ ಶನಿವಾರ 5.4 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿವೆ. ಇಲ್ಲಿ ಹೆಚ್ಚಿನ ಭೂಕಂಪಗಳ ...
Read moreDetails