ಮೈದಾನದಲ್ಲಿ ಸಿಕ್ಸರ್, ಈಗ ಪ್ರೀತಿಯಲ್ಲಿ ಕ್ಲೀನ್ ಬೋಲ್ಡ್ ; ವೈರಲ್ ರೀಲ್ ಮೂಲಕ ನಿಶ್ಚಿತಾರ್ಥ ಖಚಿತಪಡಿಸಿದ ಸ್ಮೃತಿ ಮಂಧಾನ!
ನವದೆಹಲಿ: ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ, ಈಗ ತಮ್ಮ ವೈಯಕ್ತಿಕ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ...
Read moreDetails












