ಈಗ ಅಮೆರಿಕದಲ್ಲೂ ಟಿಕ್‌ಟಾಕ್‌ಗೆ ಗೇಟ್‌ಪಾಸ್: ಸೇವೆ ಸ್ಥಗಿತ, ಗ್ರಾಹಕರ ಮೊಬೈಲ್‌ನಿಂದ ಆ್ಯಪ್ ಕಣ್ಮರೆ
ವಾಷಿಂಗ್ಟನ್: ಭಾರತದಲ್ಲಿ ಈಗಾಗಲೇ ನಿಷೇಧಕ್ಕೊಳಗಾಗಿರುವ ಶಾರ್ಟ್ ವಿಡಿಯೋ ಪ್ಲಾಟ್‌ಫಾರಂ ಟಿಕ್ ಟಾಕ್‌ಗೆ ಈಗ ಅಮೆರಿಕದಲ್ಲೂ ನಿಷೇಧದ ಬಿಸಿ ತಟ್ಟಿದೆ. ಭಾನುವಾರವೇ ಅಮೆರಿಕದಲ್ಲಿ ಹೊಸ ಕಾನೂನು ಜಾರಿಯಾಗಿದ್ದು, ಅಲ್ಲಿನ ...
Read moreDetails